"ಬೌದ್ಧ ಧರ್ಮ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
:'''ಬೌದ್ಧ ದರ್ಮ'''
== ಪೀಠಿಕೆ ==
[[File:Bhavachakra.jpg|left|thumb|ಟಿಬೆಟ್ ಬೌದ್ಧ ಧರ್ಮೀಯರ ಸಾಂಪ್ರದಾಯಿಕ ವರ್ಣ ಚಿತ್ರ , ಜೀವನದ ಆರು ವಿವಿಧ ಮಜಲುಗಳನ್ನು ಸೂಚಿಸುತ್ತಿರುವ ಜೀವನ ಚಕ್ರ.]]
[[File:Bhavachakra.jpg|left|thumb|Traditional [[Tibetan Buddhism|Tibetan Buddhist]] [[Thangka]] depicting the [[Bhavacakra|Wheel of Life]] with its six realms]]
:'''ಬೌದ್ಧ ಧರ್ಮ''' ಪ್ರಪಂಚದ [[ಧರ್ಮ|ಧರ್ಮಗಳಲ್ಲಿ]] ೫ನೇ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ [[ಧರ್ಮ]]. ಸುಮಾರು ಕ್ರಿ.ಪೂ. ೬ನೇ ಅಥವ ೫ನೇ [[ಶತಮಾನ]]ದಲ್ಲಿ ಉತ್ತರ [[ಭಾರತ]]ದಲ್ಲಿ ನೆಲೆಸಿದ್ದ [[ಸಿದ್ದಾರ್ಥ|ಗೌತಮ]]ನ ಬೋಧನೆಗಳ ಮೇಲೆ ಆಧಾರಿತವಾಗಿ ಬೆಳೆದು ಬಂದ ಧರ್ಮ.[[Image:Astasahasrika Prajnaparamita Dharmacakra Discourse.jpeg|thumb|right|(ಸಂಸ್ಕೃತ ಶಾಸನಗಳಲ್ಲಿ ದೊರೆತಿರುವ ಬುದ್ಧನು ನಾಲ್ಕು ಆರ್ಯ ಸತ್ಯಗಳನ್ನು ಬೋಧಿಸುತ್ತಿರುವುದುಬೋಧಿಸುತ್ತಿರುವ -ಇಂಡಿಯಾ-ಬಿಹಾರ-ನಲಂದಕಾಲ್ಪನಿಕ -ಸಂಸ್ಕಚಿತ್ರಿಕೆ. ತದನಳಂದ, ಬಿಹಾರ ಹಸ್ತರಾಜ್ಯ, ಪ್ರತಿ)ಭಾರತ.]]
-[[File:Bodhitree.jpg|thumb|left|ವಜ್ರಶಿಲಾ, ಭಗವಾನ್ ಗೌತಮಬುದ್ಧನಿಗೆ ಜ್ಞಾನೋದಯವಾದ ಸ್ಥಳ, ಬೋಧಗಯಾ, ಭಾರತ. ]]
The Buddha teaching the Four Noble Truths. [[Sanskrit]] manuscript. [[Nalanda|Nālandā]], [[Bihar]], India.]]
-[[File:Bodhitree.jpg|thumb|left|The Vajrashila, where Gautama sat under a tree and became enlightened, [[Mahabodhi Temple|Bodh Gaya]], India, 2011]]
:ಕ್ರಿಸ್ತ ಪೂರ್ವ ಆರನೆಯ ಶತಮಾನದಲ್ಲಿ ರಾಜಕುಮಾರ [[ಸಿದ್ಧಾರ್ಥ]]ನು ಕಠೋರ ತಪಸ್ಸು ಮಾಡಿ, '''ಬುದ್ಧ'''ನಾಗಿ (ಜಾಗ್ರತಿ ಪಡೆದವನು) ಎಂಭತ್ತು ವರ್ಷಗಳ ಕಾಲ ಧರ್ಮೋಪದೇಶಮಾಡುತ್ತಾ ನಿರ್ವಾಣ ಹೊಂದಿದ ಇವನಿಗೆ '''[[ಗೌತಮ ಬುದ್ಧ]]''' ನೆಂಬ ಹೆಸರೂ ಇದೆ. ಅವನ ಉಪದೇಶಗಳು ಸಂಭಾಷಣೆಯ ರೂಪದಲ್ಲಿದ್ದು ಅವನ ಶಿಷ್ಯರಾದ, '''ಮಹಾಕಶ್ಯಪ''', '''ಉಪಾಲಿ'''ಗಳು ಸಂಗ್ರಹಿಸಿದ ಉಪದೇಶಗಳು '''ಪಿಟಿಕ''' ಗಳೆಂದು ಪ್ರಸಿದ್ಧವಾಗಿವೆ. ಅದರಲ್ಲಿ '''ವಿನಯ ಪಿಟಿಕ''' ಆಚಾರ ಸಂಬಂಧ ಗ್ರಂಥ ; '''ಅಭಿದಮ್ಮ ಪಿಟಿಕ''' ತಾತ್ವಿಕ ವಿಚಾರ ಸಂಬಂಧಗ್ರಂಥ. ಪ್ರಸಿದ್ಧವಾದ '''ದಮ್ಮಪದ''' (ಗ್ರಂಥ) ಅದರಲ್ಲೇ ಇದೆ. '''ಮಿಲಿಂದ ಪನ್ಹಾ''' ಈ ಧರ್ಮದ ಇನ್ನೊಂದು ಗ್ರಂಥ.
 
೪೬೭

edits

"https://kn.wikipedia.org/wiki/ವಿಶೇಷ:MobileDiff/821411" ಇಂದ ಪಡೆಯಲ್ಪಟ್ಟಿದೆ