ಚನ್ನರಾಯಪಟ್ಟಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೧ ನೇ ಸಾಲು:
ಚನ್ನರಾಯಪಟ್ಟಣ ಮುಖ್ಯವಾದ ವ್ಯಾಪಾರಿ ಕೇಂದ್ರವಾಗಿದೆ. ಇಲ್ಲಿ ಮಾರಾಟವಾಗುವ ವಸ್ತುಗಳಲ್ಲಿ ತೆಂಗು ಮತ್ತು ಬೆಲ್ಲ ಮುಖ್ಯವಾದವುಗಳು. ಪ್ರತಿ ಶನಿವಾರ ಇಲ್ಲಿ "ಸಂತೆ" ನಡೆಯುತ್ತದೆ. ಸಂತೆ ಸುತ್ತ ಮುತ್ತಲಿನ ಎಲ್ಲಾ ಹಳ್ಳಿ ಮತ್ತು '''ಸಾಗತವಳ್ಳೀ''' ಎನ್ದ ಹೆಛಿಗೆ ಜನರು ಸಂತೆಗೆ ಬಂದು ವ್ಯಾಪಾರ ಮಾಡುತ್ತಾರೆ. ಬಹುಮುಖ್ಯವಾದ '''ಜಾತ್ರಾ''' ಸಮಾರಂಭ ೭ ದಿನಗಳ ಕಾಲ ನಡೆಯುತ್ತದೆ. ಇಲ್ಲಿಗೆ ರಾಜ್ಯದ ವಿವಿಧ ಜಿಲ್ಲೆಗಳಂದ ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. [[''ಆನಕೆರೆಯಮ್ಮ'']] ಮತ್ತು [['ಶ್ರಿ ಮೆಳಿಯಮ್ಮ']] ಇಲ್ಲಿಯ ಬಹು ಮುಖ್ಯವಾದ ದೈವ.
 
==ಪ್ರಮುಖ ದೇವಾಲಯಗಳು==
==ಪ್ರೇಕ್ಷಣೀಯ ಸ್ಥಳಗಳು==
*ನಾಗೇಶ್ವರ ಸ್ವಾಮಿ ದೇವಾಲಯ, ನವಿಲೆ
*ಚನ್ನಕೇಶವ ದೇವಾಲಯ, ನುಗ್ಗೇಹಳ್ಳಿ
*ಶ್ರವಣ ಬೆಳಗೊಳ]]
*ಚೌಡೇಶ್ವರಿ ದೇವಸ್ಥಾನ, ದಸರಿಘಟ್ಟ
* ಮೆಳಿಯಮ್ಮ ದೇವಾಲಯ ,ಕುಂದೂರು ಮಠ
 
೧. [http://archive.is/20121127202507/hassan-history.blogspot.com/ ಹಾಸನ ಇತಿಹಾಸ]
"https://kn.wikipedia.org/wiki/ಚನ್ನರಾಯಪಟ್ಟಣ" ಇಂದ ಪಡೆಯಲ್ಪಟ್ಟಿದೆ