ವಿಶ್ವಕರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
೯ ನೇ ಸಾಲು:
ನಂತರ, ವೈದಿಕೋತ್ತರ ಮತ್ತು ಬ್ರಹ್ಮಣಗಳ ಅವಧಿಯಲ್ಲಿ, ವಿಶ್ವಕರ್ಮ ಪದವು ಋಷಿ ಮತ್ತು ಶಿಲ್ಪಿಯಾಗಿ ಕಾಣಿಸಿಕೊಂಡಿತು. ಯಜುರ್ವೇದದಲ್ಲಿ ಈ ಪದವು ಪಂಚಋಷಿಗಳ ಹೆಸರುಗಳಲ್ಲಿ ಒಂದಾಗಿ ಕಾಣಲಾಗುತ್ತದೆ. ಈ ಪದವು ಸೂರ್ಯನಾರಾಯಣನ ಗುಣವಾಚಕವಾಗಿದೆಯಾದರೂ, ಸೂರ್ಯನ ಏಳು ಕಿರಣಗಳಲ್ಲಿ ಒಂದಕ್ಕೆ ವಿಶ್ವಕರ್ಮನೆಂದು ಕರೆಯಲಾಗುತ್ತದೆ. ಭೌವನ ವಿಶ್ವಕರ್ಮನು (ಅಥರ್ವ/ಆಂಗಿರಸ ಗೋತ್ರ) ಒಬ್ಬ ವೈದಿಕ ಋಷಿ ಮತ್ತು ಋಗ್ವೇದದ ೧೦-೮೧,೮೨ ಸೂಕ್ತದ ಲೇಖಕನಾಗಿದ್ದನು. ಇವನು ಬಹುಶಃ ಶಿಲ್ಪಿಯಾಗಿದ್ದನು ಮತ್ತು ಪೌರಾಣಿಕವಾದ ಅಷ್ಟಮ ವಸುಗಳಲ್ಲಿ ಎಂಟನೇ ಸಂನ್ಯಾಸಿ ಪ್ರಭಾಸನ ಮಗನಾಗಿದ್ದನು. ಇವನು [[ವಾಸ್ತುಶಾಸ್ತ್ರ|ಸ್ಥಾಪತ್ಯ ವೇದ]] / ವಾಸ್ತು ಶಾಸ್ತ್ರ ಅಥವಾ ನಾಲ್ಕನೇ ಉಪವೇದವನ್ನು ಬಹಿರಂಗಗೊಳಿಸಿದನು ಮತ್ತು ಅರವತ್ತುನಾಲ್ಕು ಕಲೆಗಳ ಅಧಿಪತಿಯಾಗಿದ್ದಾನೆ ಎಂದು ಹೇಳಲಾಗಿದೆ.
