ಪ್ಯಾಲೆಸ್ಟೈನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಪ್ಯಾಲೆಸ್ಟೈನ್''' [[ಮೆಡಿಟೇರಿಯನ್ ಸಮುದ್ರ]]ದದಿಂದ ಜಾರ್ಡನ್ ನದಿಯ ಮಧ್ಯದಲ್ಲಿರುವ ಪ್ರದೇಶಕ್ಕಿರುವ ಪುರಾತನ ಹೆಸರುಗಳಲ್ಲಿ ಒಂದು. ಇಲ್ಲಿನ ಅತಿ ಹಳೆಯ ನಿವಾಸಿಗಳಾದ (ಕ್ರಿ.ಪೂ. ೧೦ನೆ ಶತಮಾನಕ್ಕಿಂತ ಹಿಂದೆ) '''ಫಿಲಿಸ್ತೀನ್''' ಎಂಬ ಜನಾಂಗದಿಂದ ಈ ಹೆಸರು ಪ್ರಚಲಿತಕ್ಕೆ ಬಂದಿತು.
 
ಪ್ಯಾಲಸ್ತೀನ್ ಮೆಡಿಟರೇನಿಯನ್ ಸಮುದ್ರಕ್ಕೆ ಆಗ್ನೇಯದಲ್ಲಿ ಬೈಬಲ್ಲಿನ ನಾಡೆಂದು ಪ್ರಸಿದ್ಧವಾಗಿ, ಬೈಬಲ್ಲಿನಲ್ಲಿ ಹಾಲು ಮತ್ತು ಜೇನುತುಪ್ಪ ಹರಿಯುವ ಭೂಮಿಯೆಂದು ಉಕ್ತವಾಗಿರುವ ಪ್ರದೇಶ. ಕ್ಯನಾನ್ ಅಥವಾ ಇಸ್ರೇಲ್ ಎಂದೂ ಕರೆಯಲ್ಪಡುತ್ತಿತ್ತು. ಬೈಬಲ್ಲಿನ ಕಾಲದಲ್ಲಿ ಇಲ್ಲಿಯ ಸಮುದ್ರ ತೀರದಲ್ಲಿ ವಾಸಿಸುತ್ತಿದ್ದ ಫಿಲಿಸ್ತೀನ್ ಜನರಿಂದ ಇದರ ಹೆಸರು ಪ್ಯಾಲಸ್ತೀನ್ ಎಂದಾಗಿದೆ.
ಪ್ಯಾಲಸ್ತೀನ್ ಮೆಡಿಟರೇನಿಯನ್ ಸಮುದ್ರಕ್ಕೆ ಆಗ್ನೇಯದಲ್ಲಿ ಬೈಬಲ್ಲಿನ ನಾಡೆಂದು ಪ್ರಸಿದ್ಧವಾಗಿ, ಬೈಬಲ್ಲಿನಲ್ಲಿ ಹಾಲು ಮತ್ತು ಜೇನುತುಪ್ಪ ಹರಿಯುವ ಭೂಮಿಯೆಂದು ಉಕ್ತವಾಗಿರುವ ಪ್ರದೇಶ. ಕ್ಯನಾನ್ ಅಥವಾ ಇಸ್ರೇಲ್ ಎಂದೂ ಕರೆಯಲ್ಪಡುತ್ತಿತ್ತು. ಬೈಬಲ್ಲಿನ ಕಾಲದಲ್ಲಿ ಇಲ್ಲಿಯ ಸಮುದ್ರ ತೀರದಲ್ಲಿ ವಾಸಿಸುತ್ತಿದ್ದ ಫಿಲಿಸ್ತೀನ್ ಜನರಿಂದ ಇದರ ಹೆಸರು ಪ್ಯಾಲಸ್ತೀನ್ ಎಂದಾಗಿದೆ. ಸಿರಿಯನ್ ಮರುಭೂಮಿಯ ಅಂಚಿನಲ್ಲಿ ಪ್ಯಾಲಿಸ್ತೀನ್‍ಗೆ ಉತ್ತರದಲ್ಲಿ ಲೆಬನಾನ್ ಪರ್ವತ ಪ್ರದೇಶ ಮತ್ತು ದಕ್ಷಿಣದಲ್ಲಿ ಸೆನಾಯ್ ಮರುಭೂಮಿ ಇದೆ. ಮಧ್ಯಪ್ರಾಚ್ಯದ ದೇಶವಾಗಿ 1923 ರಿಂದ 1928 ರ ವರೆಗೆ ಆದೇಶಿತ ಪ್ರದೇಶವಾಗಿ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟು ಈಗ ಇಸ್ರೇಲ್, ಫ್ರಾನ್ಸ್, ಜೋರ್ಡನ್ ಮತ್ತು ಈಜಿಪ್ಟ್ ದೇಶಗಳ ನಡುವೆ ವಿಭಾಗಿಸಲ್ಪಟ್ಟಿದೆ. ವೆಸ್ಟ್ ಬ್ಯಾಂಕ್‍ನ ಭೂ ವಿಸ್ತೀರ್ಣ 5860 ಚ.ಕಿ.ಮೀ. ಜನಸಂಖ್ಯೆ 23,85,615 (2005) ಇದಕ್ಕೆ ಸೇರಿದದ ಗಾಜûಸ್ಟ್ರಿಪ್‍ನ ವಿಸ್ತಾರ 360 ಚ.ಕಿ.ಮೀ. ಜನಸಂಖ್ಯೆ 13,76,289 (2005). ಆಗಸ್ಟ್ 2005ರಲ್ಲಿ ಗಾಜûಸ್ಟ್ರಿಪ್‍ನಲ್ಲಿದ್ದ ಇಸ್ರೇಲಿಗಳನ್ನು ಇಸ್ರೇಲ್ ಸರ್ಕಾರವೇ ತೆರವುಗೊಳಿಸಲು ಕೇಳಿದ್ದು ಅದಕ್ಕೆ ಸೂಕ್ತ ಕ್ರಮ ಕೈಗೊಂಡಿದೆ. ಅರಬ್, ಇಸ್ರೇಲ್, ಪ್ಯಾಲಸ್ತೀನ್ ಇವುಗಳ ಮಧ್ಯೆಯ ಶಾಂತಿ ಸಹಬಾಳ್ವೆಗೆ ಇದೊಂದು ಕ್ರಮವೆಂದು ಶಾಂತಿಪ್ರಿಯ ದೇಶಗಳು ಭಾವಿಸಿವೆ. ಈ ಪ್ರದೇಶ ಉ.ಅ. 310-330 ಮತ್ತು ಪೂ.ರೇ. 340-370 ನಡುವೆ ಪ್ರಸರಿಸಿದೆ. ಏಷ್ಯ, ಯೂರೊಪ್ ಮತ್ತು ಆಫ್ರಿಕ ಖಂಡಗಳು ಸಂಧಿಸುವ ಆಯಕಟ್ಟಿನ ಸ್ಥಳ ಪ್ಯಾಲಸ್ತೀನ್. ಇದು ನೈಲ್ ನದಿ ಕಣಿವೆಯನ್ನು ಯಮಳ ನದಿಗಳ ಕಣಿವೆಯಿಂದ ಬೇರ್ಪಡಿಸುತ್ತದೆ. ಇದರ ವಾಯುಗುಣ ಹಿತಕರವಾಗಿದೆ. ಪುಟ್ಟ ದೇಶವಾದರೂ ಪ್ಯಾಲಸ್ತೀನ್‍ನಲ್ಲಿ ವಿವಿಧ ರೀತಿಯ ಭೂಪ್ರದೇಶಗಳೂ ವಾಯುಗುಣಗಳೂ ಇವೆ. ಪರ್ವತಗಳು, ಮೈದಾನ, ಮರುಭೂಮಿ, ಫಲವತ್ತಾದ ಮತ್ತು ಮನೋಹರವಾದ ಕಣಿವೆಗಳು, ಸರೋವರಗಳು, ಸಮುದ್ರ ತೀರ ಇವೆ. ಪಶ್ಚಿಮದಿಂದ ಪೂರ್ವಕ್ಕೆ ಹೋದಂತೆ ಪ್ಯಾಲಸ್ತೀನ್‍ನಲ್ಲಿ ನಾಲ್ಕು ವಿಭಾಗಗಳಿವೆ. 