ಸೊರಬ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮ ನೇ ಸಾಲು:
 
==ಜನಸಂಖ್ಯೆ ==
೨೦೦೧ರ [[ಜನಗಣತಿ]]ಯಂತೆ ಇಲ್ಲಿ ೭೪೨೪ ಜನಸಂಖ್ಯೆ ನಮೂದಾಗಿದ್ದು, ಜನಸಂಖ್ಯೆಯ 11% ರಷ್ಟು 6 ವರ್ಷಕ್ಕಿಂತ ಕಡಿಮೆ ವಯಸ್ಸಿನವರು <ref> http://www.census2011.co.in/data/subdistrict/5516-sorab-shimoga-karnataka.html </ref>. ೫೧:೪೯ ಅನುಪಾತದಲ್ಲಿ ಪುರುಷರು ಮತ್ತು ಮಹಿಳೆಯರು ಇರುತ್ತಾರೆ. ಇಲ್ಲಿನಸೊರಬ ವಿದ್ಯಾವಂತರಸರಾಸರಿ ಸಂಖ್ಯೆ80% ಸರಿಸುಮಾರುಸಾಕ್ಷರತಾ ಪ್ರಮಾಣವನ್ನು ಹೊಂದಿದೆ, ಇದು ರಾಷ್ಟ್ರೀಯ ಸರಾಸರಿ 59.5% ಕ್ಕಿಂತ ಹೆಚ್ಚಾಗಿದೆ (ಪುರುಷ ಸಾಕ್ಷರತೆ 84% ಮತ್ತು ೮೦ಮಹಿಳೆಯರ ಪ್ರತಿಶತಸಾಕ್ಷರತೆ ಇದೆ75%). ಇಲ್ಲಿಯ ಜನರ ಮುಖ್ಯ ಜೀವನಾಧಾರ ಕೃಷಿ. ಸಾಮಾನ್ಯವಾಗಿ ಕೃಷಿಕರೇ ಪ್ರಧಾನವಾಗಿರುವ ಹಳ್ಳಿಗಳೇ ಹೆಚ್ಚು. ಭತ್ತ ಪ್ರಮುಖ ಬೆಳೆ ಇದಲ್ಲದೆ ಅಡಿಕೆ, ಶುಂಠಿ, ಜೋಳ, ಬಾಳೆ ಕೂಡ ಬೆಳೆಯಲಾಗುತ್ತದೆ.
 
==ಶಿಕ್ಷಣ ವ್ಯವಸ್ಥೆ==
"https://kn.wikipedia.org/wiki/ಸೊರಬ" ಇಂದ ಪಡೆಯಲ್ಪಟ್ಟಿದೆ