ಶಿವಮೊಗ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೫ ನೇ ಸಾಲು:
== ಚರಿತ್ರೆ ==
'''ಶಿವಮೊಗ್ಗ''' ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ ಮೊಗ್ಗು) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. ೩ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: ೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ [[ಚಾಲುಕ್ಯ|ಚಾಲುಕ್ಯರು]] ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ [[ಹೊಯ್ಸಳ|ಹೊಯ್ಸಳರು]] ಮತ್ತು ೧೫ನೇ ಶತಮಾನದಲ್ಲಿ [[ವಿಜಯನಗರ|ವಿಜಯನಗರದ]] ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು ೧೬ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿದ್ದಿತು.
 
== ಪ್ರವಾಸೀ ತಾಣಗಳು ==
[[File:Jog-falls.jpg|thumb|Jog-falls]]
ಜಲಪಾತಗಳು ಮತ್ತು ಅಣೆಕಟ್ಟುಗಳು
 
{{colbegin|2}}
* [[ಜೋಗ]]ದ ಜಲಪಾತ
Line ೬೩ ⟶ ೬೫:
* ಚೀಲನೂರು ಸೊರಬ ತಾಲ್ಲೊಕು.
* ಸೊರಬ ತಾಲೂಕಿನಲ್ಲಿರುವ ಗುಡವಿ ಪಕ್ಷಿಧಾಮ (ಕರ್ನಾಟಕದ ೨ನೇ ಅತಿದೊಡ್ಡ ಪಕ್ಷಿಧಾಮ)
 
 
{{colend|2}}
 
Line ೭೦ ⟶ ೭೪:
ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಅರಿ ೨೦೧೧ರಲ್ಲಿ ಪ್ರಾರಂಭವಾಯಿತು. ಗುತ್ತಿಗೆದಾರರು ಮತ್ತು ಪಾಲದಾರರ ಜೊತೆ ಅಭಪ್ರಾಯಭೇದ ತಲೆದೋರಿ ಕೆಲಸವು ೨೦೧೫ರಲ್ಲಿ ನಿಂತುಹೋಯಿತು.<ref>[http://www.thehindu.com/news/cities/bangalore/work-on-shimoga-airport-project-yet-to-commence/article6473487.ece ಹಿಂದು ಪತ್ರಿಕೆ ವರದಿ]</ref>
 
==''' ಕುವೆಂಪು ವಿಶ್ವವಿದ್ಯಾನಿಲಯ''' ==
[[ಕುವೆಂಪು ವಿಶ್ವವಿದ್ಯಾನಿಲಯ]]ವು ಶಿವಮೊಗ್ಗದಿ೦ದ ೨೭ ಕಿ.ಮಿ, ಶಿವಮೊಗ್ಗದಿಂದ ಭದ್ರಾ ಅಣೆಕಟ್ಟೈಗೆ (ಬಿ.ಆರ್.ಪಿ) ಗೆ ಹೋಗುವ ಮಾರ್ಗದಲ್ಲಿ ಶಂಕರ ಘಟ್ಟ ದಲ್ಲಿದೆ. ಅತ್ಯುತ್ತಮ ವಿದ್ಯಾ ಕೇಂದ್ರವಾಗಿ ಹೆಸರಾಗಿದೆ. ಶಿವಮೊಗ್ಗ ಜಿಲ್ಲೆಯ ಅತ್ಯಂತ ಪ್ರಸಿಧ್ಹ ಸಾಹಿತಿ ಕೆ. ವಿ. ಪುಟ್ಟಪ್ಪ ([[ಕುವೆಂಪು]]) ರವರ ಸ್ಮರಣಾರ್ಥ್ಹ ವಾಗಿ ಈ ವಿಶ್ವ ವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ.
 
== ಗಿರಿ-ಶಿಖರಗಳು ==
{{colbegin|2}}
 
* [[ಆಗುಂಬೆ]], '''ಆಗುಂಬೆ ಸೂರ್ಯಾಸ್ತ'''ಕ್ಕೆ ಪ್ರಸಿದ್ಧ
* [[ಕೊಡಚಾದ್ರಿ]].
Line ೮೩ ⟶ ೮೮:
* [[ಜೊಗಿ ಗುಡ್ಡ]]
* [[ಮುಪ್ಪಾನೆ]]
 
== ನದಿಗಳು==
* [[ತುಂಗಾ]]
Line ೧೦೬ ⟶ ೧೧೨:
* ಉರುಗನಹಳ್ಳಿ- ಸೊರಬ ತಾಲ್ಲೂಕು- ಶಿವಮೊಗ್ಗ ಜಿಲ್ಲಾ, ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೇಂದ್ರ
* ತವನಂದಿ- ಸೊರಬ ತಾಲ್ಲೂಕು - ಕದಂಬರ ಕಾಲದ ಕೋಟೆ
 
== ವನ್ಯಜೀವಿ ==
* '''[[ತಾವರೆಕೊಪ್ಪ]]''', ಹುಲಿ ಮತ್ತು ಸಿಂಹಧಾಮ
* '''[[ಸಕ್ಕರೆಬೈಲು]]''', ಆನೆ ತರಬೇತಿ ಶಿಬಿರ
* '''ಮಂಡಗದ್ದೆ''' ಪಕ್ಷಿಧಾಮ, ಕುಕ್ಕನ ಗುಡ್ಡಾ, ಗುಡವಿ
*'''[[ಸೊರಬ]] ತಾಲೂಕೀನ ಚೀಲನೂರು ಕಾಡು ನವಿಲುಗಳಿಗೆ ವಾಸಸ್ಥಾನವಾಗಿದೆ.
 
== ಐತಿಹಾಸಿಕ ವ್ಯಕ್ತಿಗಳು ==
* [[ಕೆಳದಿಯ ಚೆನ್ನಮ್ಮಾಜಿ]]
Line ೧೫೩ ⟶ ೧೬೧:
*ಕುಮಾರ ಬಂಗಾರಪ್ಪ ಮಾಜಿ ಸಚಿವರು
* ರಾಜು ಎಂ ತಲ್ಲೂರು
{{colend|2}}
 
== ತಾಲ್ಲೂಕುಗಳು ==
Line ೨೫೩ ⟶ ೨೬೦:
| [[ಸೊರಬ]]|| 77 ||2,00,843 ||1,01,297|| 91,546/999|| 1,85,572
|}
 
== ಉಲ್ಲೇಖ ==
<References />
 
==ಕೆಳಗಿನ ಲೇಖನಗಳನ್ನೂ ನೋಡಿ==
"https://kn.wikipedia.org/wiki/ಶಿವಮೊಗ್ಗ" ಇಂದ ಪಡೆಯಲ್ಪಟ್ಟಿದೆ