ಸಾಕ್ಷ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
"Evidence" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು ಟ್ಯಾಗ್: ವಿಷಯ ಅನುವಾದ |
No edit summary |
||
೧ ನೇ ಸಾಲು:
[[ಚಿತ್ರ:Dublin_Castle_Gates_of_Fortitude_and_Justice_05.JPG|thumb|ನ್ಯಾಯದೇವತೆಯ ಚಿತ್ರಣಗಳಲ್ಲಿ ಕಾಣಲಾಗುವ ತಕ್ಕಡಿಗಳು ಒಂದು ಕಾನೂನು ಪ್ರಕರಣದಲ್ಲಿ ಸಾಕ್ಷ್ಯದ ತೂಕಮಾಡುತ್ತಿರುವುದನ್ನು ಪ್ರತಿನಿಧಿಸುತ್ತವೆಂದು ಕಾಣಬಹುದು.]]
ವಿಶಾಲವಾಗಿ ವ್ಯಾಖ್ಯಾನಿಸಲಾದಾಗ, ಒಂದು ಸಮರ್ಥನೆಗೆ ಆಧಾರವಾಗಿ ಪ್ರಸ್ತುತಪಡಿಸಿದ ಯಾವುದಕ್ಕಾದರೂ '''ಸಾಕ್ಷ್ಯ''' ಎನ್ನಬಹುದು.<ref>[https://www.shoreline.edu/doldham/SRR.html Davis Oldham: 'Evidence' (English 101 & 102) at Shoreline Community College, shoreline.edu] Accessed 18 June 2017</ref> ಈ ಆಧಾರ ಪ್ರಬಲ ಅಥವಾ ದುರ್ಬಲವಾಗಿರಬಹುದು. ಒಂದು ಸಮರ್ಥನೆಯ ಸತ್ಯದ ನೇರ ಪ್ರಮಾಣವನ್ನು ಒದಗಿಸುವಂಥದ್ದು ಸಾಕ್ಷ್ಯದ ಅತ್ಯಂತ ಬಲವಾದ ಪ್ರಕಾರವಾಗಿರುತ್ತದೆ. ಇನ್ನೊಂದು ಕೊನೆಗೆ ಸಾಂದರ್ಭಿಕ ಸಾಕ್ಷ್ಯದಂತಹ ಒಂದು ಸಮರ್ಥನೆಯೊಂದಿಗೆ ಕೇವಲ ಸಮಂಜಸವಾದ ಆದರೆ ಇತರ, ವಿರೋಧಾತ್ಮಕ ಸಮರ್ಥನೆಗಳನ್ನು ತಳ್ಳಿಹಾಕದಂಥ ಸಾಕ್ಷ್ಯವಿದೆ.
[[ಕಾನೂನು|ಕಾನೂನಿನಲ್ಲಿ]], ಒಂದು ಕಾನೂನು ಮೊಕದ್ದಮೆಯಲ್ಲಿ ಒಪ್ಪಿಕೊಳ್ಳಬಲ್ಲ ಸಾಕ್ಷ್ಯದ ಬಗೆಗಳನ್ನು ಸಾಕ್ಷ್ಯದ ನಿಯಮಗಳು ನಿರ್ಣಯಿಸುತ್ತವೆ. ಕಾನೂನಾತ್ಮಕ ಸಾಕ್ಷ್ಯಗಳ ಪ್ರಕಾರಗಳಲ್ಲಿ ದಾಖಲೆಯ ಸಾಕ್ಷ್ಯ ಮತ್ತು ವಸ್ತುದ್ರವ್ಯ ಸಾಕ್ಷ್ಯಗಳು ಸೇರಿವೆ. ವಿವಾದದಲ್ಲಿರದ ಕಾನೂನು ಪ್ರಕ್ರರಣದ ಭಾಗಗಳನ್ನು ಸಾಮಾನ್ಯವಾಗಿ ಪ್ರಕರಣದ ವಾಸ್ತವಾಂಶಗಳೆಂದು ಕರೆಯಲಾಗುತ್ತದೆ. ನಿರ್ವಿವಾದವಾದ ಯಾವುದೇ ವಾಸ್ತವಾಂಶಗಳಾಚೆಗೆ, ನ್ಯಾಯಾಧೀಶ ಅಥವಾ ನ್ಯಾಯದರ್ಶಿ ಮಂಡಲಿಗೆ ಸಾಮಾನ್ಯವಾಗಿ ಪ್ರಕರಣದ ಇತರ ವಿಷಯಗಳಿಗೆ ವಿಚಾರಣಾಧಿಕಾರಿಯಾಗುವ ಕೆಲಸ ವಹಿಸಲಾಗುತ್ತದೆ. ವಿವಾದಿತವಾದ ವಾಸ್ತವಾಂಶದ ಪ್ರಶ್ನೆಗಳನ್ನು ನಿರ್ಣಯಿಸಲು ಸಾಕ್ಷ್ಯ ಮತ್ತುನಿಯಮಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಕೆಲವು ಪ್ರಕರಣಕ್ಕೆ ಸಂಬಂಧಪಟ್ಟ ಕಾನೂನಾತ್ಮಕ ಪ್ರಮಾಣಬಾಧ್ಯತೆಯಿಂದ
೧೧ ನೇ ಸಾಲು:
== ಉಲ್ಲೇಖಗಳು ==
{{Reflist}}
[[ವರ್ಗ:ಜ್ಞಾನಮೀಮಾಂಸೆ]]
|