ಸದಸ್ಯ:Krishnakulkarni36/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೫ ನೇ ಸಾಲು:
| species = '''''D. melanostictus'''''
| binomial = ''Duttaphrynus melanostictus''
| binomial_authority = ([[Johannಯೊಹಾನ್ Gottlobಗೊಟ್ಲಾಬ್ Schneiderಶ್ನೀಡರ್|Schneiderಶ್ನೀಡರ್]], 1799)
| synonyms = ''Bufo melanostictus''
}}
 
'''ಸಾಮಾನ್ಯ ಏಷಿಯನ್ಏಷ್ಯನ್ ಕಪ್ಪೆ''' ದಕ್ಷಿಣ ಮತ್ತು ಆಗ್ನೇಯ [[ಏಷಿಯಾ| ಏಷಿಯಾದಲ್ಲಿ]] ಸಾಮಾನ್ಯವಾಗಿ ಕಂಡುಬರುವಂತಹ ನೆಲಗಪ್ಪೆಯ ಒಂದು [[ಪ್ರಭೇದ]]. ವೈಜ್ಞಾನಿಕ ನಾಮಕರಣದಲ್ಲಿ ಇದನ್ನು ''ದತ್ತಾಫ್ರಿನಸ್ ಮೆಲನೊಸ್ಟಿಕ್ಟಸ್'' ಎಂದು ಕರೆಯುತ್ತಾರೆ. ಇದಕ್ಕೆ '''ಏಷಿಯನ್ ಕಪ್ಪು ಮುಳ್ಳಿನ ಕಪ್ಪೆ''', '''ಏಷಿಯನ್ ಕಪ್ಪೆ''', '''ಕಪ್ಪು ಕನ್ನಡಕದ ಕಪ್ಪೆ''', '''ಸಾಮಾನ್ಯ ಸುಂಡಾ ನೆಲಗಪ್ಪೆ''' ಮತ್ತು '''[[ಜಾವಾ]]ದ ನೆಲಗಪ್ಪೆ''' ಎಂಬ ವಿವಿಧ ಹೆಸರುಗಳಿವೆ. ಇದು ಒಂದಕ್ಕಿಂತ ಹೆಚ್ಚು ನೈಜ್ಯ ನೆಲಗಪ್ಪೆ ಪ್ರಭೇದಗಳ ಸಂಕೀರ್ಣವಾಗಿರಬಹುದೆಂದು ನಂಬಲಾಗಿದೆ<ref>{{cite web|last1=ವಾನ್-ಡಿಯ್ಕ್|first1=ಪಿ ಪಿ|last2=ಇಸ್ಕಂದರ್|first2=ಡಿ|last3=ಲೌ|first3=ಎಮ್ ಡಬ್ಲೂ ಎನ್|title=Duttaphrynus melanostictus|url=http://dx.doi.org/10.2305/IUCN.UK.2004.RLTS.T54707A11188511.en|website=IUCN Red List|publisher=The IUCN Red List of Threatened Species|accessdate=6 January 2018}}</ref>.
 
ಈ ಪ್ರಭೇದವು ೨೦ ಸೆ.ಮೀ. (೮ ಇಂಚು) ಉದ್ದದವರೆಗೆ ಬೆಳೆಯಬಲ್ಲುದು. ಇವು ಮಳೆಗಾಲದಲ್ಲಿ ನಿಂತ ನೀರಿನಲ್ಲಿ ವಂಶಾಭಿವೃದ್ದಿ ಮಾಡುತ್ತವೆ, ಇವುಗಳ [[ಗೊದಮೊಟ್ಟೆ]]ಗಳು ಕಪ್ಪು ಬಣ್ಣದ್ದಾಗಿರುತ್ತವೆ, ಇವುಗಳ ಸಂಖ್ಯೆ ಹಲವು ನೂರರಷ್ಟಿರುತ್ತವೆ<ref>{{cite web|title= AmphibiaWeb 2016 Duttaphrynus melanostictus: Southeast Asian Toad|url=http://amphibiaweb.org/species/236|website=AmphibiaWeb|publisher=University of California, Berkeley, CA, USA|accessdate=6 January 2018}}</ref>
 
