ಕಾಶೀನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Vikashegde (ಚರ್ಚೆ | ಕಾಣಿಕೆಗಳು) No edit summary |
Vikashegde (ಚರ್ಚೆ | ಕಾಣಿಕೆಗಳು) |
||
೨೫ ನೇ ಸಾಲು:
== ಚಿತ್ರಗಳು==
* ಹಾಸ್ಯ ನಾಟಕ ಚಿತ್ರ ಅಪರೂಪದ ಅತಿಥಿಗಳು (1976) ಮೂಲಕ ನಿರ್ದೇಶಕರಾಗಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು, ಕಾಶಿನಾಥ್ ಸಸ್ಪೆನ್ಸ್ ಥ್ರಿಲ್ಲರ್ 'ಅಪರಿಚಿತ' (1978) ಯೊಂದಿಗೆ ಬೆಳಕಿಗೆ ಬಂದರು. ಅವರು '[[ಅನುಭವ]]' (1984) ಎಂಬ ಯಶಸ್ವೀ ಚಲನಚಿತ್ರದ ಮೂಲಕ
* ಅವರ ಚಲನಚಿತ್ರಗಳು ಸಾಮಾನ್ಯವಾಗಿ ಭಾರತೀಯ ಸಮಾಜದಲ್ಲಿ
*
* ಒಟ್ಟಾರೆ ಕನ್ನಡದಲ್ಲಿ 13, ಹಿಂದಿಯಲ್ಲಿ 2 ಹಾಗೂ ತೆಲುಗಿನಲ್ಲಿ 1 ಚಿತ್ರವನ್ನು ನಿರ್ದೇಶಿಸಿದ್ದರು. ಕನ್ನಡದ ಎರಡು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಕಾಶಿನಾಥ್, ಮೂರು ಚಿತ್ರಗಳಿಗೆ ಚಿತ್ರಗೀತೆ ರಚಿಸಿದ್ದರು. ಕನ್ನಡ, ತೆಲುಗಿನ ತಲಾ ಒಂದು ಚಿತ್ರಕ್ಕೆ ಸಂಗೀತ ನಿರ್ದೇಶನ ನೀಡಿದ್ದರು. ಕನ್ನಡದಲ್ಲಿ 36, ತೆಲುಗಿನ ಒಂದು ಚಿತ್ರದಲ್ಲಿ ಅಭಿನಯಿಸಿದ್ದರು. 1991ರಲ್ಲಿ ಅವರು ನಿರ್ದೇಶಿಸಿದ್ದ ಅಜಗಜಾಂತರ ಚಿತ್ರ ಹಿಂದಿಯಲ್ಲಿ ‘ಜುದಾಯಿ’ ಎಂದು ರಿಮೇಕ್ ಆಗಿತ್ತು. ಅವರ ಕೊನೆಯ ಚಿತ್ರ ಚೌಕ ಕೂಡ ಯಶಸ್ವಿ ನೂರು ದಿನ ಪೂರೈಸಿತ್ತು.
==ನಿರ್ದೇಶಿತ ಚಲನಚಿತ್ರಗಳು==
|