ಆಮ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೧ ನೇ ಸಾಲು:
:'''''ಹುಣಿಸೆ''' ಲೇಖನಕ್ಕಾಗಿ [[ಹುಣಸೆ|ಇಲ್ಲಿ ನೋಡಿ]].''
 
[[File:Zn reaction with HCl.JPG|thumb|[[Zinc]], a typical metal, reacting with [[hydrochloric acid]], a typical acid]]
'''ಆಮ್ಲ'''ಎಂದರೆ [[ಜಲಜನಕ]]ದ [[ಅಯಾನ]]ನ್ನು ಇನ್ನೊಂದು ಸಂಯುಕ್ತಕ್ಕೆ ವರ್ಗಾಯಿಸುವ ಒಂದು [[ಸಂಯುಕ್ತ]] ವಸ್ತು.ಹೆಚ್ಚಿನ ಎಲ್ಲಾ ಆಮ್ಲಗಳು [[ಹುಳಿ ರುಚಿ]] ರುಚಿಯನ್ನುಯನ್ನು ಹೊಂದಿದ್ದು, ಸಂಪರ್ಕಕ್ಕೆ ಬಂದಲ್ಲಿ [[ಚರ್ಮ]]ವನ್ನು ಸುಡುತ್ತದೆ.ಹೆಚ್ಚಿನ [[ಲೋಹ]]ಗಳು ಆಮ್ಲಗಳಲ್ಲಿ ಕರಗುತ್ತದೆ.ನೀಲಿ [[ಲಿಟ್ಮಸ್‌]]ನ್ನು ಕೆಂಪಾಗಿಸುತ್ತದೆ.[[ಕ್ಷಾರ]]ಗಳು ಆಮ್ಲಗಳನ್ನು ಸ್ಥಿರಗೊಳಿಸುತ್ತವೆ.
== ವೈಶಿಷ್ಟ್ಯಗಳು ==
ಆಮ್ಲಗಳಲ್ಲಿ ಎರಡು ವಿಧಗಳಿವೆ. [[ಜೈವಿಕ]] ಹಾಗೂ [[ಅಜೈವಿಕ]].[[ಇಂಗಾಲ]]ದ [[ಪರಮಾಣು]]ಗಳನ್ನು ಹೊಂದಿರುವ ಆಮ್ಲಗಳನ್ನು ಜೈವಿಕ ಆಮ್ಲಗಳೆಂದೂ,ಇಂಗಾಲದ ಪರಮಾಣುಗಳನ್ನು ಹೊಂದಿಲ್ಲದ ಅಮ್ಲಗಳನ್ನು ಅಜೈವಿಕ ಅಮ್ಲಗಳೆಂದೂ ಕರೆಯುತ್ತಾರೆ.ಅಜೈವಿಕ ಆಮ್ಲಗಳಿಗೆ ಉದಾಹರಣೆಯೆಂದರೆ [[ನೈಟ್ರಿಕ್ ಆಮ್ಲ]],[[ಗಂಧಕಾಮ್ಲ]],[[ರಂಜಕಾಮ್ಲ]] ಮುಂತಾದವುಗಳು.ಜೈವಿಕ ಆಮ್ಲಗಳಿಗೆ ಉದಾಹರಣೆ:[[ಸಿಟ್ರಿಕ್ ಆಮ್ಲ]],[[ಅಮಿನೋ ಆಮ್ಲ]],[[ಕೊಬ್ಬಿನ ಆಮ್ಲ]]ಗಳು ಮುಂತಾದವುಗಳು.
"https://kn.wikipedia.org/wiki/ಆಮ್ಲ" ಇಂದ ಪಡೆಯಲ್ಪಟ್ಟಿದೆ