"ಖಾನಾಪುರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
→‎ಸಾರಿಗೆ: {{commons category|Khanapur}}
ಚು (→‎ಸಾರಿಗೆ: {{commons category|Khanapur}})
ಇದು ಬೆಂಗಳೂರು-ಪುಣೆ ರೈಲುಮಾರ್ಗದಲ್ಲಿ ಲೋಂಡಾ ಮತ್ತು ಬೆಳಗಾಂವಿಗಳ ಮಧ್ಯದಲ್ಲಿರುವ ಪ್ರಮುಖ ನಿಲ್ದಾಣ. ಇಲ್ಲಿಂದ ಬೆಳಗಾವಿ, ದಾಂಡೇಲಿ, ಗೋವೆಗಳಿಗೆ ಬಸ್ಸು ಸೌಕರ್ಯವುಂಟು. ಖಾನಾಪುರ [[ಸಾಗವಾನಿ]] ಮತ್ತು [[ಬಿದಿರು]]ಗಳ ಸಂಗ್ರಹಸ್ಥಳ, ವ್ಯಾಪಾರಕೇಂದ್ರ. ಇಲ್ಲಿ [[ಪಿಂಗಾಣಿ]] ಸಾಮಾನು ಮತ್ತು [[ಮಂಗಳೂರು ಹೆಂಚು]] ತಯಾರಿಸುವ ಕಾರ್ಖಾನೆಗಳುಂಟು.
 
{{commons category|Khanapur}}
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಖಾನಾಪುರ|ಖಾನಾಪುರ}}
೬೧೪

edits

"https://kn.wikipedia.org/wiki/ವಿಶೇಷ:MobileDiff/818759" ಇಂದ ಪಡೆಯಲ್ಪಟ್ಟಿದೆ