ದೀಪಾವಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಅಕ್ಷರದೋಷ
೧೮ ನೇ ಸಾಲು:
 
== ಆಚರಿಸುವ ದಿನಗಳು ==
*[[ಭಾರತ|ಭಾರತದ]] ಸಾಂಪ್ರದಾಯಿಕ [[ಪಂಚಾಂಗ|ಪಂಚಾಂಗಗಳು]] [[ಚಂದ್ರಮಾನಚಾಂದ್ರಮಾನ|ಚಂದ್ರಮಾನವನ್ನು]] ಅವಲಂಬಿಸಿವೆ. ಅಂದರೆ [[ಆಶ್ವಯುಜ ಮಾಸ]] [[ಕೃಷ್ಣಪಕ್ಷ|ಕೃಷ್ಣಪಕ್ಷದ]] ಚತುರ್ದಶಿ, [[ಅಮಾವಾಸ್ಯೆ]] ಹಾಗೂ [[ಕಾರ್ತಿಕ ಮಾಸ]] [[ಶುಕ್ಲಪಕ್ಷ|ಶುಕ್ಲಪಕ್ಷದ]] ಪಾಡ್ಯ - ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿ ಹಬ್ಬ ಸಾಮಾನ್ಯವಾಗಿ [[ಅಕ್ಟೋಬರ್]] ಅಥವಾ [[ನವೆಂಬರ್]] ತಿಂಗಳಿನಲ್ಲಿ ಆಚರಿಸಲಾಗುತ್ತದೆ.
*ಅಮಾವಾಸ್ಯೆಯ ದಿನ ದೀಪಾವಳಿಯ ಹಬ್ಬದ ಕಾಲದಲ್ಲೇ ಉಂಟಾಗುತ್ತದೆ. [[ಅಮಾವಾಸ್ಯೆ|ಅಮಾವಾಸ್ಯೆಯ]] ನಿಖರ ದಿನಾಂಕ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಆಗಬಹುದು- ಇದರೊಂದಿಗೆ ದೀಪಾವಳಿಯ ದಿನಾಂಕವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಯಾಗಬಹುದು. [[೨೦೦೪]] ರಲ್ಲಿ [[ನವೆಂಬರ್ ೧೨]] ರಂದು ಅಮಾವಾಸ್ಯೆ ಬಂದರೆ ಮುಂದಿನ ಎರಡು ವರ್ಷಗಳಲ್ಲಿ ಕ್ರಮವಾಗಿ [[ನವೆಂಬರ್ ೧]] ಮತ್ತು [[ಅಕ್ಟೋಬರ್ ೨೫]] ರಂದು ಆಚರಿಸಲಾಯಿತು.
 
 
* [[ರಾಮ|ಶ್ರೀ ರಾಮ]] [[ರಾವಣ|ರಾವಣನನ್ನು]] ಗೆದ್ದು [[ಸೀತೆ]] ಮತ್ತು ಲಕ್ಷ್ಮಣರೊಂದಿಗೆ[[ಲಕ್ಷ್ಮಣ]]ರೊಂದಿಗೆ [[ಅಯೋಧ್ಯೆ|ಅಯೋಧ್ಯೆಗೆ]] ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
* ಅಮಾವಾಸ್ಯೆಯ ಹಿಂದಿನ ದಿನ ([[ನರಕ ಚತುರ್ದಶಿ]]) [[ಕೃಷ್ಣ|ಶ್ರೀಕೃಷ್ಣ]] [[ನರಕಾಸುರ|ನರಕಾಸುರನನ್ನು]] ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
* ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ. ಉದಾಹರಣೆಗೆ, [[ಬಲಿ]]-[[ವಾಮನ|ವಾಮನರ]] ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ [[ಬಲಿಪಾಡ್ಯಮಿ|ಬಲಿಪಾಡ್ಯಮಿಯಾಗಿ]] ಆಚರಿಸಲಾಗುತ್ತದೆ.
* [[ಸಿಖ್ ಧರ್ಮ|ಸಿಕ್ಖ್]] ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ. ೧೬೨೦ ರಲ್ಲಿ ಸಿಕ್ಖರ ಆರನೆಯ ಗುರು [[ಹರಗೋಬಿಂದ್ ಸಿಂಗ್]] [[ಗ್ವಾಲಿಯರ್|ಗ್ವಾಲಿಯರ್‌ನ]] ಕೋಟೆಯಲ್ಲಿ ಬಂಧಿತರಾಗಿದ್ದ ೫೨ ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
* ದೀಪಾವಳಿಯು [[ಜೈನ]] ಧರ್ಮದಲ್ಲಿ ಕಡೆಯ [[ತೀರ್ಥಂಕರ]] [[ಮಹಾವೀರ|ಮಹಾವೀರರು]] [[ಕಾರ್ತಿಕ ಮಾಸ|ಕಾರ್ತಿಕ]] ಚತಿರ್ದಶಿಯಂದು (ಕ್ರಿ.ಪೂ ೫೨೭ ಅಕ್ಟೋಬರ್ ೧೫) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸಲ್ಪಡುತ್ತದೆ.
* ಕ್ರಿ.ಪೂ ೩ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ [[ಮಹಾವೀರ|ಮಹಾವೀರರ]] ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿಜ್ಜಾನಜ್ಯೋತಿಯ ಯ ಸಂಕೇತವಗಿಸಂಕೇತವಾಗಿ ೧೬ ಗಣ-ಚರ್ಕವರ್ತಿಚಕ್ರವರ್ತಿ, ೯ ಮಲ್ಲ ಮತ್ತು ೯ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ.
 