 
*[<blockquote>ಶ್ರೀ ಗುರುಭ್ಯೋ ನಮಃ ವಿಶ್ವಕರ್ಮೋಂ]*
ದಯವಿಟ್ಟು ಸರಿಯಾದ ಮಾಹಿತಿ ಕೊಡಿ
*ವಿಶ್ವಬ್ರಾಹ್ಮಣ ಜಾಗೃತಿ*
 
*<ತ್ವಷ್ಟೋಪನಿಷತ್ತು>*
ನಿಜವಾದ ಮಾಹಿತಿ ಇದು
*ವಿಶ್ವಕರ್ಮಣಃ ಪ್ರಾಣೋ ಜಾಯತೇ| ಮನಃ ಸರ್ವೇಂದ್ರಿಯಾಣ್ಯಭೂವನ್|
ವಿಶ್ವಕರ್ಮ ಎಂಬ ಪದವು ಪರಮೋಚ್ಛವಾದ ಪದವು ಅದು ಯಾವ ಕುಲ ಹಾಗು ಜಾತಿಗೆ ಸೂಚಕ ಹಾಗು ಸೀಮಿತವಾದುದಲ್ಲಾ ಯಾಕೆಂದರೆ ವಿಶ್ವಕರ್ಮ ಎನ್ನುವುದು ಜಾತಿಸೂಚಕವಲ್ಲಾ
*[ಶ್ರೀ ಗುರುಭ್ಯೋ ನಮಃ ವಿಶ್ವಕರ್ಮೋಂ]*
*ವಿಶ್ವಬ್ರಾಹ್ಮಣ ಜಾಗೃತಿ*
*<ತ್ವಷ್ಟೋಪನಿಷತ್ತು>*
*ವಿಶ್ವಕರ್ಮಣಃ ಪ್ರಾಣೋ ಜಾಯತೇ| ಮನಃ ಸರ್ವೇಂದ್ರಿಯಾಣ್ಯಭೂವನ್|
ಖಂ ವಾಯುಃ ಜ್ಯೋತಿರಾಪಃ ಪೃಥ್ವಿ ವಿಶ್ವಸ್ಯ ಧಾರಿಣಂ|
ವಿಶ್ವಕರ್ಮಣೋ ಬ್ರಹ್ಮಾ ಜಾಯತೆ| ವಿಶ್ವಕರ್ಮಣೋ ರುದ್ರೊ ಜಾಯತೆ| ವಿಶ್ವಕರ್ಮಣೋ ನಾರಾಯಣೋ ಜಾಯತೆ|
Line ೨೨ ⟶ ೧೮:
ವಿಶ್ವಕರ್ಮಣೊ ದ್ವಾದಶಾದಾದಿತ್ಯಾ ರುದ್ರಾವ ಸರ್ವೇ ದೇವತಾಃ ಸರ್ವೇ ಋಷಯಸರ್ವಾಣಿ ಛಂಧಾಗಂಸಿ ಸರ್ವಾಣಿ ಭೂತಾನಿ ವಾರಸಮುತ್ಪದ್ಯಂತೆ ವಿಶ್ವಕರ್ಮಣಃ ಪ್ರವರ್ದಂತೆ
ವಿಶ್ವಕರ್ಮಣಃ ಪ್ರಲೀಯಂತೆ |
ಓಂ ಅಥ ನಿತ್ಯ ದೇವ ಏಕೋ ವಿಶ್ವಕರ್ಮಾ*</blockquote>
 
ಹೀಗೆ ಪ್ರಾಣ ಮನಸ್ಸು ಸರ್ವೇಂದ್ರಿಯಗಳು ಆಕಾಶಾದಿ ಪಂಚ ಮಹಾಭೂತಗಳು ಶಿವ ಬ್ರಹ್ಮ ಹರಿ ಇಂದ್ರ ಸೂರ್ಯಾದಿ ಸಮಸ್ತ ದೇವತೆಗಳು ದ್ವಾದಶಾದಿತ್ಯ ಏಕಾದಶ ರುದ್ರರು ಸರ್ವ ಋಷಿಗಳು ಮನುಷ್ಯಾದಿ ಸಕಲ ಪ್ರಾಣಿಗಳು ವಿಶ್ವಕರ್ಮನಿಂದಲೆ ಉತ್ಪತ್ತಿಯಾಗಿ ಆತನಿಂದ ಪ್ರವರ್ಧಮಾನಗೊಂಡು ಕೊನೆಗೆ ಆತನಲ್ಲಿಯೆ ಲೀನವಾಗುತ್ತದೆ ಎಂದು ಹೇಳದಾಗಿದೆ. ಹಾಗೆಯೆನಾವೆಲ್ಲರೊಹಾಗೆಯೆ ನಾವೆಲ್ಲರೂ ಅವನಿಂದಲೆ ಹುಟ್ಟಿ ಕೊನೆಗೆ ಅವನಲ್ಲಿಯೆ ಲೀನವಾಗುತ್ತೀವಿ ಪ್ರಕೃತಿ ಧರ್ಮ ವಿಶ್ವಕರ್ಮನ ತತ್ವ ಸಿದ್ಧಾಂತ ನಾವೆಲ್ಲರು ಅವನನ್ನ ಭಕ್ತಿಭಾವದಿಂದ ಊಪಾಸನೆ ಮಾಡಿ ಅಮೃತತ್ವವನ್ನ ಪಡೆಯುವಂತರಾಗೋಣ ಬಂಧುಗಳೆ........
