ಸಂಕಲನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Robot: Removing hu:Összegzés (strong connection between (2) kn:ಸಂಕಲನ and hu:Összeadás (egyértelműsítő lap))
No edit summary
೧ ನೇ ಸಾಲು:
[[ಚಿತ್ರ:Addition01.svg|right|thumb|120px|[[ಸೇಬು|ಸೇಬಿನ ಹಣ್ಣುಗಳ]] ಸಂಬಂಧವಾಗಿ ೩ + ೨ = ೫, ಪಠ್ಯಪುಸ್ತಕಗಳಲ್ಲಿ ಒಂದು ಜನಪ್ರಿಯ ಆಯ್ಕೆ]]
 
'''ಸಂಕಲನ (ಪ್ಲಸ್ ಚಿಹ್ನೆ “+” )''' ವು [[ಅಂಕಗಣಿತ]]ದ ನಾಲ್ಕು [[ಮೂಲಪರಿಕ್ರಿಯೆ]]ಗಳಲ್ಲೊಂದು. ಉಳಿದವುಗಳೆಂದರೆ, [[ವ್ಯವಕಲನ]]([[Subtraction]]), [[ಗುಣಾಕಾರ]] ([[Multiplication]]), ಮತ್ತು [[ಭಾಗಾಹಾರ]] ([[Division]]),. ಎರಡು [[ಪೂರ್ಣಸಂಖ್ಯೆ]]ಗಳ ಸಂಕಲನವು ಅವುಗಳ ಪರಿಮಾಣಗಳನ್ನು ಒಟ್ಟುಗೂಡಿಸುವುದಾಗಿರುತ್ತದೆ. ಉದಾಹರಣೆಗೆ ಬಲಗಡೆಯ ಚಿತ್ರದ ಮೂರು ಸೇಬುಹಣ್ಣುಗಳು ಮತ್ತು ಎರಡು ಸೇಬುಹಣ್ಣ್ನುಗಳನ್ನು ಒಟ್ಟಿಗೆ ಸೇರಿಸಿದರೆ ಒಟ್ಟು ಐದು ಸೇಬುಹಣ್ಣುಗಳಾಗುವುವು. ಇದು “3 + 2 = 5” ಈ ಗಣಿತದ ಸಮೀಕರಣಕ್ಕೆ ಸಮ. ಅಂದರೆ, “3 ಕೂಡಿಸು 2 ಸಮ 5.”
'''ಸಂಕಲನ'''ವು ವಸ್ತುಗಳನ್ನು ಒಟ್ಟಿಗೆ ಸೇರಿಸುವ [[ಗಣಿತ]]ದ ಪ್ರಕ್ರಿಯೆ. [[ಸಂಕಲನ ಚಿಹ್ನೆ]] "+" [[ಸಂಖ್ಯೆ]]ಗಳನ್ನು ಒಟ್ಟಾಗಿ ಕೂಡಿಸಲಾಗುತ್ತದೆಂದು ಸೂಚಿಸುತ್ತದೆ. ಉದಾಹರಣೆಗೆ, ಬಲಗಡೆಯ ಚಿತ್ರದಲ್ಲಿ, ೩ + ೨ ಸೇಬಿನ ಹಣ್ಣುಗಳಿವೆ—ಅಂದರೆ ಮೂರು ಸೇಬಿನ ಹಣ್ಣುಗಳು ಮತ್ತು ಬೇರೆ ಎರಡು ಸೇಬಿನ ಹಣ್ಣುಗಳು—ಐದು ಸೇಬಿನ ಹಣ್ಣುಗಳು ಇವೆಯೆಂದು ಹೇಳುವುದೂ ಒಂದೇ, ಏಕೆಂದರೆ ೩ + ೨ = ೫. ಹಣ್ಣಿನ ಎಣಿಕೆಯ ಜೊತೆಗೆ, ಸಂಕಲನವು ಬೇರೆ ವಿಧದ ಸಂಖ್ಯೆಗಳನ್ನು ಬಳಸಿ ಇತರ ಭೌತಿಕ ಮತ್ತು ಅಮೂರ್ತ ಪರಿಮಾಣಗಳನ್ನು ಸೇರಿಸುವುದನ್ನು ಕೂಡ ಪ್ರತಿನಿಧಿಸಬಹುದು: [[ಋಣ ಸಂಖ್ಯೆ]]ಗಳು, [[ಭಿನ್ನಾಂಕ]]ಗಳು, [[ಅಭಾಗಲಬ್ಧ ಸಂಖ್ಯೆ]]ಗಳು, [[ವೆಕ್ಟರ್]] ಗಳು,ಮತ್ತು ಇತರ.
 
 
ಪಕ್ಕದಲ್ಲಿರುವ ಹಣ್ಣುಗಳನ್ನು ಎಣಿಸಿದಂತೆ, ಸಂಕಲನವು ಉಳಿದ ಭೌತಿಕ ವಸ್ತುಗಳನ್ನು ಸೇರಿಸುವುದನ್ನು ಪ್ರತಿನಿಧಿಸುತ್ತದೆ. ವ್ಯವಸ್ಥಿತವಾದ ಸಾಮಾನ್ಯೀಕರಣದ ಉಪಯೋಗದಿಂದ ಹೆಚ್ಚು ಅಮೂರ್ತ ಪ್ರಮಾಣಗಳಿಂದಲೂ ಸಂಕಲನವನ್ನು ವ್ಯಾಖ್ಯಾನಿಸಬಹುದು. ಉದಾಹರಣೆಗೆ [[ಪೂರ್ಣಾಂಕಗಳು]] ([[Integers]]), [[ಭಾಗಲಬ್ಧಸಂಖ್ಯೆಗಳು]]([[Rational numbers]]), [[ನೈಜಸಂಖ್ಯೆಗಳು]] ([[Real numbers]]), ಮತ್ತು [[ಸಂಕೀರ್ಣ ಸಂಖ್ಯೆಗಳು]] ([[Complex numbers]]). ಹಾಗೂ ಇತರ ಅಮೂರ್ತ ವಸ್ತುಗಳಾದ [[ವಾಹಕಗಳು]] ([[Vectors]]) ಮತ್ತು [[ಮಾತೃಕೆಗಳು]] ([[Matrices]]).
 
ಅಂಕಗಣಿತದಲ್ಲಿ, [[ಭಿನ್ನರಾಶಿಗಳು]]([[Fractions]]) ಮತ್ತು [[ಋಣಸಂಖ್ಯೆಗಳು]] ([[Negative numbers]]) ಸಂಕಲನದ ನಿಯಮಗಳನ್ನೊಳಗೊಂಡು ರೂಪಿಸಲಾಗಿರುತ್ತವೆ. [[ಬೀಜಗಣಿತ]] ([[Algebra]])ದಲ್ಲಿ, ಸಂಕಲನವನ್ನು ಅಮೂರ್ತವಾಗಿ ಅಭ್ಯಾಸ ಮಾಡಲಾಗುತ್ತದೆ.
{{Elementary arithmetic}}
 
"https://kn.wikipedia.org/wiki/ಸಂಕಲನ" ಇಂದ ಪಡೆಯಲ್ಪಟ್ಟಿದೆ