ಹೊಸಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(edited with ProveIt)
೩೦ ನೇ ಸಾಲು:
==ಇತಿಹಾಸ==
ಈ ಊರನ್ನು ೧೫೨೦ ಕ್ರಿ.ಶ.ದಲ್ಲಿ ಕ್ರಿಷ್ಣದೇವರಾಯ ರಾಜರು ಕಟ್ಟಿದರು. ಕ್ರಿಷ್ಣದೇವರಯರು ಅವರ ತಾಯಿ ನಾಗಲ್ಲಾಂಬಿಕರವರ ನೆನಪಿನಲ್ಲಿ ಈ ಊರನ್ನು ಕಟ್ಟಿದರು.
 
==ಪ್ರವಾಸೀ ತಾಣಗಳು==
ಹಂಪೆ
ತುಂಗಭದ್ರ ಅಣೆಕಟ್ಟು
ದರೋಜಿ ಕರಡಿಧಾಮ
ಕಿಷ್ಕಿಂಧೆ
 
==ವ್ಯಾಪಾರ==
ಕೃಷಿ ಇಲ್ಲಿನ ಪ್ರಮುಖ ಉದ್ಯೋಗ. ಕೃಷಿ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಗಣಿಗಾರಿಕೆಯು ಒಂದು ಪ್ರಮುಖ ಉದ್ಯಮವಾಗಿ ಬೆಳೆದಿದೆ. ಬಹಳಷ್ಟು ಉಕ್ಕಿನ ಖಾರ್ಕಾನೆಗಳು ಹೊಸಪೇಟೆ ಸುತ್ತ ಕಾಣಬಹುದು.
 
==ಕೃಷಿ==
ಕಬ್ಬು, ಭತ್ತ, ಶೇಂಗ, ಸೂರ್ಯಕಾಂತಿ ಮತ್ತು ಬಾಳೆ ಇಲ್ಲಿನ ಪ್ರಮುಖ ಬೆಳೆಗಳು.
 
==ಉಲ್ಲೇಖಗಳು==
<ref name="ಹೊಸಪೇಟೆ ತಾಲ್ಲೂಕು">{{cite web | url=http://bellary.nic.in/hosprof.htm | title=ಹೊಸಪೇಟೆ ತಾಲ್ಲೂಕು | accessdate=2 ಜನವರಿ 2018}}</ref>
 
 
[[ವರ್ಗ:ಬಳ್ಳಾರಿ ಜಿಲ್ಲೆ]] [[ವರ್ಗ:ಬಳ್ಳಾರಿ ಜಿಲ್ಲೆಯ ತಾಲೂಕುಗಳು]]
"https://kn.wikipedia.org/wiki/ಹೊಸಪೇಟೆ" ಇಂದ ಪಡೆಯಲ್ಪಟ್ಟಿದೆ