 
*[[ಹಿಂದೂ]] ಧರ್ಮದಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ [[ಪಟಾಕಿ|ಪಟಾಕಿಗಳಿಗೆ]] ದೀಪಾವಳಿ ಪ್ರಸಿದ್ಧ. [[ಭಾರತ|ಉತ್ತರ ಭಾರತದಲ್ಲಿ]] ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.
*ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು. [[ಪಟಾಕಿ|ಪಟಾಕಿಗಳನ್ನು]] ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದು ಭಾಗವಾಗಿದೆ. ಇದು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ. ಹೊಲ ತೋಟಗಳಲ್ಲಿ ದೀಪದ ಕಂಬವನ್ನು ಆರತಿ ಮಾಡುವುದರ ಮೂಲಕ ಆಚರಿಸುವರು. ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ.
*[[ದಕ್ಷಿಣ ಭಾರತ|ದಕ್ಷಿಣ ಭಾರತದಲ್ಲಿ]] ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ, ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ [[ಲಕ್ಷ್ಮಿ]] ಪೂಜೆ ಮುಖ್ಯವಾದದ್ದು. [[ಜೈನ ಧರ್ಮ|ಜೈನ ಧರ್ಮದಲ್ಲಿ]] ದೀಪಾವಳಿಯನ್ನು [[ಕಾರ್ತಿಕ ಮಾಸ|ಕಾರ್ತಿಕ ಮಾಸದ]] ೩ ದಿನ ಆಚರಿಸುತ್ತಾರೆ.
*ಮನೆಯ ದ್ವಾರವನ್ನು ದೀಪದಿಂದ ಬೆಳಗುವುದರ ಜೊತೆಗೆ ಈ ಸಮಯದಲ್ಲಿ [[ಮಹಾವೀರ|ಮಹಾವೀರರ]] ಉಪದೇಶಗಳನ್ನೊಳಗೊಂಡ ಉತ್ತಾರಾಧ್ಯಾಯನ ಸ್ತೋತ್ರದ ಪಠಣೆ ಮಾಡುತ್ತಾರೆ. ಕೆಲವರು [[ಮಹಾವೀರ|ಮಹಾವೀರರ]] ನಿರ್ವಾಣ ಸ್ಠಳವಾದ [[ಬಿಹಾರ]] ರಾಜ್ಯದ [[ಪಾವಾಪುರಿ|ಪಾವಾಪುರಿ ಗೆಪಾವಾಪುರಿಗೆ]] ಯಾತ್ರೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಹೊಸ ಲೆಕ್ಕದ ಪುಸ್ತಕಗಳನ್ನು ಪ್ರಾರಂಭಿಸುತ್ತಾರೆ.
 
== ಸ್ವಾರಸ್ಯ ==
"https://kn.wikipedia.org/wiki/ದೀಪಾವಳಿ" ಇಂದ ಪಡೆಯಲ್ಪಟ್ಟಿದೆ