ರೇಷ್ಮೆ ಮಾರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Silk Road" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
 
ರೇಷ್ಮೆ ಮಾರ್ಗ
೮ ನೇ ಸಾಲು:
| designation1_free1name = Region
| designation1_free1value = [[List of World Heritage Sites in Asia|Asia-Pacific]]
}}}}{{Infobox Chinese|pic=Silk Road (Chinese characters).svg|piccap="Silk Road" in Traditional (top) and Simplified (bottom) Chinese characters|picsize=175px|s=丝绸之路|t=絲綢之路|p=Sīchóu zhī lù|mi={{IPAc-cmn|s|^|1|.|ch|ou|2|-|zh|^|1|-|l|u|4}}|xej=صِ چِوْ جِ لُ|suz=Sy-zǿy tsyu lôu|j=Si1-cau4 zi1 lou6|y=Sī-chàuh jī louh|tl=Si-tiû tsi lōo|lang1=fa|lang1_content=(''Jâdeye Abrišam'') جاده‌ی ابریشم|lang2=ar|lang2_content=(''Tarīq al-Ḥarīr'') طريق الحرير|lang3=hy|lang3_content=Մետաքսի ճանապարհ (''Metaksi chanaparh'')|lang15=ur|lang15_content=شاہراہ ریشم ("shah rah resham)|lang4=el|lang4_content=Δρόμος του μεταξιού (''Drómos tou metaxioú'')|lang5=sa|lang5_content=रेशम सड़क (''Resham sadak'')|lang6=la|lang6_content=Via Serica|lang7=he|lang7_content=דרך המשי|lang8=so|lang8_content=وادادا وادادا (''Waddada Waddada'')|lang9=kaw|lang9_content=Sutra dalan|lang10=ta|lang10_content=பட்டு வழி (''Paṭṭu vaḻi'')|lang11=tr|lang11_content=İpek yolu|lang12=uz|lang12_content=إيباك يولي (''Ipak yo'li'')|lang13=az|lang13_content=İpək yolu|lang14=on|lang14_content=ਰੇਸ਼ਮੀ ਰਾਹ ("reshmi rah)|lang16=tag|lang16_content=Daang Sutla, Daang Seda}}'''ರೇಷ್ಮೆ ಮಾರ್ಗ'''  ಬಹುಶತಮಾನಗಳವರೆಗೆ ಇದ್ದ ಒ೦ದು ಪ್ರಾಚೀನ ವ್ಯಾಪಾರ ಮಾರ್ಗ. [[ಕೊರಿಯಾ ಪರ್ಯಾಯ ದ್ವೀಪ]] ಮತ್ತು ಜಪಾನ್ನಿಂದ[[ಜಪಾನ್ನಿಂ]]ದ [[ಮೆಡಿಟರೇನಿಯನ್]] ಸಮುದ್ರದ ವರೆಗೆ ಹರಡಿ [[ಯುರೇಷಿಯಾ]] ಖ೦ದದ ಪೂರ್ವ ಮತ್ತು ಪಶ್ಚಿಮಕ್ಕೆ ಸ೦ಪರ್ಕ ಕಲ್ಪಿಸಿತ್ತು. ರೇಷ್ಮೆ ಮಾರ್ಗವು ಭೂಮಾರ್ಗ ಮತ್ತು ಕಡಲಮಾರ್ಗವನ್ನು ಹೊ೦ದಿದ್ದು   ಏಷ್ಯಾವನ್ನು[[ಏಷ್ಯಾ]]ವನ್ನು [[ಆಫ್ರಿಕಾ]], [[ಮಧ್ಯ ಪ್ರಾಚ್ಯ]] ಮತ್ತು ದಕ್ಷಿಣ ಯುರೋಪ್ಗಳೊಂದಿಗೆ[[ಯುರೋಪ್ಗ]]ಳೊಂದಿಗೆ ಸಂಪರ್ಕ ಕಲ್ಪಿಸುತ್ತಿತ್ತು. <ref>{{Cite web|url=http://www.miho.or.jp/english/member/shangrila/tpshan23.htm|title=Eurasian winds toward Silla|last=Miho Museum News (Shiga, Japan) Volume 23|date=March 2009}}</ref><ref name=":4">{{Cite web|url=https://books.google.fr/books?id=MJhpDQAAQBAJ&pg=PA1&hl=fr&source=gbs_toc_r&cad=3#v=onepage&q&f=false|title=The silk road and ancient Chinese glass|last=Gan|first=Fuxi|last2=|date=2009|editor2-last=|website=|publisher=|page=41|others=Shanghai Institute of Optics and Fine Mechanics, Chinese Academy of Sciences|isbn=9812833560|access-date=|edition=Ancient Glass Research along the Silk Road, World Scientific}}</ref><ref>{{Cite book|title=The Silk Roads: Highways of Culture and Commerce|last=Elisseeff|first=Vadime|publisher=UNESCO Publishing / Berghahn Books|year=2001|isbn=978-92-3-103652-1}}</ref> 
 
