ಕಡವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್: 2017 source edit
No edit summary
ಟ್ಯಾಗ್: 2017 source edit
 
೧ ನೇ ಸಾಲು:
[[ಚಿತ್ರ:Sambar Deer Keoladeo NP.jpg|255px|thumb|right|Sambar doe in Keoladeo National Park, Rajasthan, India]]
{{Taxobox
| name = Sambar
Line ೧೮ ⟶ ೧೯:
| binomial_authority = ([[Robert Kerr (writer)|Kerr]], 1792)
}}
[[ಚಿತ್ರ:Sambar Deer Keoladeo NP.jpg|255px|thumb|right|Sambar doe in Keoladeo National Park, Rajasthan, India]]'''ಕಡವೆ''' : ಸರ್ವಸ್ (ರೂಸ) ಯೂನಿಕಲರ್ ಎಂಬ ವೈಜ್ಞಾನಿಕ ಹೆಸರಿನ ದೊಡ್ಡ ಜಿಂಕೆ. ಸ್ತನಿಕ ವರ್ಗ, ಆರ್ಟಿಯೋಡ್ಯಾಕ್ಟೈಲ ಉಪವರ್ಗ, ಹಾಗೂ ಸರ್ವಿಡೀ ಕುಟುಂಬಕ್ಕೆ ಸೇರಿದೆ. ಸಾಂಬರ್ ಎಂದೂ ಇದನ್ನು ಕರೆಯುತ್ತಾರೆ. ಭಾರತ ಮತ್ತು ಶ್ರೀಲಂಕಗಳ ದಟ್ಟ ಕಾಡುಗಳ ಬೆಟ್ಟ ಗುಡ್ಡಗಳೇ ಇದರ ಬೀಡು. ಭಾರತದಲ್ಲಿ ನೀಲಗಿರಿ ಮತ್ತು ಪಳನಿಬೆಟ್ಟಗಳಲ್ಲಿ ಹೇರಳವಾಗಿ ಕಾಣಬರುತ್ತದೆ. ಇದು ಸು. 5' ಗಿಂತ ಹೆಚ್ಚು ಎತ್ತರ ಮತ್ತು 500 ಪೌಂಡಿಗೂ ಮಿಗಿಲಾಗಿ ಭಾರವಿರುತ್ತದೆ. ದೇಹದ ಬಣ್ಣ ಹಳದಿ ಮಿಶ್ರಿತ ಕಂದು. ಮೈಮೇಲೆಲ್ಲ ಒರಟಾದ ಕೂದಲುಗಳಿವೆ.
.[[ಚಿತ್ರ:Sambar deer Cervus unicolor.jpg|200px|left|thumb|Young male Sambar in [[Bannerghatta National Park]]]]
 
"https://kn.wikipedia.org/wiki/ಕಡವೆ" ಇಂದ ಪಡೆಯಲ್ಪಟ್ಟಿದೆ