1. ಫಲವತ್ತಾದ ಮತ್ತು ಜನಸಾಂದ್ರತೆ ಅಧಿಕವಾಗಿರುವ ಮೆಡಿಟರೇನಿಯನ್ ತೀರ ಪ್ರದೇಶ ಇಲ್ಲಿ ಟೆಲ್ ಅವೀವ್, ಹೈಫ, ಮತ್ತು ಜಾಫ ರೇವು ಪಟ್ಟಣಗಳಿವೆ. 2. ಗೆಲಿಲಿ ಮತ್ತು ಜುಡಿಯಾಗಳನ್ನೊಳಗೊಂಡ ಪ್ರಸ್ಥ ಭೂಮಿಯಲ್ಲಿ ಪುರಾತನ ಪ್ರಸಿದ್ಧವಾದ ಜೆರೂಸಲೆಮ್ ನಗರವಿದೆ. ಪ್ರಸಿದ್ಧವಾದ ಜಾಫ ಕಿತ್ತಲೆಹಣ್ಣು ದ್ರಾಕ್ಷಿ ಮತ್ತು ಬನಾನ ಇವು ತೀರಪ್ರದೇಶದ ಬೆಳೆಗಳು. ಮೀನು ಹಿಡಿಯುವುದು ಒಂದು ಮುಖ್ಯ ಕಸುಬು. ರೈಲು ಮಾರ್ಗಗಳು ಅಭಿವೃದ್ಧಿ ಹೊಂದಿರುವ ಪ್ಯಾಲಸ್ತೀನ್, ಉತ್ತರ ಆಫ್ರಿಕದೊಡನೆಯೂ ಪಶ್ಚಿಮ ಏಷ್ಯದೊಡನೆಯೂ ಸಂಪರ್ಕ ಹೊಂದಿದೆ. ಲಿಡ್ಡ ನಾಗರಿಕ ವಿಮಾನ ನೆಲೆ, ಹಲವಾರು ಸೈನಿಕ ವಿಮಾನ ನಿಲ್ದಾಣಗಳೂ ಇವೆ. ಇವುಗಳನ್ನು 2 ನೆಯ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷ್ ವಿಮಾನ ದಳಗಳಿಗಾಗಿ ನಿರ್ಮಿಸಲಾಗಿತ್ತು.
 
ಸಿರಿಯನ್ ಮರುಭೂಮಿಯ ಅಂಚಿನಲ್ಲಿ ಪ್ಯಾಲಿಸ್ತೀನ್‍ಗೆ ಉತ್ತರದಲ್ಲಿ ಲೆಬನಾನ್ ಪರ್ವತ ಪ್ರದೇಶ ಮತ್ತು ದಕ್ಷಿಣದಲ್ಲಿ ಸೆನಾಯ್ ಮರುಭೂಮಿ ಇದೆ. ಮಧ್ಯಪ್ರಾಚ್ಯದ ದೇಶವಾಗಿ 1923 ರಿಂದ 1928 ರ ವರೆಗೆ ಆದೇಶಿತ ಪ್ರದೇಶವಾಗಿ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟು ಈಗ ಇಸ್ರೇಲ್, ಫ್ರಾನ್ಸ್, ಜೋರ್ಡನ್ ಮತ್ತು ಈಜಿಪ್ಟ್ ದೇಶಗಳ ನಡುವೆ ವಿಭಾಗಿಸಲ್ಪಟ್ಟಿದೆ. ವೆಸ್ಟ್ ಬ್ಯಾಂಕ್‍ನ ಭೂ ವಿಸ್ತೀರ್ಣ 5860 ಚ.ಕಿ.ಮೀ. ಜನಸಂಖ್ಯೆ 23,85,615 (2005) ಇದಕ್ಕೆ ಸೇರಿದದ ಗಾಜಸ್ಟ್ರಿಪ್‍ನ ವಿಸ್ತಾರ 360 ಚ.ಕಿ.ಮೀ. ಜನಸಂಖ್ಯೆ 13,76,289 (2005).
