ಹರಗೋಬಿಂದ ಖುರಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Anoop Rao moved page ಡಾ. ಹರಗೋಬಿಂದ ಖುರಾನ to ಹರಗೋಬಿಂದ ಖುರಾನ over redirect: ( ಡಾ. ) ತೆಗೆದುಹಾಕುತ್ತಿದ್ದೆನೆ
translate
೧ ನೇ ಸಾಲು:
{{Infobox scientist
|name = 'ಹರಗೋಬಿಂದ ಖುರಾನ'
|imag: = HarGobindKhoranaFile:Har 19070Gobind Khorana.jpg
|caption = 'ಹರಗೋಬಿಂದ ಖುರಾನ'
|birth_date = {{ಜನನಜನವರಿ ೯, |೧೯೨೨|೦೧|೦೯}}
|birth_place = [[ರಾಯ್ಪುರ್]] [[ಪಂಜಾಬ್ (ಬ್ರಿಟಿಸಷ್ ಸಮಯದ ಭಾರತ)|ಪಂಜಾಬ್, British India]]
|death_date = {{Death date and age|mf=yes|2011|11|9|1922|1|9}}
|death_place = [[ಕಂಕಾರ್ಡ್, ಮೆಸಾಚುಸೆಟ್ಸ್]], ಅಮೆರಿಕ ಸಂಯುಕ್ತ ಸಂಸ್ಥಾನ.
|residence = [[ಭಾರತ]]
|nationality = Americanಅಮೇರಿಕನ್<ref name=brit />
|field = ಅಣು ಜೀವಶಾಸ್ತ್ರ
|field = [[Molecular Biology]]
|work_institution =MIT (1970 - 2007)

|work_institution = [[MIT]] (1970 - 2007)
[[University of Wisconsin, Madison]] (1960-70)
[[University of British Columbia]] (1952-60)
[[Cambridge University]] (1950-52)
[[ETH Zurich|Swiss Federal Institute of Technology, Zurich]] (1948-49)
|alma_mater = [[ಲಿವರ್ ಪೂಲ್ವಿಸ್ಕಾನ್ಸಿನ್ ವಿಶ್ವವಿದ್ಯಾಲಯ]], ಮ್ಯಾಡಿಸನ್ (ಪಿ.ಎಚ್.ಡಿ1960-70)
[[ಪಂಜಾಬ್ ವಿಶ್ವವಿದ್ಯಾಲಯ]] (BS/MS)
ಯುನಿವರ್ಸಿಟಿ ಆಫ್ ಬ್ರಿಟಿಷ್ ಕೋಲಂಬಿಯಾ (1952-60)

|known_for = First to demonstrate the role of [[Nucleotides]] in [[protein synthesis]]
ಕೇಂಬ್ರಿಜ್ ವಿಶ್ವವಿದ್ಯಾನಿಲಯ (1950-52)

|prizes = [[ವೈದ್ಯಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ Nobel]] (೧೯೬೮), [[ಗೈರ್ಡ್ ನರ್ ಫೌಂಡೇಶನ್ ಇಂಟರ್ನ್ಯಾಶನಲ್ ಅವಾರ್ಡ್]], [[ಲೂಸಿಯ ಗ್ರಾಸ್ ಹಾರ್ವಿಟ್ಸ್ ಪ್ರಶಸ್ತಿ]], [[ಆಲ್ಬರ್ಟ್ ಲಸ್ಕರ್ ಅವಾರ್ಡ್ ಫಾರ್ ಬೇಸಿಕ್ ಮೆಡಿಕಲ್ ರಿಸರ್ಚ್]]
ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜುರಿಚ್ (1948-49)
|alma_mater = ಲಿವರ್ ಪೂಲ್ ವಿಶ್ವವಿದ್ಯಾಲಯ (ಪಿ.ಎಚ್.ಡಿ)
[[ಪಂಜಾಬ್ ವಿಶ್ವವಿದ್ಯಾಲಯ]] (BS/MS)
|known_for = ಪ್ರೋಟೀನ್ ಸಿಂಥೆಸಿಸ್ ನಲ್ಲಿ ನ್ಯೂಕ್ಲಿಯೊಟೈಡ್ಗಳು ಪಾತ್ರವನ್ನು ಮೊದಲು ಪ್ರದರ್ಶಿಸಿದರು.
|prizes = [[ವೈದ್ಯಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ Nobel]] (೧೯೬೮), [[ಗೈರ್ಡ್ ನರ್ ಫೌಂಡೇಶನ್ ಇಂಟರ್ನ್ಯಾಶನಲ್ ಅವಾರ್ಡ್]], [[ಲೂಸಿಯ ಗ್ರಾಸ್ ಹಾರ್ವಿಟ್ಸ್ ಪ್ರಶಸ್ತಿ]], [[ಆಲ್ಬರ್ಟ್ ಲಸ್ಕರ್ ಅವಾರ್ಡ್ ಫಾರ್ ಬೇಸಿಕ್ ಮೆಡಿಕಲ್ ರಿಸರ್ಚ್]]
|religion = [[ಹಿಂದು]]}}

