ಸದಸ್ಯ:Krishnakulkarni36/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Taxobox | status = LC | status_system = IUCN3.1 | status_ref = <ref name=iucn>{{ cite web |author1=van Dijk |author2=P. P. | year = 2004 | url = http://www.iucnredlist.org...
( ಯಾವುದೇ ವ್ಯತ್ಯಾಸವಿಲ್ಲ )

೨೦:೦೬, ೬ ಜನವರಿ ೨೦೧೮ ನಂತೆ ಪರಿಷ್ಕರಣೆ

Krishnakulkarni36/ನನ್ನ ಪ್ರಯೋಗಪುಟ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
D. melanostictus
Binomial name
Duttaphrynus melanostictus
(Schneider, 1799)
Synonyms

Bufo melanostictus

ಸಾಮಾನ್ಯ ಏಷಿಯನ್ ಕಪ್ಪೆ ಏಷಿಯಾ ಖಂಡದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ನೆಲಗಪ್ಪೆಯ ಒಂದು ಪ್ರಭೇದ. ವೈಜ್ಞಾನಿಕ ನಾಮಕರಣದಲ್ಲಿ ಇದನ್ನು ದತ್ತಾಫ್ರಿನಸ್ ಮೆಲನೊಸ್ಟಿಕ್ಟಸ್ ಎಂದು ಕರೆಯುತ್ತಾರೆ. ಇದಕ್ಕೆ ಏಷಿಯನ್ ಕಪ್ಪು ಮುಳ್ಳಿನ ಕಪ್ಪೆ, ಏಷಿಯನ್ ಕಪ್ಪೆ, ಕಪ್ಪು ಕನ್ನಡಕದ ಕಪ್ಪೆ, ಸಾಮಾನ್ಯ ಸುಂಡಾ ನೆಲಗಪ್ಪೆ ಮತ್ತು ಜಾವಾದ ನೆಲಗಪ್ಪೆ ಎಂದೂ ಸಾಮಾನ್ಯವಾಗಿ ವಿವಿಧ ಹೆಸರುಗಳಿವೆ.

  1. van Dijk; P. P.; et al. (2004). "Duttaphrynus melanostictus". IUCN Red List of Threatened Species, Version 2012.2. IUCN.