 
ಪ್ಯಾಲಸ್ತೀನ್ ಮೆಡಿಟರೇನಿಯನ್ ಸಮುದ್ರಕ್ಕೆ ಆಗ್ನೇಯದಲ್ಲಿ ಬೈಬಲ್ಲಿನ ನಾಡೆಂದು ಪ್ರಸಿದ್ಧವಾಗಿ, ಬೈಬಲ್ಲಿನಲ್ಲಿ ಹಾಲು ಮತ್ತು ಜೇನುತುಪ್ಪ ಹರಿಯುವ ಭೂಮಿಯೆಂದು ಉಕ್ತವಾಗಿರುವ ಪ್ರದೇಶ. ಕ್ಯನಾನ್ ಅಥವಾ ಇಸ್ರೇಲ್ ಎಂದೂ ಕರೆಯಲ್ಪಡುತ್ತಿತ್ತು. ಬೈಬಲ್ಲಿನ ಕಾಲದಲ್ಲಿ ಇಲ್ಲಿಯ ಸಮುದ್ರ ತೀರದಲ್ಲಿ ವಾಸಿಸುತ್ತಿದ್ದ ಫಿಲಿಸ್ತೀನ್ ಜನರಿಂದ ಇದರ ಹೆಸರು ಪ್ಯಾಲಸ್ತೀನ್ ಎಂದಾಗಿದೆ. ಸಿರಿಯನ್ ಮರುಭೂಮಿಯ ಅಂಚಿನಲ್ಲಿ ಪ್ಯಾಲಿಸ್ತೀನ್‍ಗೆ ಉತ್ತರದಲ್ಲಿ ಲೆಬನಾನ್ ಪರ್ವತ ಪ್ರದೇಶ ಮತ್ತು ದಕ್ಷಿಣದಲ್ಲಿ ಸೆನಾಯ್ ಮರುಭೂಮಿ ಇದೆ. ಮಧ್ಯಪ್ರಾಚ್ಯದ ದೇಶವಾಗಿ 1923 ರಿಂದ 1928 ರ ವರೆಗೆ ಆದೇಶಿತ ಪ್ರದೇಶವಾಗಿ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟು ಈಗ ಇಸ್ರೇಲ್, ಫ್ರಾನ್ಸ್, ಜೋರ್ಡನ್ ಮತ್ತು ಈಜಿಪ್ಟ್ ದೇಶಗಳ ನಡುವೆ ವಿಭಾಗಿಸಲ್ಪಟ್ಟಿದೆ. ವೆಸ್ಟ್ ಬ್ಯಾಂಕ್‍ನ ಭೂ ವಿಸ್ತೀರ್ಣ 5860 ಚ.ಕಿ.ಮೀ. ಜನಸಂಖ್ಯೆ 23,85,615 (2005) ಇದಕ್ಕೆ ಸೇರಿದದ ಗಾಜûಸ್ಟ್ರಿಪ್‍ನ ವಿಸ್ತಾರ 360 ಚ.ಕಿ.ಮೀ. ಜನಸಂಖ್ಯೆ 13,76,289 (2005). ಆಗಸ್ಟ್ 2005ರಲ್ಲಿ ಗಾಜûಸ್ಟ್ರಿಪ್‍ನಲ್ಲಿದ್ದಗಾಜಸ್ಟ್ರಿಪ್‍ನಲ್ಲಿದ್ದ ಇಸ್ರೇಲಿಗಳನ್ನು ಇಸ್ರೇಲ್ ಸರ್ಕಾರವೇ ತೆರವುಗೊಳಿಸಲು ಕೇಳಿದ್ದು ಅದಕ್ಕೆ ಸೂಕ್ತ ಕ್ರಮ ಕೈಗೊಂಡಿದೆ. ಅರಬ್, ಇಸ್ರೇಲ್, ಪ್ಯಾಲಸ್ತೀನ್ ಇವುಗಳ ಮಧ್ಯೆಯ ಶಾಂತಿ ಸಹಬಾಳ್ವೆಗೆ ಇದೊಂದು ಕ್ರಮವೆಂದು ಶಾಂತಿಪ್ರಿಯ ದೇಶಗಳು ಭಾವಿಸಿವೆ. ಈ ಪ್ರದೇಶ ಉ.ಅ. 310-330 ಮತ್ತು ಪೂ.ರೇ. 