ಶ್ರೀರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು 103.42.84.2 (ಚರ್ಚೆ) ರ 806511 ಪರಿಷ್ಕರಣೆಯನ್ನು ವಜಾ ಮಾಡಿ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೫ ನೇ ಸಾಲು:
* ಸ್ವರ್ಗಕ್ಕೆ ಮೂರೆ ಬಾಗಿಲು - ಇವು ೧೯೫೯ರ ನಂತರದ ಅವರ ಶ್ರೇಷ್ಠ ನಾಟಕಗಳು.
 
ಅವರ ನಾಟಕಗಳನ್ನು ಹೆಚ್ಚಾಗಿ ಕಲಾವಿಲಾಸಿ ನಾಟಕಕಾರರು ಆಡುತ್ತಲಿದ್ದಾರೆ. (ಅವರೇ ಸ್ವತಃ [[೧೯೩೩]]ರಲ್ಲಿ ’ಕಲಾವಿಲಾಸಿ ನಾಟ್ಯಸಂಘ’ ಎನ್ನುವ ಸಂಸ್ಥೆಯನ್ನು [[ಧಾರವಾಡ|ಧಾರವಾಡದಲ್ಲಿ]] ಸ್ಥಾಪಿಸಿದರು.) " ದಾರಿ ಯಾವುದಯ್ಯಾ ವೈಕುಂಠಕೆ?" ನಾಟಕವು [[ಬಿ.ವಿ. ಕಾರಂತ|ಬಿ.ವಿ. ಕಾರಂತರಿಂದ]] ರಂಗದ ಮೇಲೆ ತರಲ್ಪಟ್ಟಿದೆ. ನಾಟಕಗಳನ್ನಲ್ಲದೆ ಶ್ರೀರಂಗರು ಹರಟೆಗಳನ್ನು ಹಾಗು ಕಾದಂಬರಿಗಳನ್ನು ಸಹ ಬರೆದಿದ್ದಾರೆ. ಇವರ ಕಾದಂಬರಿಗಳಲ್ಲಿ ಬರುವ ಪ್ರಜ್ಞಾಪ್ರವಾಹ ತಂತ್ರವು ಕನ್ನಡ ಕಾದಂಬರಿಗಳಲ್ಲಿ ವಿಶಿಷ್ಟವಾದದ್ದಾಗಿದೆ.
==ಕಾದಂಬರಿಗಳು==

* ಭರಮಪ್ಪನ ಭೂತ, ವಿಶ್ವಾಮಿತ್ರನ ಸೃಷ್ಟಿ, ಕುಮಾರ ಸಂಭವ, ಅನಾದಿ, ಪ್ರಕೃತಿ ([[ಪ್ರಕೃತಿ ಪುಸ್ತಕದ ವಿಮರ್ಶೆ]]) ಮೊದಲಾದವು ಶ್ರೀರಂಗರ ಕಾದಂಬರಿಗಳು. "ಗೀತಾ ಗಾಂಭೀರ್ಯ", "ಭಾರತೀಯ ರಂಗಭೂಮಿ", "ಕಾಳಿದಾಸ" ಮೊದಲಾದವು ಇವರ ಗಂಭೀರ ಗ್ರಂಥಗಳು. ಅಲ್ಲದೆ ಕಮಾಲ್ ಪಾಶಾ ಹಾಗು ಜವಾಹರಲಾಲ ನೆಹರೂರವರ [http://en.wikipedia.org/wiki/Jawaharlal_Nehru] ಚರಿತ್ರೆಯನ್ನು ಸಹ ಶ್ರೀರಂಗರು ಬರೆದಿದ್ದಾರೆ. ಇವರು " ಆಹ್ವಾನ" ಎನ್ನುವ ಕವನ ಸಂಕಲನವನ್ನೂ ಸಹ ರಚಿಸಿದ್ದಾರೆ.
 
=='''ರಾಜಕೀಯ ಜೀವನ'''==
"https://kn.wikipedia.org/wiki/ಶ್ರೀರಂಗ" ಇಂದ ಪಡೆಯಲ್ಪಟ್ಟಿದೆ