 ರೇಷ್ಮೆ ಮಾರ್ಗದ ವ್ಯಾಪಾರದಿ೦ದ  ನಾಗರಿಕತೆಯ ಅಭಿವೃದ್ಧಿಯಲ್ಲಿ  ಮಹತ್ವದ ಪಾತ್ರ ವಹಿಸಿದೆ.  ಚೀನಾದ ನಾಗರಿಕತೆಗಳು, ಗೊಗುರಿಯೊ ಸಾಮ್ರಾಜ್ಯ ([[ಕೊರಿಯಾ]]),  ಜಪಾನ್, [[ಭಾರತೀಯ ಉಪಖಂಡ]], [[ಪರ್ಷಿಯಾ]], [[ಯುರೋಪ್]], ಹಾರ್ನ್ ಆಫ್ ಆಫ್ರಿಕಾ ಮತ್ತು ಅರಬ್  ನಾಗರಿಕತೆಗಳ ನಡುವೆ ದೀರ್ಘ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ತೆರೆದಿತ್ತು.  ರೇಷ್ಮೆಯು[[ರೇಷ್ಮೆ]]ಯು  ಚೀನಾದಿಂದ[[ಚೀನಾ]]ದಿಂದ ರಫ್ತು ಮಾಡುವ ಪ್ರಮುಖ ವಸ್ತುವಾಗಿದ್ದರು ಇತರ ಅನೇಕ ಸರಕುಗಳನ್ನು ಸಹ ವ್ಯಾಪಾರ ಮಾಡಲಾಗುತ್ತಿತ್ತು. ರೋಗಗಳು, ಮುಖ್ಯವಾಗಿ [[ಪ್ಲೇಗ್]] ಸಹ ರೇಷ್ಮೆ ಮಾರ್ಗದ ಮೂಲಕ ಹರಡಿತು.
 ಆರ್ಥಿಕ ವ್ಯಾಪಾರದ ಜೊತೆಗೆ, ರೇಷ್ಮೆ ಮಾರ್ಗವು  ನಾಗರಿಕತೆಗಳ ನಡುವೆ ಸಾಂಸ್ಕೃತಿಕ ವ್ಯಾಪಾರದ ಮಾರ್ಗ ಕೂಡ ಆಗಿತ್ತು.    <ref name=":3">{{Cite web|url=http://en.unesco.org/silkroad/countries-alongside-silk-road-routes/republic-korea|title=Republic of Korea {{!}} Silk Road|website=en.unesco.org|language=en|access-date=2017-02-23}}</ref>  <ref>Jerry Bentley, Old World Encounters: Cross-Cultural Contacts and Exchanges in Pre-Modern Times (New York: Oxford University Press, 1993), 32.</ref> <ref>Jerry Bentley, Old World Encounters: Cross-Cultural Contacts and Exchanges in Pre-Modern Times (New York: Oxford University Press, 1993), 33.</ref>
 
೧೭ ನೇ ಸಾಲು:
</ref>
 
ಜೂನ್ 2014 ರಲ್ಲಿ, [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗವುಆಯೋಗ]]ವು ರೇಷ್ಮೆ ಮಾರ್ಗದ ಚಾಂಗಾನ್-ಟಿಯಾನ್ಸಾನ್ ಕಾರಿಡಾರ್ ಅನ್ನು   [[ವಿಶ್ವ ಪರಂಪರೆಯ ತಾಣವೆ೦ದುತಾಣ]]ವೆ೦ದು ಘೋಷಿಸಿತು. 
[[ಚಿತ್ರ:Seidenstrasse_GMT_Ausschnitt_Zentralasien.jpg|thumb|300x300px|ರೋಮನ್ನರ ಕಾಲದಲ್ಲಿ ಮಧ್ಯ ಏಷ್ಯಾ]]
[[ಚಿತ್ರ:Caravane_sur_la_Route_de_la_soie_-_Atlas_catalan.jpg|thumb|Caravan on the Silk Road, 1380]]
"https://kn.wikipedia.org/wiki/ರೇಷ್ಮೆ_ಮಾರ್ಗ" ಇಂದ ಪಡೆಯಲ್ಪಟ್ಟಿದೆ