Line ೨೧ ⟶ ೨೫:
|caption = ಹರ್ ಗೋಬಿಂದ್ ಖೊರಾನ
|birth_date = [[ಜನವರಿ ೯]], [[೧೯೨೨]]
|work_institution = [[ಎಮ್‍ಐ‍ಟಿ]]
|prizes = [[ಚಿತ್ರ:Nobel_prize_medal.svg|20px]] [[ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ]] (೧೯೬೮)

Line ೨೯ ⟶ ೩೩:

== ಜನನ-ವಿದ್ಯಾಭ್ಯಾಸ ==
ಹರಗೋಬಿಂದ ಖುರಾನರವರ ಜನನ [[ಪಂಜಾಬ್|ಪಂಜಾಬಿನ]] ರಾಯಪುರದಲ್ಲಿ. ಸಣ್ಣ ಊರಿನ ಅಕ್ಷರಸ್ಥ ಕುಟುಂಬ ಇವರದ್ದು. ತಂದೆ ಕಂದಾಯ ವಸೂಲಿ ಅಧಿಕಾರಿ. ಇವರ ೧೨ನೇ ವಯಸ್ಸಿನಲ್ಲೇ ತಂದೆಯವರ ಮರಣ. ಕಷ್ಟಪಟ್ಟು ಪ್ರಾರಂಭಿಕ ವಿದ್ಯಾಭ್ಯಾಸ ಮುಗಿಸಿ, ನಂತರ [[ಲಾಹೋರ್]]‍‌ನ ಸರ್ಕಾರಿ ಕಾಲೇಜು ಸೇರಿ, ೧೯೪೫ರಲ್ಲಿ [[ಪಂಜಾಬ್ ವಿಶ್ವವಿದ್ಯಾನಿಲಯ|ಪಂಜಾಬ್ ವಿಶ್ವವಿದ್ಯಾನಿಲಯದಿಂದ]] ಪದವಿ ಪಡೆದರು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಇವರು, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ದಲಾಲ್ ವಿದ್ಯಾರ್ಥಿವೇತನದ ಸಹಾಯದಿಂದ ಇಂಗ್ಲೆಂಡಿನ [[ಲಿವರ್‌ಪೂಲ್ ವಿಶ್ವವಿದ್ಯಾನಿಲಯ|ಲಿವರ್‌ಪೂಲ್ ವಿಶ್ವವಿದ್ಯಾನಿಲಯದಲ್ಲಿ]] ಅಭ್ಯಸಿಸಿ [[ಪಿಎಚ್‌ಡಿ ಪದವಿ]] ಪಡೆದರು.
== ಉದ್ಯೋಗ-ಸಂಶೋಧನೆ ==
೧೯೪೮-೪೯ರಲ್ಲಿ [[ಜೂರಿಕ್|ಜೂರಿಕ್ನಲ್ಲಿ]] ಸಂಶೋಧಕರಾಗಿದ್ದರು. ೧೯೫೨ರಲ್ಲಿ [[ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾನಿಲಯ|ಬ್ರಿಟಿಷ್ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ]] [[ಸಾವಯವ ರಾಸಾಯನಿಕವಿಜ್ಞಾನ]] ವಿಭಾಗದ ಮುಖ್ಯಸ್ಥರಾದರು. ನಂತರದಲ್ಲಿ ವಿಸ್ಕಾನ್ಸಿನ್‌ ವಿಶ್ವವಿದ್ಯಾನಿಲಯದ 'ಕಿಣ್ವ ವಿಜ್ಞಾನ' ಸಂಶೋಧನಾಲಯದಲ್ಲಿ ಸಂಶೋಧನೆ ಮುಂದುವರೆಸಿದರು.೧೯೭೦ರಲ್ಲಿ ಮಸ್ಸಾಚುಸೆಟ್ಸ್ ತಂತ್ರಜ್ಞಾನಸಂಸ್ಥೆ ಸೇರಿ,ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.