 
ವೈಶ್ವಕರ್ಮಣ ಧರ್ಮವು ಸೃಷ್ಟಿಗೆ ಮೂಲಾಧಾರವಾದುದು. ಹೇಗೆ ವಿರಾಡ್ವಿಶ್ವಕರ್ಮನು ಸಕಲ ದೇವ ಗಣಗಳಿಗೆ ಒಡೆಯನೊ ಹಾಗೆಯೆ ಸಮಸ್ತ ಧರ್ಮಗಳಿಗುಧರ್ಮಗಳಿಗೂ ಮೂಲಾಧಾರವು ವೈಶ್ವಕರ್ಮಣ ಧರ್ಮ. ವಿಶ್ವಕರ್ಮನ ಪದವು ಉಚ್ಛರಿಸುವಾಗಲೆ ಆತನ ಪರಮೋಚ್ಛ ತತ್ವವು ಗೋಚರವಾಗುತ್ತದೆ.
*<blockquote>ವಿಶ್ವಂ ಕೃತ್ಸ್ನಂ ಕರ್ಮಕ್ರಿಯಾ ವ್ಯಾಪಾರೊ ಯಸ್ಯ ಸಃ ವಿಶ್ವಕರ್ಮ*</blockquote>
::-ಪ್ರಪಂಚದ ಸೃಷ್ಟಿಕಾರ್ಯವನ್ನು ನಡೆಸುವವನು ಪರಬ್ರಹ್ಮ ವಿಶ್ವಕರ್ಮ ಎಂದು ಇದರ ಅರ್ಥ.
 
<blockquote>ಯಾ ಇಮಾ ವಿಶ್ವಾ ಭುವನಾನಿ ಜುಹ್ವದೃಷಿರ್ಹೋತಾ ನ್ಯಸೀದಾತ್ಪಿತಾನಃ</blockquote>
ಹೀಗೆ ಪ್ರಾಣ ಮನಸ್ಸು ಸರ್ವೇಂದ್ರಿಯಗಳು ಆಕಾಶಾದಿ ಪಂಚ ಮಹಾಭೂತಗಳು ಶಿವ ಬ್ರಹ್ಮ ಹರಿ ಇಂದ್ರ ಸೂರ್ಯಾದಿ ಸಮಸ್ತ ದೇವತೆಗಳು ದ್ವಾದಶಾದಿತ್ಯ ಏಕಾದಶ ರುದ್ರರು ಸರ್ವ ಋಷಿಗಳು ಮನುಷ್ಯಾದಿ ಸಕಲ ಪ್ರಾಣಿಗಳು ವಿಶ್ವಕರ್ಮನಿಂದಲೆ ಉತ್ಪತ್ತಿಯಾಗಿ ಆತನಿಂದ ಪ್ರವರ್ಧಮಾನಗೊಂಡು ಕೊನೆಗೆ ಆತನಲ್ಲಿಯೆ ಲೀನವಾಗುತ್ತದೆ ಎಂದು ಹೇಳದಾಗಿದೆ. ಹಾಗೆಯೆನಾವೆಲ್ಲರೊ ಅವನಿಂದಲೆ ಹುಟ್ಟಿ ಕೊನೆಗೆ ಅವನಲ್ಲಿಯೆ ಲೀನವಾಗುತ್ತೀವಿ ಪ್ರಕೃತಿ ಧರ್ಮ ವಿಶ್ವಕರ್ಮನ ತತ್ವ ಸಿದ್ಧಾಂತ ನಾವೆಲ್ಲರು ಅವನನ್ನ ಭಕ್ತಿಭಾವದಿಂದ ಊಪಾಸನೆ ಮಾಡಿ ಅಮೃತತ್ವವನ್ನ ಪಡೆಯುವಂತರಾಗೋಣ ಬಂಧುಗಳೆ........
