"ಕಾಶೀನಾಥ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

info add
ಚು
(info add)
{{Under construction}}
 
'''ಕಾಶಿನಾಥ್''' ಒಬ್ಬ ಭಾರತೀಯ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, ಪ್ರಧಾನವಾಗಿ [[ಕನ್ನಡ ಚಲನಚಿತ್ರ|ಕನ್ನಡ ಚಲನಚಿತ್ರಗಳಲ್ಲಿ]] ಕೆಲಸ ಮಾಡಿದ್ದರು. ಅವರು ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. 80ರ ದಶಕದ [[ಕನ್ನಡ ಚಲನಚಿತ್ರೋದ್ಯಮ|ಸ್ಯಾಂಡಲ್‍ವುಡ್‍ನ]] ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಮೂರು ದಶಕಗಳವರೆಗೆ ವೃತ್ತಿಜೀವನದಲ್ಲಿ, ಕಾಶಿನಾಥ್ 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ನಟ [[ಉಪೇಂದ್ರ]], ನಟಿ [[ಉಮಾಶ್ರೀ]] ಸಂಗೀತಗಾರ [[ವಿ. ಮನೋಹರ್]] ಮತ್ತು ನಿರ್ದೇಶಕ [[ಸುನೀಲ್ ಕುಮಾರ್ ದೇಸಾಯಿ]] ಸೇರಿದಂತೆ ಹಲವು ಪ್ರತಿಭೆಗಳನ್ನು [[ಕನ್ನಡ ಚಲನಚಿತ್ರೋದ್ಯಮ|ಕನ್ನಡ ಚಲನಚಿತ್ರೋದ್ಯಮದಲ್ಲಿ]] ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ<ref>[http://kannada.savyasaachi.com/%E0%B2%B8%E0%B2%BF%E0%B2%A8%E0%B2%BF%E0%B2%AE%E0%B2%BE/%E0%B2%89%E0%B2%AE%E0%B2%BE%E0%B2%B6%E0%B3%8D%E0%B2%B0%E0%B3%80%E0%B2%AF%E0%B2%A8%E0%B3%8D%E0%B2%A8%E0%B3%81-%E0%B2%AC%E0%B3%86%E0%B2%B3%E0%B3%8D%E0%B2%B3%E0%B2%BF-%E0%B2%AA%E0%B2%B0%E0%B2%A6%E0%B3%86/ ಉಮಾಶ್ರೀಯನ್ನು ಬೆಳ್ಳಿ ಪರದೆಗೆ ಪರಿಚಯಿಸಿದ್ದು ಕಾಶಿನಾಥ್], ಸವ್ಯಸಾಚಿ, 18ಜನವರಿ 2018</ref>.
 
==ಬಾಲ್ಯ ಮತ್ತು ಜೀವನ==
೪,೫೬೨

edits

"https://kn.wikipedia.org/wiki/ವಿಶೇಷ:MobileDiff/822522" ಇಂದ ಪಡೆಯಲ್ಪಟ್ಟಿದೆ