340-370 ನಡುವೆ ಪ್ರಸರಿಸಿದೆ. ಏಷ್ಯ, ಯೂರೊಪ್ ಮತ್ತು ಆಫ್ರಿಕ ಖಂಡಗಳು ಸಂಧಿಸುವ ಆಯಕಟ್ಟಿನ ಸ್ಥಳ ಪ್ಯಾಲಸ್ತೀನ್. ಇದು ನೈಲ್ ನದಿ ಕಣಿವೆಯನ್ನು ಯಮಳ ನದಿಗಳ ಕಣಿವೆಯಿಂದ ಬೇರ್ಪಡಿಸುತ್ತದೆ. ಇದರ ವಾಯುಗುಣ ಹಿತಕರವಾಗಿದೆ. ಪುಟ್ಟ ದೇಶವಾದರೂ ಪ್ಯಾಲಸ್ತೀನ್‍ನಲ್ಲಿ ವಿವಿಧ ರೀತಿಯ ಭೂಪ್ರದೇಶಗಳೂ ವಾಯುಗುಣಗಳೂ ಇವೆ. ಪರ್ವತಗಳು, ಮೈದಾನ, ಮರುಭೂಮಿ, ಫಲವತ್ತಾದ ಮತ್ತು ಮನೋಹರವಾದ ಕಣಿವೆಗಳು, ಸರೋವರಗಳು, ಸಮುದ್ರ ತೀರ ಇವೆ. ಪಶ್ಚಿಮದಿಂದ ಪೂರ್ವಕ್ಕೆ ಹೋದಂತೆ ಪ್ಯಾಲಸ್ತೀನ್‍ನಲ್ಲಿ ನಾಲ್ಕು ವಿಭಾಗಗಳಿವೆ. 1. ಫಲವತ್ತಾದ ಮತ್ತು ಜನಸಾಂದ್ರತೆ ಅಧಿಕವಾಗಿರುವ ಮೆಡಿಟರೇನಿಯನ್ ತೀರ ಪ್ರದೇಶ ಇಲ್ಲಿ ಟೆಲ್ ಅವೀವ್, ಹೈಫ, ಮತ್ತು ಜಾಫ ರೇವು ಪಟ್ಟಣಗಳಿವೆ. 2. ಗೆಲಿಲಿ ಮತ್ತು ಜುಡಿಯಾಗಳನ್ನೊಳಗೊಂಡ ಪ್ರಸ್ಥ ಭೂಮಿಯಲ್ಲಿ ಪುರಾತನ ಪ್ರಸಿದ್ಧವಾದ ಜೆರೂಸಲೆಮ್ ನಗರವಿದೆ. ಪ್ರಸಿದ್ಧವಾದ ಜಾಫ ಕಿತ್ತಲೆಹಣ್ಣು ದ್ರಾಕ್ಷಿ ಮತ್ತು ಬನಾನ ಇವು ತೀರಪ್ರದೇಶದ ಬೆಳೆಗಳು. ಮೀನು ಹಿಡಿಯುವುದು ಒಂದು ಮುಖ್ಯ ಕಸುಬು. ರೈಲು ಮಾರ್ಗಗಳು ಅಭಿವೃದ್ಧಿ ಹೊಂದಿರುವ ಪ್ಯಾಲಸ್ತೀನ್, ಉತ್ತರ ಆಫ್ರಿಕದೊಡನೆಯೂ ಪಶ್ಚಿಮ ಏಷ್ಯದೊಡನೆಯೂ ಸಂಪರ್ಕ ಹೊಂದಿದೆ. ಲಿಡ್ಡ ನಾಗರಿಕ ವಿಮಾನ ನೆಲೆ, ಹಲವಾರು ಸೈನಿಕ ವಿಮಾನ ನಿಲ್ದಾಣಗಳೂ ಇವೆ. ಇವುಗಳನ್ನು 2 ನೆಯ ಮಹಾಯುದ್ಧದ ಕಾಲದಲ್ಲಿ ಬ್ರಿಟಿಷ್ ವಿಮಾನ ದಳಗಳಿಗಾಗಿ ನಿರ್ಮಿಸಲಾಗಿತ್ತು.
 
== ಇತಿಹಾಸ ==
ಸಾವಿರಾರು ವರ್ಷಗಳಿಂದಲೂ ಏಷ್ಯ ಮತ್ತು ಆಫ್ರಿಕ ಖಂಡಗಳ ನಡುವೆ ಸಂಚರಿಸುವ ಜನರಿಗೂ ಸೈನ್ಯಗಳಿಗೂ ಪ್ಯಾಲಸ್ತೀನ್ ಹೆದ್ದಾರಿಯಾಗಿದೆ ; ಈಜಿಪ್ಟಿನವರು ಹಿಟ್ಟೈಟರು, ಅಸ್ಸೀರಿಯನ್ನರು ಮತ್ತು ಬಾಬಿಲೋನಿಯರು, ಫಿನಿಷಿಯನ್ನರು ಮತ್ತು ಫಿಲಿಸ್ಥೈನರು, ಗ್ರೀಕರು ಮತ್ತು ರೋಮನ್ನರು, ಫ್ರಾಂಕ್ ವೀರರು ಮತ್ತು ಸಾರಸನ್ನರು ಇಲ್ಲಿ ಹೋರಾಡಿ ತಮ್ಮ ಹೆಜ್ಜೆಯ ಗುರುತನ್ನು ಬಿಟ್ಟಿದ್ದಾರೆ. ಎಲ್ಲರಿಗಿಂತ ಹೆಚ್ಚಾಗಿ ಯಹೂದ್ಯರು ಮತ್ತು ಅರಬರು ಈ ನಾಡಿನಲ್ಲಿದ್ದು ಇಲ್ಲಿಯ ಆಗುಹೋಗುಗಳಲ್ಲಿ ಭಾಗವಹಿಸಿದ್ದಾರೆ.
