"ಮಂಡಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
("Knee" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು)
ಟ್ಯಾಗ್: ವಿಷಯ ಅನುವಾದ
 
 
[[ಚಿತ್ರ:Blausen_0597_KneeAnatomy_Side.png|thumb|ಬಲಗಡೆಯಿಂದ ಬಲಮಂಡಿಯನ್ನು ನೋಡಿದಾಗ]]
 
'''ಮಂಡಿಯು''' [[ತೊಡೆ|ತೊಡೆಯನ್ನು]] ಕಾಲಿನ ಜೊತೆ ಸೇರಿಸುತ್ತದೆ ಮತ್ತು ಎರಡು ಕೀಲುಗಳನ್ನು ಹೊಂದಿದೆ: ಫೀಮರ್ ಹಾಗೂ ಜಂಘಾಸ್ಥಿ ನಡುವೆ ಒಂದು, ಮತ್ತು ಫ಼ೀಮರ್ ಹಾಗೂ ಮಂಡಿಚಿಪ್ಪು ನಡುವೆ ಒಂದು.<ref>{{cite book|title=Knee Pain|last=Chhajer|first=Bimal|publisher=Fusion Books|year=2006|isbn=978-81-8419-181-3|pages=10–1|chapter=Anatomy of Knee|chapterurl=https://books.google.com/books?id=KquYyFiVHtIC&pg=PA10}}</ref> ಇದು ಮಾನವ ದೇಹದಲ್ಲಿನ ಅತ್ಯಂತ ದೊಡ್ಡ ಕೀಲಾಗಿದೆ. ಮಂಡಿಯು ಒಂದು ಮಾರ್ಪಡಿಸಲ್ಪಟ್ಟ ತಿರುಗಣೆ ಕೀಲಾಗಿದೆ, ಮತ್ತು ಬಾಗುವಿಕೆ ಹಾಗೂ ಚಾಚುವಿಕೆ ಜೊತೆಗೆ ಸ್ವಲ್ಪ ಆಂತರಿಕ ಹಾಗೂ ಬಾಹ್ಯ ತಿರುಗುವಿಕೆಯನ್ನು ಅನುಮತಿಸುತ್ತದೆ. ಮೊಣಕಾಲು ಗಾಯಕ್ಕೆ ಮತ್ತು [[ಅಸ್ಥಿ ಸಂಧಿವಾತ|ಅಸ್ಥಿಸಂಧಿವಾತ]]ದ ಬೆಳವಣಿಗೆಗೆ ಒಳಗಾಗಬಹುದು.
 
== ಉಲ್ಲೇಖಗಳು ==
{{reflist|30em}}
 
 
[[ವರ್ಗ:ಮಾನವ ಶರೀರ]]
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/820414" ಇಂದ ಪಡೆಯಲ್ಪಟ್ಟಿದೆ