"ಆನಂದ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
:''೬೦ [[ಸಂವತ್ಸರಗಳು|ಸಂವತ್ಸರಗಳಲ್ಲಿ]] ಆನಂದ ಎನ್ನುವುದೂ ಒಂದು ಸಂವತ್ಸರ.''
'''''ಆನಂದ''''' ಅಂದರೆ ಅಕ್ಷರಶಃ ಪರಮಸುಖ ಅಥವಾ ಸಂತೋಷ. [[ಹಿಂದೂ]] [[ವೇದ]]ಗಳು, [[ಉಪನಿಷತ್ತು]]ಗಳು ಮತ್ತು [[ಭಗವದ್ಗೀತೆ]]ಯಲ್ಲಿ, ಆನಂದ ಶಬ್ದವು ಶಾಶ್ವತ ಸುಖವನ್ನು ಸೂಚಿಸುತ್ತದೆ ಮತ್ತು ಇದು [[ಸಂಸಾರ]]ದ ಅಂತ್ಯದ ಜೊತೆಗಿರುತ್ತದೆ. ಯಾರು ತಮ್ಮ ಕ್ರಿಯೆಗಳ ಫಲಗಳನ್ನು ತ್ಯಜಿಸಿ ತಮ್ಮನ್ನು ಸಂಪೂರ್ಣವಾಗಿ ದೈವಿಕಕ್ಕೆ ಶರಣು ಮಾಡಿಕೊಳ್ಳುತ್ತಾರೊ ಅವರು ಪರಮಾತ್ಮದೊಂದಿಗೆ ಪರಿಪೂರ್ಣ ಒಂದಿಕೆಯಲ್ಲಿ ಆನಂದವನ್ನು ಅನುಭವಿಸಲು ಸಂಸಾರ ಚಕ್ರದ ಅಂತಿಮ ಸೀಮಾರೇಖೆ ತಲುಪುತ್ತಾರೆ. ಭಾವೋದ್ರಿಕ್ತ ಬದ್ಧತೆಯ ಮೂಲಕ ದೇವರೊಂದಿಗೆ ಒಂದಿಕೆಯನ್ನು ಅರಸುವ ಸಂಪ್ರದಾಯವನ್ನು ''[[ಭಕ್ತಿ]]'' ಎಂದು ಸೂಚಿಸಲಾಗುತ್ತದೆ.<ref>{{citation |author=J. Bruce Long | author2=Laurie Louise Patton | entry=LIFE | title=Encyclopedia of Religion | edition=2nd | volume=8 | publisher=Thomson Gale | year=2005 | pages=5447-5448}}</ref>
 
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/821796" ಇಂದ ಪಡೆಯಲ್ಪಟ್ಟಿದೆ