ನಾಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಅಕ್ಷರದೋಷ
 
೨ ನೇ ಸಾಲು:
[[ಚಿತ್ರ:Pulse evaluation.JPG|thumb|ಅರೀಯ ಅಪಧಮನಿಯಿರುವಲ್ಲಿ ನಾಡಿ ಮೌಲ್ಯಮಾಪನ]]
 
[[ವೈದ್ಯವಿಜ್ಞಾನ|ವೈದ್ಯಶಾಸ್ತ್ರ]]ದಲ್ಲಿ, ಒಬ್ಬ ವ್ಯಕ್ತಿಯ '''ನಾಡಿ'''ಯು ಹೃದಯದ ಬಡಿತದ ಅಪಧಮನೀಯ [[ಸ್ಪರ್ಶಪರೀಕ್ಷೆ]]. ಅದನ್ನು, [[ಕತ್ತು|ಕತ್ತಿನಲ್ಲಿ]] ([[ಶೀರ್ಷ ಅಪಧಮನಿ]]), [[ಮಣಿಕಟ್ಟು|ಮಣಿಕಟ್ಟಿನಲ್ಲಿ]] ([[ಅರೀಯ ಅಪಧಮನಿ]]), [[ಮಂಡಿ]]ಯ ಹಿಂಭಾಗದಲ್ಲಿ ([[ಜಾನುಸಂಧಿಯ ಅಪಧಮನಿ]]), [[ಮೊಣಕೈ]]ಯ ಒಳಭಾಗದಲ್ಲಿ ([[ಬಾಹು ಅಪಧಮನಿ]]), ಮತ್ತು [[ಕಣಕಾಲು|ಗುಲ್ಫದ]] ಹತ್ತಿರ, ಒಟ್ಟಿನಲ್ಲಿ ಒಂದು [[ಅಪಧಮನಿ]]ಯನ್ನು ಒಂದು [[ಮೂಳೆ]]ಗೆ ಮುಟ್ಟುವಂತೆ ಒತ್ತಲು ಆಸ್ಪದನೀಡುವ ಯಾವ ಭಾಗದಲ್ಲಿಯಾದರೂ ಸ್ಪರ್ಶಿಸಿ ತಿಳಿಯಬಹುದು. ನಾಡಿಯ ಪ್ರಮಾಣವನ್ನು ಹೃದಯದ ಬಡಿತವನ್ನು ನೇರವಾಗಿ ಅಳೆದೂ ([[ಆಲಿಕೆ (ವೈದ್ಯಕೀಯ)|ಆಲಿಕೆ]]), ಸಾಮಾನ್ಯವಾಗಿ ಒಂದು [[ಆಕರ್ಣಕ]]ವನ್ನು ಬಳಸಿ, ಅಳೆಯಬಹುದು.
==ಇತಿಹಾಸ==
ಮುಂಗೈಯ ಮಣಿಕಟ್ಟಿನ ಬಳಿಯ ಅಪಧಮನಿಯನ್ನು ಅದುಮಿ ಹಿಡಿದು ಪರೀಕ್ಷಿಸುವ ನಾಡಿಯ ಬಗ್ಗೆ ಪ್ರಾಚೀನ ಕಾಲದಿಂದಲೂ ಆಸಕ್ತಿ ತೋರಿಸಲಾಗಿದೆ. ನಾಡಿ ಪರೀಕ್ಷಣ ಕಲೆ ಮೊದಲಿಗೆ ಈಜಿಪ್ಟ್‍ನಲ್ಲಿ ರೂಪುಗೊಂಡು ಅನಂತರ ಚೀನಿ ಮತ್ತು [[ಗ್ರೀಸ್]] ದೇಶಗಳಲ್ಲಿ ವಿಸ್ತøತವಾಗಿ ಬೆಳೆಯಿತು. ಪರೀಕ್ಷಕ ತನ್ನ ಬೆರಳುಗಳನ್ನು ವ್ಯಕ್ತಿಯ ತಲೆ, ಕತ್ತು, ತೋಳು, ಮುಂಗೈ, ಪಾದ ಮೊದಲಾದ ದೇಹ ಭಾಗಗಳ ಮೇಲಿರಿಸಿದರೆ ಎಲ್ಲ ಕಡೆಯೂ ನಾಡಿಯು ರೂಪದಲ್ಲಿ ಹೃದಯಕ್ರಿಯೆ ವೇದ್ಯವಾಗುತ್ತದೆ ಎಂದು ಪ್ರಾಚೀನ ಕಾಲದಲ್ಲಿ ನಂಬಿದ್ದುದನ್ನು ಆಗಿನ ಬರೆಹಗಳು ದೃಢಪಡಿಸಿವೆ. [[ಭಾರತ]]ದಲ್ಲಿ ನಾಡಿಪರೀಕ್ಷೆ ರೋಗನಿದಾನದಲ್ಲಿ ಬಲು ಮುಖ್ಯ ಪಾತ್ರವಹಿಸಿದ್ದನ್ನು ಪ್ರಾಚೀನ ಆಯುರ್ವೇದ ಗ್ರಂಥಗಳು ಶ್ರುತಪಡಿಸಿವೆ.
"https://kn.wikipedia.org/wiki/ನಾಡಿ" ಇಂದ ಪಡೆಯಲ್ಪಟ್ಟಿದೆ