ಯಲ್ಲಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೮೦ ನೇ ಸಾಲು:
 
== ಇತಿಹಾಸ ==
ಈ ತಾಲ್ಲೂಕಿನ ಇತಿಹಾಸ ಪ್ರಾಚೀನವಾದ್ದು ರಾಮಾಯಣ, ಮಹಾಭಾರತದ ಕಾಲದಲ್ಲಿಯ ಕೆಲವು ಐತಿಹ್ಯಗಳಿವೆ. ಸಮೀಪದಲ್ಲಿ ಪಾಂಡವರ ಹೊಳೆಯೂ ಇರುವುದರಿಂದ ಪಾಂಡವರು ಸಹ ಕೆಲಕಾಲ ಇಲ್ಲಿ ವಾಸಿಸಿದ್ದರೆನ್ನಲಾಗಿದೆ. ಶೂರ್ಪಣಖಿ ಸೂಪಾದಲ್ಲಿ[[ಜೋಯ್ಡಾ|ಸೂಪಾ]]ದಲ್ಲಿ (ಈಗ ಮುಳುಗಡೆಯಾಗಿದೆ) ವಾಸಮಾಡಿ. ಯಲ್ಲಾಪುರದಿಂದ ಮುಂಡಗೋಡದವರೆಗೆ ರಾಜ್ಯಭಾರ ಮಾಡುತ್ತಿದ್ದಳೆನ್ನಲಾಗಿದೆ. ಈಗಿನ ಯಲ್ಲಾಪುರದ ಬಹುಭಾಗ ಸ್ವಾದಿಯ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. 19800ರವರೆಗೂ ಸೂಪಾ ತಾಲ್ಲೂಕಿನ ಮುಖ್ಯಸ್ಥಳವಾಗಿದ್ದ ಇದನ್ನು 1859ರಲ್ಲಿ ಸ್ವತಂತ್ರ ತಾಲ್ಲೂಕು ಮಾಡಲಾಯಿತು.
 
ಭಾರತ ಸ್ವಾತಂತ್ರ್ಯಕ್ಕಾಗಿ ಈ ಭಾಗದ ಜನತೆ ಮಾಡಿದ ತ್ಯಾಗ ಅನುಪಮ ಹಾಗೂ ಅವಿಸ್ಮರಣೀಯ.
"https://kn.wikipedia.org/wiki/ಯಲ್ಲಾಪುರ" ಇಂದ ಪಡೆಯಲ್ಪಟ್ಟಿದೆ