ಸದಸ್ಯ:Krishnakulkarni36/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೩ ನೇ ಸಾಲು:
ಈ ಪ್ರಭೇದವು ೨೦ ಸೆ.ಮೀ. (೮ ಇಂಚು) ಉದ್ದದವರೆಗೆ ಬೆಳೆಯಬಲ್ಲುದು. ಇವು ಮಳೆಗಾಲದಲ್ಲಿ ನಿಂತ ನೀರಿನಲ್ಲಿ ವಂಶಾಭಿವೃದ್ದಿ ಮಾಡುತ್ತವೆ, ಇವುಗಳ [[ಗೊದಮೊಟ್ಟೆ]]ಗಳು ಕಪ್ಪು ಬಣ್ಣದ್ದಾಗಿರುತ್ತವೆ, ಇವುಗಳ ಸಂಖ್ಯೆ ಹಲವು ನೂರರಷ್ಟಿರುತ್ತವೆ<ref>{{cite web|title= AmphibiaWeb 2016 Duttaphrynus melanostictus: Southeast Asian Toad|url=http://amphibiaweb.org/species/236|website=AmphibiaWeb|publisher=University of California, Berkeley, CA, USA|accessdate=6 January 2018}}</ref>
 
==ಆವಾಸಸ್ಥಾನ ಮತ್ತು [https://kn.wiktionary.org/wiki/%E0%B2%A8%E0%B2%A1%E0%B2%B5%E0%B2%B3%E0%B2%BF%E0%B2%95%E0%B3%86 ನಡವಳಿಕೆ]==
===ಗುಣಲಕ್ಷಣಗಳು===
ಕಪ್ಪೆಯ ಮೇಲ್ಭಾಗದಲ್ಲಿ ಗುಳ್ಳೆಗಳಿಂದ ಕೂಡಿರುತ್ತದೆ. ಮೂತಿಯ ತುದಿಗೆ, ಕಣ್ಣುಗಳ ಮುಂದೆ, ಕಣ್ಣುಗಳ ಮೇಲೆ, ಕಣ್ಣುಗಳ ಹಿಂದೆ, ಕಣ್ಣು-ಕಿವಿಗಳ ಮಧ್ಯೆ ಹಲವಾರು ಉಬ್ಬುಗಳಿವೆ. ಕರ್ಣಪಟಲಗಳು ಹಾಗು ವಿಷಗ್ರಂಥಿಗಳು ನಿಖರವಾಗಿ ಕಾಣುತ್ತವೆ, ಹಾಗು ಕಣ್ಣುಗಳ ಮೂರನೆ ಎರಡರಷ್ಟು ಆಕಾರ ಕರ್ಣಪಟಲ ಇರುತ್ತದೆ. ಇದರ ಬೆರಳುಗಳ ಮಧ್ಯೆ ಜಾಲ ಅರ್ಧ ಮಾತ್ರವಿರುತ್ತದೆ. ಕೆಳಭಾಗದಲ್ಲಿ ಯಾವುದೇ ಕಲೆಗಳಿರುವುದಿಲ್ಲ. ಗಂಡುಗಳಿಗೆ ಧ್ವನಿ ಚೀಲಗಳಿರುತ್ತವೆ<ref>{{ cite book | author = ಬೌಲೆಂಜರ್, ಜಿ. ಎ. | year = 1890 | series = Fauna of British India | title = Reptilia and Batrachia | publisher = Taylor and Francis | place = ಲಂಡನ್ | url = https://archive.org/stream/reptiliabatrachi1890boul#page/505/mode/1up | pages = 505–507 | doi = 10.5962/bhl.title.5490 }}</ref>.