ಸಾಮಾನ್ಯ ಏಷ್ಯನ್ ನೆಲಗಪ್ಪೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು change photo alignment
೧ ನೇ ಸಾಲು:
 
 
 
{{Taxobox
| status = LC
Line ೨೩ ⟶ ೨೦:
ಈ ಪ್ರಭೇದವು ೨೦ ಸೆ.ಮೀ. (೮ ಇಂಚು) ಉದ್ದದವರೆಗೆ ಬೆಳೆಯಬಲ್ಲುದು. ಇವು ಮಳೆಗಾಲದಲ್ಲಿ ನಿಂತ ನೀರಿನಲ್ಲಿ ವಂಶಾಭಿವೃದ್ದಿ ಮಾಡುತ್ತವೆ, ಇವುಗಳ [[ಗೊದಮೊಟ್ಟೆ]]ಗಳು ಕಪ್ಪು ಬಣ್ಣದ್ದಾಗಿರುತ್ತವೆ, ಇವುಗಳ ಸಂಖ್ಯೆ ಹಲವು ನೂರರಷ್ಟಿರುತ್ತವೆ<ref>{{cite web|title= AmphibiaWeb 2016 Duttaphrynus melanostictus: Southeast Asian Toad|url=http://amphibiaweb.org/species/236|website=AmphibiaWeb|publisher=University of California, Berkeley, CA, USA|accessdate=6 January 2018}}</ref>
 
[[File:Asian Common Toad (Duttaphrynus melanostictus).jpg|thumb|leftright|ಸಾಮಾನ್ಯ ಏಷ್ಯನ್ ನೆಲಗಪ್ಪೆ (''Duttaphrynus melanostictus'')]]
 
==ಆವಾಸಸ್ಥಾನ ಮತ್ತು [https://kn.wiktionary.org/wiki/%E0%B2%A8%E0%B2%A1%E0%B2%B5%E0%B2%B3%E0%B2%BF%E0%B2%95%E0%B3%86 ನಡವಳಿಕೆ]==
[[File:Asian Common Toad (Duttaphrynus melanostictus).jpg|thumb|left|ಸಾಮಾನ್ಯ ಏಷ್ಯನ್ ನೆಲಗಪ್ಪೆ (''Duttaphrynus melanostictus'')]]
===ಗುಣಲಕ್ಷಣಗಳು===
ಕಪ್ಪೆಯ ಮೇಲ್ಭಾಗವು ಗುಳ್ಳೆಗಳಿಂದ ಕೂಡಿರುತ್ತದೆ. ಮೂತಿಯ ತುದಿಗೆ, ಕಣ್ಣುಗಳ ಮುಂದೆ, ಕಣ್ಣುಗಳ ಮೇಲೆ, ಕಣ್ಣುಗಳ ಹಿಂದೆ, ಕಣ್ಣು-ಕಿವಿಗಳ ಮಧ್ಯೆ ಹಲವಾರು ಉಬ್ಬುಗಳಿವೆ. [[ಕರ್ಣಪಟಲ]]ಗಳು ಹಾಗು [[ವಿಷಗ್ರಂಥಿ]]ಗಳು ನಿಖರವಾಗಿ ಕಾಣುತ್ತವೆ, ಹಾಗು ಕಣ್ಣುಗಳ ಮೂರನೆ ಎರಡರಷ್ಟು ಆಕಾರ ಕರ್ಣಪಟಲ ಹೊಂದಿರುತ್ತದೆ. ಇದರ ಬೆರಳುಗಳ ಮಧ್ಯೆ ಜಾಲ ಅರ್ಧ ಮಾತ್ರವಿರುತ್ತದೆ. ಕೆಳಭಾಗದಲ್ಲಿ ಯಾವುದೇ ಕಲೆಗಳಿರುವುದಿಲ್ಲ. ಗಂಡುಗಳಿಗೆ ಧ್ವನಿ ಚೀಲಗಳಿರುತ್ತವೆ. ಗಂಡುಗಳು ಹೆಣ್ಣುಗಳಿಗಿಂತ ಸಣ್ಣದಾಗಿರುತ್ತವೆ. <ref>{{ cite book | author = ಬೌಲೆಂಜರ್, ಜಿ. ಎ. | year = 1890 | series = Fauna of British India | title = Reptilia and Batrachia | publisher = Taylor and Francis | place = ಲಂಡನ್ | url = https://archive.org/stream/reptiliabatrachi1890boul#page/505/mode/1up | pages = 505–507 | doi = 10.5962/bhl.title.5490 }}</ref>.
 
===ನಡವಳಿಕೆ===
[[File:A Duttaphrynus Couple during Amplexus.jpg|thumb|leftright|ಸಾಮಾನ್ಯ ಏಷ್ಯನ್ ನೆಲಗಪ್ಪೆ ಸಂಭೋಗದಲ್ಲಿ]]
ವಯಸ್ಕ ಕಪ್ಪೆಗಳು ನೆಲವಾಸಿಯಾಗಿರುತ್ತವೆ. ಹೊಲಗದ್ದೆಗಳಲ್ಲಿ, ಮನುಷ್ಯರ ಆವಾಸಸ್ಥಾನಗಳಲ್ಲಿ, ಮಳೆಗಾಲದಲ್ಲಿ ನೀರಿನ ದಂಡೆಯಲ್ಲಿ, ವಿದ್ಯುತ್ ದೀಪದ ಕಂಬಗಳ ಕೆಳಗೆ, ಇನ್ನಿತರೆ ಸಮಯದಲ್ಲಿ ಬಂಡೆಗಳ ಕೆಳಗೆ ಕಾಣಬಹುದು. ಹುಳು-ಹುಪ್ಪಟೆಗಳು ಇದರ ಸಾಮಾನ್ಯ ಆಹಾರ. ಸಂಭೋಗ ಮಾಡುವಾಗ ಗಂಡು ಹೆಣ್ಣಿನ ಬೆನ್ನೇರಿ ಕೂರುತ್ತದೆ. ಇವು ಸಾಮಾನ್ಯವಾಗಿ ನಿಂತ ಮತ್ತು ನಿಧಾನವಾಗಿ ಹರಿಯುವ ಆಳದ ನೀರಿನಲ್ಲಿ ಮೊಟ್ಟೆಯಿಡುತ್ತವೆ. ಮೊಟ್ಟೆಗಳು ಪೋಣಿಸಿದ ಸಣ್ಣ ಮುತ್ತುಗಳ ಹಾರದಂತೆ ಹುಲ್ಲು ಜೊಂಡುಗಳಿಗೆ ಸಿಲುಕಿರುತ್ತವೆ. ಗೊದಮೊಟ್ಟೆಗಳು ನೀರಿನಲ್ಲಿ ಕಂಡುಬರುತ್ತವೆ ಹಾಗು ಪಾಚಿಯನ್ನು ತಿನ್ನುತ್ತವೆ<ref>{{cite web|title= AmphibiaWeb 2016 Duttaphrynus melanostictus: Southeast Asian Toad|url=http://amphibiaweb.org/species/236|website=AmphibiaWeb|publisher=University of California, Berkeley, CA, USA|accessdate=6 January 2018}}</ref>.
 
 
==ಉಲ್ಲೇಖಗಳು==