ಬಾತುಕೋಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
ಯೂರೋಪ್, ಏಷ್ಯಾಖಂಡಗಳ ಸಮಶೀತೋಷ್ಣವಲಯಗಳಲ್ಲಿ ಹೆಚ್ಚಾಗಿ ಕಂಡು ಬರುವ ಷೆಲ್‍ಬಾತುಗಳು ಪ್ರರೂಪಿ ಬಾತುಗಳು. ಇವುಗಳಲ್ಲಿ ಮಲಾರ್ಡ್ ಬಾತು ಹೆಸರುವಾಸಿ. ನದಿ, ಸರೋವರ, ಕೊಳಗಳ ಬಳಿ ವಾಸಿಸುವ ಮುಳುಗುವ ಬಾತುಗಳು ದಕ್ಷಿಣ ಭಾರತದಲ್ಲಿ ಪರಿಚಿತ ಹಕ್ಕಿಗಳು. ಅಮೆರಿಕದ ಮಸ್ಕೋವಿ ಮತ್ತು ಜಪಾನಿನ ಮ್ಯಾಂಡರಿನ್ ಬಾತುಗಳು ಮರದ ಮೇಲೆ ಗೂಡುಕಟ್ಟುತ್ತವೆ.
 
ಬಾತುಗಳನ್ನು ಮೊಟ್ಟೆ, ಮಾಂಸ ಮತ್ತು ತುಪ್ಪಳಕ್ಕಾಗಿ ಸಾಕುವುದಿದೆ. ಮೋಜಿಗಾಗಿ ಬಾತುಗಳ ಬೇಟೆ ಆಡುವುದೂ ಉಂಟು. ಸಮುದ್ರಬಾತುಗಳ ಪೈಕಿ ಅತಿ ಚಿಕ್ಕಗಾತ್ರದ್ದಾಗಿದ್ದ ಹಾಗೂ ಅತಿಸುಂದರವಾಗಿದ್ದ ಲÉಬ್ರಡಾರ್ ಬಾತು ಮಾನವನ ಈ ಹವ್ಯಾಸದಿಂದಾಗಿ 1875ರಲ್ಲಿ ಗತವಂಶಿಯಾಯಿತು. ಮಾಂಸಕ್ಕಾಗಿ ಮಲಾರ್ಡ್ ಹಕ್ಕಿಗಳನ್ನೂ ಮೊಟ್ಟೆಗಳಿಗಾಗಿ ಮಸ್ಕೋವಿಗಳನ್ನೂ ಚೀನ ಅಮೆರಿಕಗಳಲ್ಲಿ ಅತಿ ಆಸ್ಥೆಯಿಂದ ಸಾಕಲಾಗುತ್ತದೆ.{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾತುಕೋಳಿ}}
(ಎ.ಎಸ್.ಕೆ.ವಿ.ಎಸ್.ಎಸ್.)
(ಪರಿಷ್ಕರಣೆ : ಕೆ ಎಸ್ ನವೀನ್)
 
[[ವರ್ಗ:ಪಕ್ಷಿಗಳು]]
"https://kn.wikipedia.org/wiki/ಬಾತುಕೋಳಿ" ಇಂದ ಪಡೆಯಲ್ಪಟ್ಟಿದೆ