"ಪಾಪುಅ ನ್ಯೂ ಗಿನಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ರೋಬೋಟ್:ಸೇರಿಸುವುದರಿಂದ {{Commonscat|Papua New Guinea}}
No edit summary
ಚು (ರೋಬೋಟ್:ಸೇರಿಸುವುದರಿಂದ {{Commonscat|Papua New Guinea}})
 
1906ರಲ್ಲಿ ಜಿಲ್ಲಾ ಆಡಳಿತವನ್ನು ವಿಸ್ತರಿಸುವ ನೀತಿಯನ್ನು ಆಸ್ಟ್ರೇಲಿಯ ತಳೆದು ಆಧುನೀಕರಣವನ್ನು ಆರಂಭಿಸಿತು. 1949ರಲ್ಲಿ ಆಸ್ಟ್ರೇಲಿಯದಲ್ಲಿ ಲೇಬರ್ ಸರ್ಕಾರ ಬಂದು ತನ್ನ ಸಾಮಾಜಿಕ ನ್ಯಾಯದ ಧೋರಣೆಯನ್ನು ನ್ಯೂ ಗಿನಿಗೆ ಅನ್ವಯಿಸಿತು. 1951ರಲ್ಲಿ ಪ್ರಜಾಸತ್ತೆಗೆ ಪೂರ್ವಭಾವಿಯಾಗಿ ವಿಧಾನ ಪರಿಷತ್ ಮತ್ತು 1964ರಲ್ಲಿ ಸುಮಾರಾಗಿ ಸಾರ್ವತ್ರಿಕ ಮತದಾನದಿಂದ ಚುನಾಯಿಸಿದ ವಿಧಾನ ಸಭೆ ಬಂದುವು. 1968ರ ಸಂವಿಧಾನದ ಪ್ರಕಾರ 84 ಚುನಾಯಿತ ಮತ್ತು 4 ಅಧಿಕಾರಿ ಸದಸ್ಯರುಳ್ಳ ಅಸೆಂಬ್ಲಿ ಅಸ್ತಿತ್ವಕ್ಕೆ ಬಂದು, 1972ರಲ್ಲಿ ನ್ಯೂ ಗಿನಿಯನರೇ ಆದ ಮೈಕೇಲ್ ಸೋಮೇರ್ ಪ್ರಧಾನ ಮಂತ್ರಿಯಾದರು. ಪಾಪ್ಯವ ನ್ಯೂ ಗಿನಿಗೆ ತನ್ನದೇ ಉಚ್ಚನ್ಯಾಯಲಯವೂ ಇದೆ. ಕಾಮನ್‍ವೆಲ್ತಿಗೆ ಸೇರಿರುವ ಈ ದೇಶದ ಮುಖ್ಯರು ಬ್ರಿಟನ್ನಿನ ರಾಣಿ. ಗವರ್ನರ್ ಜನರಲ್ ಸರ್ ಜಾನ್ ಗೈಸ್. {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾಪ್ಯವ ನ್ಯೂ ಗಿನಿ}}
{{Commonscat|Papua New Guinea}}
 
[[ವರ್ಗ:ಒಷ್ಯಾನಿಯದ ದೇಶಗಳು]]
೪,೭೫೩

edits

"https://kn.wikipedia.org/wiki/ವಿಶೇಷ:MobileDiff/823313" ಇಂದ ಪಡೆಯಲ್ಪಟ್ಟಿದೆ