ಸಿದ್ದಾಂತ ಶಿಖಾಮಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩ ನೇ ಸಾಲು:
 
== ಹಿನ್ನಲೆ ==
ಶ್ರೀ ಸಿದಾಂತ ಶಿಖಾಮಣಿ ಯಲ್ಲಿ ಪ್ರತಿಪಾದಿತವಾದ [[ಏಕೋತ್ತರಶತಸ್ಥಲಾ]]ತ್ಮಕವಾದ ಈ ಸಿದ್ದಾಂತವು ಮೊಟ್ಟಮೊದಲು [[ಶಿವ]]ನು [[ಶಿವೆಪಾರ್ವತಿ]]ಗೆ ಮತ್ತು ತನ್ನ [[ಶಿವಗಣ]]ರಿಗೆ ಉಪದೇಶಿಸಿದ್ದನು. ಶಿವನಿಂದ ಉಪದೇಶ ಪಡೆದ ಶಿವ ಪ್ರಮುಖರಾದ [[ರೇಣುಕ]], [[ದಾರುಕ]], [[ಘಂಟಾಕರ್ಣ]], [[ಧೇನುಕರ್ಣ]], ಮತ್ತು [[ವಿಶ್ವಕರ್ಣ]] ರೆಂಬ ಗಣೇಶ್ವರರು ಭೂಲೋಕದಲ್ಲಿ ಕ್ರಮಾವಾಗಿ [[ಅಗಸ್ತ್ಯ]], [[ದಧೀಚಿ]], [[ವ್ಯಾಸ]], [[ಸಾನಂದ]], ಮತ್ತು [[ದೂರ್ವಾಸ]] ರೆಂಬ ಮಹರ್ಷಿಗಳಿಗೆ [[ಶಿವಾದ್ವೈತ]] ಸಿದ್ದಾಂತವನ್ನು ಉಪದೇಶಿಸಿರುತ್ತಾರೆ. ಈ ಶಿವಗಣರಲ್ಲೊಬ್ಬರಾದ ಶ್ರೀ [[ರೇಣುಕ]]ಗಣೇಶ್ವರನು ಅಗಸ್ತ್ಯ ಮಹರ್ಷಿಗೆ ಉಪದೇಶಿಸಿದ [[ಶಿವಾದ್ವೈತ]] ಸಿದ್ದಂತವನ್ನೇ ಶ್ರೀ ಶಿವಯೋಗಿ ಶಿವಾಚಾರ್ಯರು ಈ ಸಿದ್ದಾಂತ ಶಿಖಾಮಣಿಯಲ್ಲಿ ರೇಣುಕಾಗಸ್ತ್ಯರ ಸಂವಾದ ರೂಪದಲ್ಲಿ ವಿವರಿಸಿದ್ದಾರೆ.
 
ಈ ಕೃತಿಯನ್ನು ಮೊಟ್ಟಮೊದಲಿಗೆ ಶ್ರೀ ಶಿವಯೋಗಿ ಶಿವಾಚಾರ್ಯರು ಸಂಪಾದಿಸಿಕೊಟ್ಟಿದ್ದಾರೆ. ಶ್ರೀ [[ರೇಣುಕಾಚಾರ್ಯ]]ರು ಮಹಾಮುನಿ [[ಅಗಸ್ತ್ಯ]]ರಿಗೆ ಭೋದಿಸಿದ ಸಾರವನ್ನು ಈ ಸಿದ್ದಾಂತಶಿಖಾಮಣಿ ಒಳಗೊಂಡಿದೆ. ಇದು "ರೇಣುಕಾಗಸ್ತ್ಯ ಸಂವಾದ" ರೂಪವಾಗಿದೆ.
 
== ಸಾರ: ==
"https://kn.wikipedia.org/wiki/ಸಿದ್ದಾಂತ_ಶಿಖಾಮಣಿ" ಇಂದ ಪಡೆಯಲ್ಪಟ್ಟಿದೆ