==ಆವಾಸಸ್ಥಾನ ಮತ್ತು ನಡುವಳಿಕೆ==
===ಗುಣಲಕ್ಷಣಗಳು===
ಕಪ್ಪೆಯ ಮೇಲ್ಭಾಗದಲ್ಲಿ ಗುಳ್ಳೆಗಳಿಂದ ಕೂಡಿರುತ್ತದೆ. ಮೂತಿಯ ತುದಿಗೆ, ಕಣ್ಣುಗಳ ಮುಂದೆ, ಕಣ್ಣುಗಳ ಮೇಲೆ, ಕಣ್ಣುಗಳ ಹಿಂದೆ, ಕಣ್ಣು-ಕಿವಿಗಳ ಮಧ್ಯೆ ಹಲವಾರು ಉಬ್ಬುಗಳಿವೆ. ಕರ್ಣಪಟಲಗಳು ಹಾಗು ವಿಷಗ್ರಂಥಿಗಳು ನಿಖರವಾಗಿ ಕಾಣುತ್ತವೆ, ಹಾಗು ಕಣ್ಣುಗಳ ಮೂರನೆ ಎರಡರಷ್ಟು ಆಕಾರ ಕರ್ಣಪಟಲ ಇರುತ್ತದೆ. ಇದರ ಬೆರಳುಗಳ ಮಧ್ಯೆ ಜಾಲ ಅರ್ಧ ಮಾತ್ರವಿರುತ್ತದೆ. ಕೆಳಭಾಗದಲ್ಲಿ ಯಾವುದೇ ಕಲೆಗಳಿರುವುದಿಲ್ಲ. ಗಂಡುಗಳಿಗೆ ಧ್ವನಿ ಚೀಲಗಳಿರುತ್ತವೆ<ref>{{ cite book | author = ಬೌಲೆಂಜರ್, ಜಿ. ಎ. | year = 1890 | series = Fauna of British India | title = Reptilia and Batrachia | publisher = Taylor and Francis | place = ಲಂಡನ್ | url = https://archive.org/stream/reptiliabatrachi1890boul#page/505/mode/1up | pages = 505–507 | doi = 10.5962/bhl.title.5490 }}</ref>.
 
===ನಡುವಳಿಕೆ===
ವಯಸ್ಕ ಕಪ್ಪೆಗಳು ನೆಲವಾಸಿಯಾಗಿರುತ್ತವೆ. ಹೊಲಗದ್ದೆಗಳಲ್ಲಿ, ಮನುಷ್ಯರ ಆವಾಸಸ್ಥಾನಗಳಲ್ಲಿ, ಮಳೆಗಾಲದಲ್ಲಿ ನೀರಿನ ದಂಡೆಯಲ್ಲಿ, ವಿದ್ಯುತ್ ದೀಪದ ಕಂಬಗಳ ಕೆಳಗೆ, ಇನ್ನಿತರೆ ಸಮಯದಲ್ಲಿ ಬಂಡೆಗಳ ಕೆಳಗೆ ಕಾಣಬಹುದು. ಹುಳು-ಹುಪ್ಪಟೆಗಳು ಇದರ ಸಾಮಾನ್ಯ ಆಹಾರ. ಇವು ಸಾಮಾನ್ಯವಾಗಿ ನಿಂತ ಮತ್ತು ನಿಧಾನವಾಗಿ ಹರಿಯುವ ಆಳದ ನೀರಿನಲ್ಲಿ ಮೊಟ್ಟೆಯಿಡುತ್ತವೆ. ಮೊಟ್ಟೆಗಳು ಪೋಣಿಸಿದ ಸಣ್ಣ ಮುತ್ತುಗಳ ಹಾರದಂತೆ ಹುಲ್ಲು ಜೊಂಡುಗಳಿಗೆ ಸಿಲುಕಿರುತ್ತವೆ. ಗೊದಮೊಟ್ಟೆಗಳು ನೀರಿನಲ್ಲಿ ಕಂಡುಬರುತ್ತವೆ ಹಾಗು ಪಾಚಿಯನ್ನು ತಿನ್ನುತ್ತವೆ<ref>{{cite web|title= AmphibiaWeb 2016 Duttaphrynus melanostictus: Southeast Asian Toad|url=http://amphibiaweb.org/species/236|website=AmphibiaWeb|publisher=University of California, Berkeley, CA, USA|accessdate=6 January 2018}}</ref>.
 
 
 
.