*ಯಾ ಇಮಾ ವಿಶ್ವಾ ಭುವನಾನಿ ಜುಹ್ವದೃಷಿರ್ಹೋತಾ ನ್ಯಸೀದಾತ್ಪಿತಾನಃ* ::ಇದು ಋಗ್ವೇದದ ವಿಶ್ವಕರ್ಮ ಸೂಕ್ತದ ಪ್ರಥಮ ಮಂತ್ರ ಅಂದರೆ ಇದರಲ್ಲಿ ಪ್ರಥಮದಲ್ಲಿ ಲಯವನ್ನೆ ವರ್ಣಿಸಲಾಗಿದೆ ಸೃಷ್ಟಿಯನ್ನ ಯಾವತ್ತು ಮೊದಲು ಲಯದಿಂದಲೆ ಪರಿಗಣಿಸಬೇಕು. ಈ ಮಂತ್ರದಲ್ಲಿ ವಿಶ್ವವು ಅಂಧಕಾರದಲ್ಲಿದ್ದು ಎಲ್ಲವು ಹೋಮಿಸಲ್ಪಟ್ಟಿದೆ *ಜುಹ್ವದೃಷಿರ್ಹೋತಾ* ಎಲ್ಲಿ ಹೋಮಿಸಲ್ಪಿಟಿದೆ ಅಂದರೆ ಅಕಿಲಾಂಡಕೋಟಿಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನಾದ ಪರಮ ಪುರುಷ ವಿರಾಡ್ವಿಶ್ವಕರ್ಮನು ನಮಗೆ ದೃಗ್ಗೋಚರವಾಗುವ ಭುವನ ಬ್ರಹ್ಮಾಂಡವನ್ನು ವಿಶ್ವ ವಿರಾಟ್ ಯಜ್ಞದ ಮೂಲಕ ತನ್ನಲ್ಲಿ ಆಹುತಿ ಮಾಡಿಕೊಂಡು ಪುನಹ ಅತೀಂದ್ರಿಯ ದ್ರಷ್ಟಾರನಾಗಿ *ಸ ಆಶಿಷಾ* ಮತ್ತೆ ಸೃಷ್ಟಿಸುವ ಅಸೆಯುಳ್ಳವನಾಗಿ ಈ ಪ್ರಪಂಚವನ್ನ ಏಕ ಮಾತ್ರ ಸಂಕಲ್ಪದಿಂದಾಗಿ ಸೃಷ್ಟಿಕಾರ್ಯವನ್ನ ನಡೆಸುತ್ತಾ ಸ್ರಷ್ಟಾರನಾಗಿದ್ದಾನೆ..............
*ವಿಶ್ವಬ್ರಾಹ್ಮಣರ ಜಾಗೃತಿ*
ವೈಶ್ವಕರ್ಮಣ ಧರ್ಮವು ಸೃಷ್ಟಿಗೆ ಮೂಲಾಧಾರವಾದುದು.
ಹೇಗೆ ವಿರಾಡ್ವಿಶ್ವಕರ್ಮನು ಸಕಲ ದೇವ ಗಣಗಳಿಗೆ ಒಡೆಯನೊ ಹಾಗೆಯೆ ಸಮಸ್ತ ಧರ್ಮಗಳಿಗು ಮೂಲಾಧಾರವು ವೈಶ್ವಕರ್ಮಣ ಧರ್ಮ.
