ಪ್ಟೋಲೆಮಿಕ್ ರಾಜವಂಶ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪ್ಟೋಲೆಮಿಕ್ ಸಾಮ್ರಾಜ್ಯ
No edit summary
೧೫ ನೇ ಸಾಲು:
'''ಪ್ಟೋಲೆಮಿಕ್ ಸಾಮ್ರಾಜ್ಯ''' /ˌtɒləˈmeɪ.ɪk/ ({{Lang-grc|Πτολεμαῖοι}}, ''Ptolemaioi'')   [[ಈಜಿಪ್ಟ್|ಈಜಿಪ್ಟ]]ನ್ನು ಆಳಿದ [[ಮ್ಯಾಸೆಡೋನಿಯ]] [[ಗ್ರೀಸ್|ಗ್ರೀಕ್]] ರಾಜ ಕುಟುಂಬ.  ಕ್ರಿ.ಪೂ. 305 ರಿಂದ ಕ್ರಿ.ಪೂ 30 ರವರೆಗೆ ಅವರ ಆಳ್ವಿಕೆ 275 ವರ್ಷಗಳ ಕಾಲ ನಡೆಯಿತು. ಅವರು ಪ್ರಾಚೀನ ಈಜಿಪ್ಟಿನ ಕೊನೆಯ ಸಾಮ್ರಾಜ್ಯ.

ಪ್ಟೋಲೆಮಿ, [[ಅಲೆಕ್ಸಾಂಡರ್]] ನ  ಸೇನಾಪತಿಗಳಿಗೆ ಅಂಗರಕ್ಷಕನಾಗಿದ್ದ . 323 BC ಯಲ್ಲಿ ಅಲೆಕ್ಸಾಂಡರ್ ನ ಮರಣದ ನಂತರ ಅವರನ್ನು ಈಜಿಪ್ಟಿಈಜಿಪ್ಟ್ ಪ್ರಾಂತ್ಯದ ರಾಜ್ಯಪಾಲ ಆಗಿ ನೇಮಿಸಲಾಯಿತು. ಕ್ರಿಸ್ತಪೂರ್ವ 305 ರಲ್ಲಿ, ತಾನೇ ರಾಜ ಪ್ಟೋಲೆಮಿ I ಎಂದು ಘೋಷಿಸಿಕೊಂಡನು. ಈಜಿಪ್ಟಿನವರು  ಪ್ಟೋಲೆಮಿಯನ್ನು  ಸ್ವತಂತ್ರ ಈಜಿಪ್ಟಿನ ಫೇರೋಗಳ ಉತ್ತರಾಧಿಕಾರಿಯಾಗಿ ಬೇಗನೆ ಸ್ವೀಕರಿಸಿದರು .ರೋಮನ್ ಆಕ್ರಮಣದಿಂದಾಗಿ  ಪ್ಟೋಲೆಮಿಯ ಕುಟುಂಬವು ಕ್ರಿಸ್ತಪೂರ್ವ 30 ವರೆಗೆ ಈಜಿಪ್ಟ್ ಅನ್ನು ಆಳಿತು.

ರಾಜವಂಶದ ಎಲ್ಲಾ ಪುರುಷ ಅರಸರು ಪ್ಟೋಲೆಮಿಯ ಹೆಸರನ್ನು ಪಡೆದರು. ಪ್ಟೋಲೆಮಿ ರಾಣಿಗಳು, ಅವರಲ್ಲಿ ಕೆಲವರು ತಮ್ಮ ಗಂಡಂದಿರ ಸಹೋದರಿಯರು, ಅವರನ್ನು ಸಾಮಾನ್ಯವಾಗಿ ಕ್ಲಿಯೋಪಾತ್ರ, ಆರ್ಸಿನೊ ಅಥವಾ ಬೆರೆನಿಸ್ ಎಂದು  ಕರೆಯಲಾಗುತ್ತಿತ್ತು. ಕೊನೆಯ ರಾಣಿ, [[ಕ್ಲಿಯೋಪಾತ್ರ|ಕ್ಲಿಯೋಪಾತ್ರ VII]] ಅತ್ಯಂತ ಪ್ರಸಿದ್ಧ.  [[ಜೂಲಿಯಸ್ ಸೀಜರ್|ಜೂಲಿಯಸ್ ಸೀಸರ್]] ಮತ್ತು ಪೊಂಪೆಯವರ ನಡುವಿನ ರೋಮನ್ ರಾಜಕೀಯ ಯುದ್ಧ ಹಾಗು ಆಕ್ಟೇವಿಯನ್ ಮತ್ತು ಮಾರ್ಕ್ ಆಂಟನಿ ನಡುವಿನ ಯುದ್ಧಗಗಳಲ್ಲಿನ ಅವಳ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾಳೆ. ರೋಮ್ ಆಕ್ರಮಣದ ಸಮಯದಲ್ಲಿ  ಕ್ಲಿಯೋಪಾತ್ರಳ ಆತ್ಮಹತ್ಯೆ ಈಜಿಪ್ಟಿನಲ್ಲಿ ಪ್ಟೋಲೆಮಿ ರಾಜವಂಶ ಆಡಳಿತ ಅಂತ್ಯವನ್ನು ಕಂಡಿತು.