"ಗಿಲೊಟೀನ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
<ref name="Opie2013">{{cite book|author=ರಾಬರ್ಟ್ ಫ್ರೆಡ್ರಿಕ್ ಒಪಿ|title=Guillotine: The Timbers of Justice|url=https://books.google.com/books?id=ob87AwAAQBAJ&pg=PT131|year=2013|publisher=History Press|page=131}}</ref>
==ವಿಧಗಳು==
ಸನ್ನೆ (ಲೀವರ್) ಗಿಲೊಟೀನ್, ಸಮಾಂತರ (ಪ್ಯಾರಲಲ್) ಗಿಲೊಟೀನ್ ಮತ್ತು ವರ್ತುಳೀಯ (ಸಕುರ್್ಯಲರ್ಸರ್ಕ್ಯೂಲಾರ್) ಗಿಲೊಟೀನ್ ಎಂಬ ಮೂರು ಬಗೆಯ ಯಂತ್ರಗಳುಂಟು. ಮೊದಲ ಬಗೆಯದರಲ್ಲಿ ಎರಡು ಅಲಗುಗಳಿದ್ದು, ಕತ್ತರಿಯಂತೆ ಅದು ಕೆಲಸಮಾಡುತ್ತಿತ್ತು. ಎರಡನೆಯ ಬಗೆಯದರಲ್ಲೂ ಎರಡು ಅಲಗುಗಳಿರುತ್ತಿದ್ದುವು. ಒಂದು ಸ್ಥಿರವಾಗಿದ್ದು ಮತ್ತೊಂದನ್ನು ಯಾಂತ್ರಿಕವಾಗಿ ಆಡಿಸಬೇಕಾಗಿತ್ತು. ವರ್ತುಳೀಯ ಗಿಲೊಟೀನಿನಲ್ಲಿ ಅಲಗುಗಳು ಚಕ್ರಕಾರವಾಗಿರುತ್ತಿದ್ದುವು. ಲೋಹದ ತಗಡು ಅಥವಾ ಪಟ್ಟಿಯನ್ನು ಕತ್ತರಿಸಲು ಈ ಯಂತ್ರವನ್ನು ಉಪಯೋಗಿಸಲಾಗಿತ್ತು.
==ಉಲ್ಲೇಖಗಳು==
{{Reflist}}
೪,೨೩೬

edits

"https://kn.wikipedia.org/wiki/ವಿಶೇಷ:MobileDiff/819436" ಇಂದ ಪಡೆಯಲ್ಪಟ್ಟಿದೆ