ರಾಮಲಿಂಗ ರಾಜು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ರಾಮಲಿಂಗ ರಾಜು
ಚುNo edit summary
೭ ನೇ ಸಾಲು:
ಹಲವು ವರ್ಷಗಳ ಕಾಲ ಸುಳ್ಳು ಲೆಕ್ಕ ಸೃಷ್ಟಿಸಿ ಸತ್ಯಂ ಕಂಪ್ಯೂಟರ್ ಕಂಪನಿಗೆ ಹೆಚ್ಚು ಲಾಭ ಬರುತ್ತಿರುವಂತೆ ರಾಮಲಿಂಗರಾಜು ಹಾಗೂ ಅವರ ಸೋದರರು ಇತರರ ಜತೆಗೂಡಿ ತೋರಿಸಿದ್ದರು. ರಾಮರಾಜು ಅವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 5.5 ಕೋಟಿ ರೂ. ದಂಡ ವಿಧಿಸಿದರು. ಇತರೆ ಆರೋಪಿಗಳಾದ ಕಂಪನಿಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್‌, ಪಿಡಬ್ಲ್ಯುಸಿ ಕಂಪನಿಯ ಮಾಜಿ ಆಡಿಟರ್‌ಗಳಾದ ಸುಬ್ರಮಣಿ ಗೋಪಾಲಕೃಷ್ಣನ್‌, ಟಿ. ಶ್ರೀನಿವಾಸ್‌, ರಾಜು ಅವರ ಮತ್ತೂಬ್ಬ ಸೋದರ ಸೂರ್ಯನಾರಾಯಣ ರಾಜು, ಮಾಜಿ ನೌಕರರಾದ ಜಿ. ರಾಮಕೃಷ್ಣ, ಡಿ. ವೆಂಕಟಪತಿ ರಾಜು, ಶ್ರೀಶೈಲಂ, ಸತ್ಯಂ ಕಂಪನಿಯ ಮಾಜಿ ಆಂತರಿಕ ಮುಖ್ಯ ಆಡಿಟರ್‌ ವಿ.ಎಸ್‌. ಪ್ರಭಾಕರ ಗುಪ್ತಾ ಅವರಿಗೂ 7 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ ತಲಾ 25 ಲಕ್ಷ ರೂ. ದಂಡ ವಿಧಿಸಿತು. [https://www.udayavani.com/kannada/news/%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B3%80%E0%B2%AF/53720/%E0%B2%B8%E0%B2%A4%E0%B3%8D%E0%B2%AF%E0%B2%82-%E0%B2%B0%E0%B2%BE%E0%B2%9C%E0%B3%81%E0%B2%97%E0%B3%86-7-%E0%B2%B5%E0%B2%B0%E0%B3%8D%E0%B2%B7-%E0%B2%9C%E0%B3%88%E0%B2%B2%E0%B3%81-%E0%B2%B8%E0%B2%BF%E0%B2%AC%E0%B2%BF%E0%B2%90-%E0%B2%B5%E0%B2%BF%E0%B2%B6%E0%B3%87%E0%B2%B7-%E0%B2%A8%E0%B3%8D%E0%B2%AF%E0%B2%BE%E0%B2%AF%E0%B2%BE%E0%B2%B2%E0%B2%AF] <ref>Norris, Floyd (7 January 2009) [https://economix.blogs.nytimes.com/2009/01/07/a-corporate-hero-admits-fraud/?ref=worldbusiness A Corporate Hero Admits Fraud]. New York Times</ref> [https://www.udayavani.com/tags/%E0%B2%B0%E0%B2%BE%E0%B2%AE%E0%B2%B2%E0%B2%BF%E0%B2%82%E0%B2%97-%E0%B2%B0%E0%B2%BE%E0%B2%9C%E0%B3%81]
 
== ಉಲ್ಲೇಖಗಳು ==
== References ==
{{Reflist|35em}}
[[ವರ್ಗ:೧೯೫೪ ಜನನ]]
"https://kn.wikipedia.org/wiki/ರಾಮಲಿಂಗ_ರಾಜು" ಇಂದ ಪಡೆಯಲ್ಪಟ್ಟಿದೆ