ವಿಶ್ವಕರ್ಮನ ಪದವು ಉಚ್ಛರಿಸುವಾಗಲೆ ಆತನ ಪರಮೋಚ್ಛ ತತ್ವವು ಗೋಚರವಾಗುತ್ತದೆ.
*ವಿಶ್ವಂ ಕೃತ್ಸ್ನಂ ಕರ್ಮಕ್ರಿಯಾ ವ್ಯಾಪಾರೊ ಯಸ್ಯ ಸಃ ವಿಶ್ವಕರ್ಮ*
-ಪ್ರಪಂಚದ ಸೃಷ್ಟಿಕಾರ್ಯವನ್ನು ನಡೆಸುವವನು ಪರಬ್ರಹ್ಮ ವಿಶ್ವಕರ್ಮ ಎಂದು ಇದರ ಅರ್ಥ.
 
== ಟಿಪ್ಪಣಿಗಳು ==
*ಯಾ ಇಮಾ ವಿಶ್ವಾ ಭುವನಾನಿ ಜುಹ್ವದೃಷಿರ್ಹೋತಾ ನ್ಯಸೀದಾತ್ಪಿತಾನಃ* ಇದು ಋಗ್ವೇದದ ವಿಶ್ವಕರ್ಮ ಸೂಕ್ತದ ಪ್ರಥಮ ಮಂತ್ರ ಅಂದರೆ ಇದರಲ್ಲಿ ಪ್ರಥಮದಲ್ಲಿ ಲಯವನ್ನೆ ವರ್ಣಿಸಲಾಗಿದೆ ಸೃಷ್ಟಿಯನ್ನ ಯಾವತ್ತು ಮೊದಲು ಲಯದಿಂದಲೆ ಪರಿಗಣಿಸಬೇಕು. ಈ ಮಂತ್ರದಲ್ಲಿ ವಿಶ್ವವು ಅಂಧಕಾರದಲ್ಲಿದ್ದು ಎಲ್ಲವು ಹೋಮಿಸಲ್ಪಟ್ಟಿದೆ *ಜುಹ್ವದೃಷಿರ್ಹೋತಾ* ಎಲ್ಲಿ ಹೋಮಿಸಲ್ಪಿಟಿದೆ ಅಂದರೆ ಅಕಿಲಾಂಡಕೋಟಿ ಬ್ರಹ್ಮಾಂಡ ನಾಯಕನಾದ ಪರಮ ಪುರುಷ ವಿರಾಡ್ವಿಶ್ವಕರ್ಮನು ನಮಗೆ ದೃಗ್ಗೋಚರವಾಗುವ ಭುವನ ಬ್ರಹ್ಮಾಂಡವನ್ನು ವಿಶ್ವ ವಿರಾಟ್ ಯಜ್ಞದ ಮೂಲಕ ತನ್ನಲ್ಲಿ ಆಹುತಿ ಮಾಡಿಕೊಂಡು ಪುನಹ ಅತೀಂದ್ರಿಯ ದ್ರಷ್ಟಾರನಾಗಿ *ಸ ಆಶಿಷಾ* ಮತ್ತೆ ಸೃಷ್ಟಿಸುವ ಅಸೆಯುಳ್ಳವನಾಗಿ ಈ ಪ್ರಪಂಚವನ್ನ ಏಕ ಮಾತ್ರ ಸಂಕಲ್ಪದಿಂದಾಗಿ ಸೃಷ್ಟಿಕಾರ್ಯವನ್ನ ನಡೆಸುತ್ತಾ ಸ್ರಷ್ಟಾರನಾಗಿದ್ದಾನೆ..............
{{reflist|2}}
*ನಮೋ ವಿಶ್ವಕರ್ಮಣೇ*
 
== ಉಲ್ಲೇಖಗಳು ==
"https://kn.wikipedia.org/wiki/ವಿಶ್ವಕರ್ಮ" ಇಂದ ಪಡೆಯಲ್ಪಟ್ಟಿದೆ