ಕೈರೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೮ ನೇ ಸಾಲು:
'''ಕೈರೋ''' ({{lang-ar|القاهرة}} ಅಲ್-ಖಾಹಿರ), [[ಈಜಿಪ್ಟ್]] ದೇಶದ [[ರಾಜಧಾನಿ]] ಮತ್ತು ಅದರ ಅತ್ಯಂತ ದೊಡ್ಡ ನಗರ. ಅಲ್-ಖಾಹಿರ ಎಂದರೆ ''ವಿಜಯಿ'' ಎಂದು ಅರ್ಥ. ಇದು ಅರಬ್ ಪ್ರಪಂಚದ ಅತ್ಯಂತ ದೊಡ್ಡ ನಗರ ಹಾಗೂ [[ಆಫ್ರಿಕ]] ಖಂಡದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.<ref>[http://www.africaguide.com/facts.htm<!-- Africa Guide-->]</ref> [[ಈಜಿಪ್ಟ್]]ನ ಅರೇಬಿಕ್ ಭಾಷೆಯಲ್ಲಿ ಇದನ್ನು '''ಮಸ್ರ್''' ಎಂದೂ ಕರೆಯುತ್ತಾರೆ.
==ಭೌಗೋಳಿಕ==
ನಗರದ ಪೂರ್ವಕ್ಕಿರುವ ಅಲ್ ಮೊಕತ್ತಂ ಮರಳುಗುಡ್ಡದಿಂದ ಕೈರೋ ನಗರದ, ನದಿಯ ಮತ್ತು ದೂರದ ಗೀಜûದ[[ಗೀಜ಼|ಗೀಜ]]ದ ಪಿರಮಿಡ್‍ಗಳ ಸುಂದರ ದೃಶ್ಯವನ್ನು ಕಾಣಬಹುದು. ಪಶ್ಚಿಮ ಏಷ್ಯ ಪ್ರದೇಶದಲ್ಲೇ ಮತ್ತು ಇಡೀ ಆಫ್ರಿಕದಲ್ಲೇ ಇದು ಅತ್ಯಂತ ದೊಡ್ಡ ನಗರ.
==ಜನಸಂಖ್ಯೆ==
ಜನಸಂಖ್ಯೆ 10,230,350(೨೦೧೧)<ref >{{Citation|url=http://www.msrintranet.capmas.gov.eg/ows-img2/xls/rep1ne.xls |publisher=Central Agency for Public Mobilisation and Statistics |title=Population and Housing Census 2006, Governorate level, Population distribution by sex |format=xls |accessdate=9 July 2009 |deadurl=yes |archiveurl=https://web.archive.org/web/20090124144207/http://www.msrintranet.capmas.gov.eg:80/ows-img2/xls/rep1ne.xls |archivedate=24 January 2009 }}. Adjusted census result, as Helwan governorate was created on 17 April 2008 from a.o. {{Clarify|date=October 2012}} parts of the Cairo governorate.</ref> .
"https://kn.wikipedia.org/wiki/ಕೈರೋ" ಇಂದ ಪಡೆಯಲ್ಪಟ್ಟಿದೆ