ಚದುರಂಗ (ಆಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೩೭ ನೇ ಸಾಲು:
==ಪ್ರಸಿದ್ಧ ಆಟಗಾರರು==
[[File:SchachWM2008.jpg|thumb|The former World Chess Champion [[Viswanathan Anand]] (left) playing chess against his predecessor [[Vladimir Kramnik]]]]
ಚದುರಂಗದಲ್ಲಿ ಭಾರತದ ಅತ್ಯಂತ ಪ್ರಸಿದ್ಧ ಆಟಗಾರರೆಂದರೆ [[ವಿಶ್ವನಾಥನ್ ಆನಂದ್]]. ಇತರ ಕೆಲವು ಪ್ರಸಿದ್ಧ ಭಾರತೀಯ ಆಟಗಾರರೆಂದರೆ [[ಮೀರ್ ಸುಲ್ತಾನ್ ಖಾನ್]], ಪ್ರವೀಣ್ ತಿಪ್ಸೆ, ದಿಬ್ಯೇಂದು ಬರುವಾ, ಅಭಿಜಿತ್ ಕುಂಟೆ, ಕೃಷ್ಣನ್ ಶಶಿಕಿರಣ್, [[ಪೆಂಡ್ಯಾಲ ಹರಿಕೃಷ್ಣ]], ವಿಜಯಲಕ್ಷ್ಮಿ, ಸ್ವಾತಿ ಘಾಟೆ, ಭಾಗ್ಯಶ್ರಿ ತಿಪ್ಸೆ ಇತ್ಯಾದಿ. ಪ್ರಪಂಚದ ಕೆಲ ಪ್ರಸಿದ್ಧ ಆಟಗಾರರಲ್ಲಿ ಕೆಲವರೆಂದರೆ ಪಾಲ್ ಮಾರ್ಫಿ (೧೮೩೭ - ೧೮೮೪), ವಿಲಹೆಲ್ಮ್ ಸ್ಟೀನಿಟ್ಜ್ (೧೮೩೬ - ೧೯೦೦), ಹೋಸೆ ರಾವುಲ್ ಕಾಪಾಬ್ಲಾಂಕಾ (೧೮೮೮ - ೧೯೪೨), [[ಬಾಬಿ ಫಿಷರ್]], ಅನತೋಲಿ ಕಾರ್ಪೋವ್, ಗ್ಯಾರಿ ಕ್ಯಾಸ್ಪರೋವ್, ವ್ಲಾಡಿಮಿರ್ ಕ್ರಾಮ್ನಿಕ್, ಬೋರಿಸ್ ಗೆಲ್ಫಾಂಡ್, ಮೊದಲಾದವರು.
 
==೮ ವರ್ಷದ ಅನಘಾ==
"https://kn.wikipedia.org/wiki/ಚದುರಂಗ_(ಆಟ)" ಇಂದ ಪಡೆಯಲ್ಪಟ್ಟಿದೆ