ಧರ್ಗ ಪಟ್ಟಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Dharga Town" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
( ಯಾವುದೇ ವ್ಯತ್ಯಾಸವಿಲ್ಲ )

೧೮:೧೪, ೨೮ ಡಿಸೆಂಬರ್ ೨೦೧೭ ನಂತೆ ಪರಿಷ್ಕರಣೆ

ಧರ್ಗ ಪಟ್ಟಣ (ಸಿಂಹಳ: දර්ගා නගරය, ತಮಿಳು: தர்கா நகரம்) ಪಶ್ಚಿಮ ಪ್ರಾಂತ್ಯ, ಶ್ರೀಲಂಕಾದ ಕಲುತಾರ ಜಿಲ್ಲೆಯ ಒಂದು ಪಟ್ಟಣ. ಧರ್ಗ ಪಟ್ಟಣ ಅಲುಥ್ಗಾಮಾ ಮತ್ತು ಪ್ರವಾಸಿ ಪಟ್ಟಣ ಬೆಂಟಾಟಾಕ್ಕೆ ಸಮೀಪದಲ್ಲಿದೆ.

ಧರ್ಗ ಪಟ್ಟಣ
දර්ගා නගරය
தர்கா நகரம்
ಧರ್ಗ ಪಟ್ಟಣದಲ್ಲಿನ ಮಸೀದಿ
ಧರ್ಗ ಪಟ್ಟಣದಲ್ಲಿನ ಮಸೀದಿ
ದೇಶ
ಶ್ರೀಲಂಕ
ಪ್ರಾಂತ್ಯ
ಪಶ್ಚಿಮ ಪ್ರಾಂತ್ಯ
ಜಿಲ್ಲೆ
ಕಲುತರ ಜಿಲ್ಲೆ
Population
 (೨೦೧೨)
 • Total೨೦೫೪೦
ಅಂಚೆ ವಿಳಾಸ
೧೨೦೯೦
Area code(s)೦೩೪

ಶಾಲೆಗಳು

ಸರ್ಕಾರಿ ಶಾಲೆಗಳು

  • ಕೆಎಲ್-ಅಲ್ ಹಂಬ್ರ ಮಹ ವಿದ್ಯಾಲಯ
    [೧]
  • ಕೆಎಲ್-ಅಲುಥ್ಗಂವೀದಿಯಾ ಮಸ್ಲಿಂ ಮಹಿಳಾ ಶಾಲೆ
  • ಕೆಎಲ್-ಪಥಿರಾಜಗೋಡ ಪ್ರಿಲಿಮಿನರಿ ಶಾಲೆ
  • ಕೆಎಲ್-ಜಹಿರಾ ಕಾಲೇಜು

ಅಂತರ್ರಾಷ್ಟ್ರೀಯ ಶಾಲೆಗಳು

  • ಅಲಿಫ್ ಅಂತರ್ರಾಷ್ಟ್ರೀಯ ಶಾಲೆ
  • ಬಾಂಬ್ರಿಡ್ಜ್ ಅಂತರ್ರಾಷ್ಟ್ರೀಯ ಶಾಲೆ

ಜನಸಂಖ್ಯೆ

ಶ್ರೀಲಂಕಾದ ಮುಸ್ಲಿಮರು, ಮತ್ತು ತಮಿಳು ಜನರನ್ನು ಸೇರಿ  ೨೦೫೪೦  ಜನಸಂಖ್ಯೆಯನ್ನು ಹೊಂದಿದೆ (ಸಿನಾವತ ೭೬೫-ಎ ಮತ್ತು ವೆಲಿಪಿಟಿಯ ೭೬೮-ಎ ಸೇರಿದಂತೆ) [೨]

ಧಾರ್ಮಿಕ ಸ್ಥಳಗಳು

 
ಅಲುಥ್ಗಮ ಕಂದೆ ವಿಹಾರ

ಬೌಧ್ದ ದೇವಾಲಯ

  1. ಕುರುಂಧುವಥ್ಥ ಬೌದ್ಧ ದೇವಾಲಯ
  2. ಅಲುಥ್ಗಮ ಕಂದೆ ವಿಹಾರ (ಬೆಟ್ಟದ ದೇವಾಲಯ)
  3. ಪಥಿರಾಜಗೋಢ ದೇವಾಲಯ

ಮಸೀದಿಗಳು

  1. ಮೊಹಿದೀನ್ ಜುಮ್ಮಾ ಮಸೀದಿ (ಪೆರಿಯಾ ಪಲ್ಲಿ)
  2. ಮೀರಾ ಮಸೀದಿ (ತೆರು ಪಲ್ಲಿ)
    [೩]
  3. ದರುಲ್ ಹುಡಾ (ತೋವೆದ್ ಪಲ್ಲಿ)
  4. ಮೀರಿಪೆನ್ನಾ ಜಮ್ಮಾ ಮಸೀದಿ.
  5. ವೆಲ್ಪಿಟಿ ಜಮ್ಮಾ ಮಸೀದಿ
  6. ಮಸ್ಜಿದ್ ಉಲ್ ನೂರ್ (ಮರಿಕ್ಕರ್ ರಸ್ತೆ)
  7. ಮಸ್ಜಿದ್ ಉಲ್ ರಹಮಾನ್ - ಜಮ್ಮಾ ಮಸೀದಿ (ಮರಿಕ್ಕರ್ ರಸ್ತೆ)

ಕ್ರೀಡಾ ಕ್ಲಬ್ಗಳು

ಸೊಕ್ಕರ್ ಕ್ಲಬ್ಗಳು

  • ಜಾವಿಯಾ ಸ್ಪೋರ್ಟ್ಸ ಕ್ಲಬ್

ಉಲ್ಲೇಖಗಳು

  1. "Schools in Sri Lanka". Retrieved 31 December 2013.
  2. DS Web Manager. "Beruwala Divisional Secretariat - Statistical Information - Page 2". ds.gov.lk. Retrieved 21 July 2015.
  3. "Meera Jumma Masjid in Dharga Town, Western Province - salatomatic.com: your guide to mosques & Islamic schools". salatomatic.com. Retrieved 21 July 2015.