== ವಂಶವಾಹಿ-ಜೀನ್ಸ್(genes) ==
ಖುರಾನರ ದೊಡ್ಡ ಸಾಧನೆಯೆಂದರೆ, ಕೃತಕವಾಗಿ ವಂಶವಾಹಿಯನ್ನು ಸೃಷ್ಟಿಸಿದ್ದು.ಎಲ್ಲಾ ಜೀವಿಗಳಲ್ಲೂ ಇರುವ ಸೂಕ್ಷ್ಮ ಜೀವಕೋಶಗಳ ಕೋಶಬಿಂದುವಿನಲ್ಲಿ 'ಡಿಅಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ' ಎಂಬ ರಾಸಾಯನಿಕವಿರುತ್ತದೆ. ಈ ಆಮ್ಲವೇ 'ವಂಶಪಾರಂಪರತೆ' ಅಥವಾ 'ಅನುವಂಶೀಯತೆ'ಯನ್ನು ನಿರ್ಧರಿಸುತ್ತದೆ.ಇದನ್ನು [[ಡಿಎನ್‌ಎ]](DNA) ಎನ್ನುತ್ತಾರೆ.
== ಪ್ರಶಸ್ತಿ-ಪುರಸ್ಕಾರಗಳು ==
೧೯೬೦ರಲ್ಲಿ ಖೊರಾನ ಅವರಿಗೆ ಕೆನಡಾ ಸಾರ್ವಜನಿಕ ಸೇವಾಪರಿಣತರ ಸಂಸ್ಥೆಯಿಂದ ಚಿನ್ನದ ಪದಕ ದೊರಕಿತು. ೧೯೬೭ರಲ್ಲಿ ಡ್ಯಾನಿಖೈಮನ್ ಬಹುಮಾನ ದೊರೆಯಿತು. ಖೊರಾನ ಅವರು [[ರಾಬರ್ಟ್ ಹಾಲಿ]] ಮತ್ತು [[ಮಾರ್ಶಲ್ ನೈರೆನ್‌ಬರ್ಗ್]] ಅವರೊಂದಿಗೆ ಜಂಟಿಯಾಗಿ ೧೯೬೮ರಲ್ಲಿ [[ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ]] ಪಡೆದರು. ೧೯೮೭ರಲ್ಲಿ ಅಮೆರಿಕಾ ಸರ್ಕಾರ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದೆ.
== ನಿಧನ ==
'[[ಡಾ.ಖುರಾನ]]'ರವರುಖುರಾನರವರು ನವೆಂಬರ್ ೯, ೨೦೧೧ ರಂದು, ಅಮೆರಿಕದ [[ಮೆಸ್ಸಾಚುಸೆಟ್ಸ್ ರಾಜ್ಯ]]ದರಾಜ್ಯದ [[ಕಾನ್ಕಾರ್ಡ್]] ನಗರದಲ್ಲಿ ತಮ್ಮ ೮೯ ವರ್ಷ ಪ್ರಾಯದಲ್ಲಿ ನಿಧನರಾದರು. ಅವರಿಗೆ ಪತ್ನಿ ಹಾಗೂ [[ಜೂಲಿಯ]] ಮತ್ತು [[ಡೇವ್]] ಎಂಬ ಮಕ್ಕಳು ಇದ್ದಾರೆ.
==ಉಲ್ಲೇಖಗಳು==
<references/>
"https://kn.wikipedia.org/wiki/ಹರಗೋಬಿಂದ_ಖುರಾನ" ಇಂದ ಪಡೆಯಲ್ಪಟ್ಟಿದೆ