ಗುರುಪುರ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಮಾಹಿತಿ ಸೇರಿಸಿದ್ದು
೨೦ ನೇ ಸಾಲು:
}}
 
'''ಫಾಲ್ಗುಣಿ''' ನದಿ ಎಂದೂ ಕರೆಯಲ್ಪಡುವ '''ಗುರುಪುರ ನದಿ'''ಯು [[ದಕ್ಷಿಣ ಕನ್ನಡ]] ಜಿಲ್ಲೆಯ ನದಿಗಳಲ್ಲೊಂದು. ಇದು [[ಪಶ್ಚಿಮ ಘಟ್ಟ]]ಗಳಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು [[ಮಂಗಳೂರು|ಮಂಗಳೂರಿನ]] ಸಮೀಪ [[ಅರಬ್ಬಿ ಸಮುದ್ರ]]ವನ್ನು ಸೇರುತ್ತದೆ. ಇದು ಮಂಗಳೂರು ಬಳಿನಗರದ ಈಶಾನ್ಯ ಭಾಗದಲ್ಲಿರುವ ಗುರುಪುರ ಎಂಬ ಪಟ್ಟಣದಲ್ಲಿಪಟ್ಟಣದ ಹುಟ್ಟುವದಕ್ಷಿಣ ಭಾಗದಲ್ಲಿ ಪಶ್ಚಿಮಕ್ಕೆ ಹರಿದು ಹಾದುಹೋಗುವ ಕಾರಣ ತನ್ನ"ಗುರುಪುರ" ಹೆಸರನ್ನು ಪಡೆಯುತ್ತದೆ. ಈ ಊರು ಬೆಂಗಳೂರಿನಿಂದ ಪಶ್ಚಿಮದ ದಿಕ್ಕಿನಲ್ಲಿ ೩೪೫ ಕಿಲೋಮೀಟರ್ ದೂರದೂರದಲ್ಲಿ ಇದೆ . ಹೊಸನವ ಮಂಗಳೂರು ಬಂದರ(ರೇವು) ಮತ್ತುಮಕ್ಕೆತ್ತು ಮಂಗಳೂರು ರಸಗೊಬ್ಬರ ಕರ್ಖಾನೆಕಾರ್ಖಾನೆಗಳು ಅದರಗುರುಪುರ ನದಿಯ ಉತ್ತರ ತೀರದಲ್ಲಿ ಇದೆಇವೆ.
ಒಂದಾನೊಂದು ಕಾಲದಲ್ಲಿ ನೇತ್ರಾವತಿ ನದಿಯು ಮಂಗಳೂರು ನಗರದ ದಕ್ಷಿಣ ಗಡಿಯಾಗಿ ಮತ್ತು ಈ ಗುರುಪುರ ನದಿಯು ಮಂಗಳೂರು ನಗರದ ಉತ್ತರದ ಗಡಿಯಾಗಿ ಹರಿಯುತ್ತಿದ್ದವು.ಈಗ ಮಂಗಳೂರು ನಗರ ಈ ಎರಡು ನದಿಗಳ ಗಡಿ ದಾಟಿ ಬೆಳೆದಿದೆ.
== ಭೂವೈಜ್ಞಾನಿಕ ವೈಶಿಷ್ಟ್ಯ ==
ಗುರುಪುರ ನದಿಯು ಕೂಳೂರಿನ ಬಳಿ ನವಮಂಗಳೂರು ಬಂದರದ (ಪಣಂಬೂರು)ದಕ್ಷಿಣ ಭಾಗದಲ್ಲಿ ಪಶ್ಚಿಮಕ್ಕೆ ಹರಿಯುತ್ತಾ, ತಣ್ಣೀರುಭಾವಿ ಎಂಬಲ್ಲಿ ಒಮ್ಮೆಗೆ ಲಂಬ ತಿರುವು ಪಡೆದು ಕರಾವಳಿ ಕಡಲತೀರಕ್ಕೆ ಸಮಾಂತರವಾಗಿ ಸುಮಾರು ಐದು ಕಿಲೋಮೀಟರು ದೂರ ದಕ್ಷಿಣ ದಿಕ್ಕಿಗೆ ಹರಿದು ಮಂಗಳೂರು ನಗರದ ನೈಋತ್ಯ ಭಾಗದಲ್ಲಿ ನೇತ್ರಾವತಿ ನದಿಯ ಅಳಿವೆಯ ಬಳಿ (ಬೆಂಗರೆ ಮತ್ತು ಉಳ್ಳಾಲದ ಕೋಟೆಪುರದ ನಡುವೆ)ಅರಬಿ ಕಡಲನ್ನು ಸೇರುತ್ತದೆ. ಹೀಗೆ ಗುರುಪುರ- ನೇತ್ರಾವತಿ ನದಿಗಳು ಅಳಿವೆಯಲ್ಲಿ ಜೋಡಿಯಾಗಿ ಕಡಲಿಗೆ ಹರಿಯುವುದು ಕರ್ನಾಟಕದ ಪಶ್ಚಿಮ ಕರಾವಳಿಯ ಭೌಗೋಳಿಕ ಹಾಗೂ ಭೂವೈಜ್ಞಾನಿಕ ವಿಶೇಷಗಳಲ್ಲಿ ಒಂದು.
 
{{ಕರ್ನಾಟಕದ ನೀರಾವರಿ}}
"https://kn.wikipedia.org/wiki/ಗುರುಪುರ_ನದಿ" ಇಂದ ಪಡೆಯಲ್ಪಟ್ಟಿದೆ