ಸದಸ್ಯ:Krishnakulkarni36/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
}}
 
'''ಸಾಮಾನ್ಯ ಏಷ್ಯನ್ ನೆಲಗಪ್ಪೆ (Asian Common Toad)ಕಪ್ಪೆ''' ದಕ್ಷಿಣ ಮತ್ತು ಆಗ್ನೇಯ [[ಏಷಿಯಾ| ಏಷಿಯಾದಲ್ಲಿ]] ಸಾಮಾನ್ಯವಾಗಿ ಕಂಡುಬರುವಂತಹ ನೆಲಗಪ್ಪೆಯ ಒಂದು [[ಪ್ರಭೇದ]]. ವೈಜ್ಞಾನಿಕ ನಾಮಕರಣದಲ್ಲಿ ಇದನ್ನು ''ದತ್ತಾಫ್ರಿನಸ್ ಮೆಲನೊಸ್ಟಿಕ್ಟಸ್'' ಎಂದು ಕರೆಯುತ್ತಾರೆ. ಇದಕ್ಕೆ '''ಏಷಿಯನ್ ಕಪ್ಪು ಮುಳ್ಳಿನ ಕಪ್ಪೆ''', '''ಏಷಿಯನ್ ನೆಲಗಪ್ಪೆಕಪ್ಪೆ''', '''ಕಪ್ಪು ಕನ್ನಡಕದ ಕಪ್ಪೆ''', '''ಸಾಮಾನ್ಯ ಸುಂಡಾ ನೆಲಗಪ್ಪೆ''' ಮತ್ತು '''[[ಜಾವಾ]]ದ ನೆಲಗಪ್ಪೆ''' ಎಂಬ ವಿವಿಧ ಹೆಸರುಗಳಿವೆ. ಇದು ಒಂದಕ್ಕಿಂತ ಹೆಚ್ಚು ನೈಜ್ಯ ನೆಲಗಪ್ಪೆ ಪ್ರಭೇದಗಳ ಸಂಕೀರ್ಣವಾಗಿರಬಹುದೆಂದು ನಂಬಲಾಗಿದೆ<ref>{{cite web|last1=ವಾನ್-ಡಿಯ್ಕ್|first1=ಪಿ ಪಿ|last2=ಇಸ್ಕಂದರ್|first2=ಡಿ|last3=ಲೌ|first3=ಎಮ್ ಡಬ್ಲೂ ಎನ್|title=Duttaphrynus melanostictus|url=http://dx.doi.org/10.2305/IUCN.UK.2004.RLTS.T54707A11188511.en|website=IUCN Red List|publisher=The IUCN Red List of Threatened Species|accessdate=6 January 2018}}</ref>.
 
ಈ ಪ್ರಭೇದವು ೨೦ ಸೆ.ಮೀ. (೮ ಇಂಚು) ಉದ್ದದವರೆಗೆ ಬೆಳೆಯಬಲ್ಲುದು. ಇವು ಮಳೆಗಾಲದಲ್ಲಿ ನಿಂತ ನೀರಿನಲ್ಲಿ ವಂಶಾಭಿವೃದ್ದಿ ಮಾಡುತ್ತವೆ, ಇವುಗಳ [[ಗೊದಮೊಟ್ಟೆ]]ಗಳು ಕಪ್ಪು ಬಣ್ಣದ್ದಾಗಿರುತ್ತವೆ, ಇವುಗಳ ಸಂಖ್ಯೆ ಹಲವು ನೂರರಷ್ಟಿರುತ್ತವೆ<ref>{{cite web|title= AmphibiaWeb 2016 Duttaphrynus melanostictus: Southeast Asian Toad|url=http://amphibiaweb.org/species/236|website=AmphibiaWeb|publisher=University of California, Berkeley, CA, USA|accessdate=6 January 2018}}</ref>