 
Line ೧೩ ⟶ ೧೮:
ಪ್ಯಾಲಸ್ತೀನ್ ಪ್ರದೇಶದ ಗುಹೆಯೊಂದರಲ್ಲಿ ಪ್ರಾಚೀನತಮ ಹಸ್ತಪ್ರತಿ ದೊರೆತಿದೆ. ಇದುವರೆಗೆ ಗೊತ್ತಿರುವಂತೆ ಇದು ಅತ್ಯಂತ ಪ್ರಾಚೀನ ಹಸ್ತಪ್ರತಿಗಳಲ್ಲೊಂದು. ಹಳೆಯ ಒಡಂಬಡಿಕೆಯ ಈ ಹಸ್ತಪ್ರತಿಯನ್ನು ದಿ ಡೆಡ್ ಸೀ ಸ್ಕ್ರಾಲ್ಸ್ ಎಂದು ಕರೆಯುತ್ತಾರೆ. ಇದು ಪುರಾತತ್ತ್ವಜ್ಞರ ಗಮನ ಸೆಳೆದಿದೆ. ಈ ಪ್ರದೇಶದ ಹಲವೆಡೆಗಳಲ್ಲಿ ಉತ್ಖನನಗಳನ್ನು ನಡೆಸಲಾಗಿದೆ.
 
1967 ರ ಜೂನ್ ತಿಂಗಳಲ್ಲಿ ನಡೆದ ಆರು ದಿನದ ಯುದ್ಧದಲ್ಲಿ ಇಸ್ರೇಲು ನೆರೆಯ ಸೈನ್ಯ, ಸಿರಿಯದ ಗೋಲಾನ್ ಹೈಟ್ಸ್ ಇವನ್ನು ಆಕ್ರಮಿಸಿಕೊಂಡಿತು. ಕ್ಯಾಂಪ್‍ಡೇವಿಡ್ ಒಪ್ಪಂದದ ಪ್ರಕಾರ ಸೈನ್ಯ ಪ್ರದೇಶವನ್ನು ಇಸ್ರೇಲ್ ಈಜಿಪ್ಟಿಗೆ ಹಿಂದಿರುಗಿಸಿದೆ. ಇಸ್ರೇಲ್ ರಾಜ್ಯದ ಉದಯ ಹಾಗೂ ಅದರ ಆಕ್ರಮಣ ಯುದ್ಧಗಳಿಂದ ಪ್ಯಾಲಸ್ತೀನ್ ಪ್ರದೇಶದ ಅರಬರು ಪ್ರತಿಭಟಿಸಿದ್ದುಂಟು. ಪ್ಯಾಲಸ್ತೀನ್‍ನ ದೊಡ್ಡ ನಗರಗಳೆಂದರೆ (2003) ಗಾಜû ಮಹಾನಗರ (1,331,600), ಹೆಬ್ರಾನ್ (1,37,000) ಮತ್ತು ನಬ್ಲಸ್ (1,15,400) ಇಲ್ಲಿನವರು ಅರಾಬಿಕ್, ಹೀಬ್ರೂ ಮತ್ತು ಇಂಗ್ಲಿಷ್ ಭಾಷೆಯನ್ನು ಹೆಚ್ಚಾಗಿ ಬಳಸುತ್ತಾರೆ. ವೆಸ್ಟ್ ಬ್ಯಾಂಕ್‍ನಲ್ಲಿ 2700 ಕಿ.ಮೀ. ಉತ್ತಮ ರಸ್ತೆಯೂ 1800 ಕಿ.ಮೀ ಸಾಮಾನ್ಯ ರಸ್ತೆಯೂ ಇದೆ. (1997) ಎರಡು ವಿಮಾನ ನಿಲ್ದಾಣಗಳೂ, ಬಂದರುಗಳೂ ಇವೆ. (ಎ.ಎಚ್.ಎಸ್.; ಎಚ್.ಆರ್.ಆರ್.ಬಿ.)
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ ಪ್ಯಾಲಸ್ತೀನ್}}
 
[[ವರ್ಗ:ಮಧ್ಯ ಪ್ರಾಚ್ಯ]]
"https://kn.wikipedia.org/wiki/ಪ್ಯಾಲೆಸ್ಟೈನ್" ಇಂದ ಪಡೆಯಲ್ಪಟ್ಟಿದೆ