ಸದಸ್ಯ:Krishnakulkarni36/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೩ ನೇ ಸಾಲು:
[[File:A Duttaphrynus Couple during Amplexus.jpg|thumb|left|ಸಾಮಾನ್ಯ ಏಷ್ಯನ್ ನೆಲಗಪ್ಪೆ ಸಂಭೋಗದಲ್ಲಿ]]
ವಯಸ್ಕ ಕಪ್ಪೆಗಳು ನೆಲವಾಸಿಯಾಗಿರುತ್ತವೆ. ಹೊಲಗದ್ದೆಗಳಲ್ಲಿ, ಮನುಷ್ಯರ ಆವಾಸಸ್ಥಾನಗಳಲ್ಲಿ, ಮಳೆಗಾಲದಲ್ಲಿ ನೀರಿನ ದಂಡೆಯಲ್ಲಿ, ವಿದ್ಯುತ್ ದೀಪದ ಕಂಬಗಳ ಕೆಳಗೆ, ಇನ್ನಿತರೆ ಸಮಯದಲ್ಲಿ ಬಂಡೆಗಳ ಕೆಳಗೆ ಕಾಣಬಹುದು. ಹುಳು-ಹುಪ್ಪಟೆಗಳು ಇದರ ಸಾಮಾನ್ಯ ಆಹಾರ. ಸಂಭೋಗ ಮಾಡುವಾಗ ಗಂಡು ಹೆಣ್ಣಿನ ಬೆನ್ನೇರಿ ಕೂರುತ್ತದೆ. ಇವು ಸಾಮಾನ್ಯವಾಗಿ ನಿಂತ ಮತ್ತು ನಿಧಾನವಾಗಿ ಹರಿಯುವ ಆಳದ ನೀರಿನಲ್ಲಿ ಮೊಟ್ಟೆಯಿಡುತ್ತವೆ. ಮೊಟ್ಟೆಗಳು ಪೋಣಿಸಿದ ಸಣ್ಣ ಮುತ್ತುಗಳ ಹಾರದಂತೆ ಹುಲ್ಲು ಜೊಂಡುಗಳಿಗೆ ಸಿಲುಕಿರುತ್ತವೆ. ಗೊದಮೊಟ್ಟೆಗಳು ನೀರಿನಲ್ಲಿ ಕಂಡುಬರುತ್ತವೆ ಹಾಗು ಪಾಚಿಯನ್ನು ತಿನ್ನುತ್ತವೆ<ref>{{cite web|title= AmphibiaWeb 2016 Duttaphrynus melanostictus: Southeast Asian Toad|url=http://amphibiaweb.org/species/236|website=AmphibiaWeb|publisher=University of California, Berkeley, CA, USA|accessdate=6 January 2018}}</ref>.
 
 
==ಉಲ್ಲೇಖಗಳು==