ಸಿದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಚುNo edit summary |
||
೧೩ ನೇ ಸಾಲು:
=== ಕಾಶ್ಮೀರಿ ಶೈವ ಪಂಥ ===
[[ಕಾಶ್ಮೀರ ಶೈವ ಪಂಥ|ಕಾಶ್ಮೀರ ಶೈವ ಪಂಥದಲ್ಲಿ]], '''ಸಿದ್ಧ''' ಪದವು [[ಶಕ್ತಿಪಾತ|ಶಕ್ತಿಪಾತದ]] ಮಾರ್ಗದಿಂದ ಶಿಷ್ಯರಿಗೆ [[ಯೋಗ|ಯೋಗದಲ್ಲಿ]] ದೀಕ್ಷೆ ನೀಡಬಹುದಾದ ಸಿದ್ಧ ಗುರುವನ್ನು ಸೂಚಿಸುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ಸಿದ್ಧರು ಅಹಂಕಾರವನ್ನು ಮೀರಿದವರು, ತಮ್ಮ ಮನಸ್ಸುಗಳನ್ನು ತಮ್ಮ ಅರಿವಿಗೆ ಅಧೀನವಾಗುವಂತೆ ನಿಗ್ರಹಿಸಿದವರು, ಮತ್ತು ತಮ್ಮ ದೇಹಗಳನ್ನು ಸತ್ವ ಗುಣವು ಪ್ರಬಲವಾಗಿರುವಂತಹ ಬೇರೆ ರೂಪದಲ್ಲಿ ಮಾರ್ಪಡಿಸಿಕೊಂಡವರು.
== ಕರಾವಳಿ ಪ್ರದೇಶದಲ್ಲಿ ಕಂಡುಬರುವ ನಾಥ ಪರಂಪರೆ==
# ಗೌಡ ಜನಾಂಗ ದಲ್ಲಿ ಕಂಡುಬರುವ ನಾಥರು.
# ಅಜಿಲರಲ್ಲಿ ಕಂಡುಬರುವ ನಾಥರು.
# ಕೊಡಗಿನ ಮಲೆ ಕುಡಿಯರಲ್ಲಿ ಕಂಡುಬರುವ ನಾಥರು.
===ಆರಾಧನೆಯಲ್ಲಿ ನಾಥ ಪಂಥ===
# ಪುರುಷ ದೈವ.
== ಉಲ್ಲೇಖಗಳು ==
{{reflist}}
|