ಜಂಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಅಕ್ಷರದೋಷ
೧ ನೇ ಸಾಲು:
'''ಜಂಗಮ''' ಅಥವಾ ಜಂಗಮರು ಧಾರ್ಮಿಕ ಅಲೆದಾಡುವ  ಸಂನ್ಯಾಸಿಯಾಗಿದ್ದಾರೆ .ಅವರು ಹಿಂದೂ ಶೈವದ ಪುರೋಹಿತರು ಅಥವಾ ಗುರುಗಳು. ಜಂಗಮರನ್ನು 'ಲಿಂಗಾಯತ್' ಎಂದು ಕರೆಯುವುದರ ಬಗ್ಗೆ ಪುರಾತನ ಚರ್ಚೆ ಮತ್ತು ಪುರಾಣವಿದೆ, ಆದರೆ ಇದು ಸರಿಯಾಗಿಲ್ಲ.ಜಂಗಮರು ಶಿವನ ಅನುಯಾಯಿಗಳು. ಹನ್ನೆರಡು [[ಜ್ಯೋತಿರ್ಲಿಂಗ]] ದೇವಾಲಯಗಳಲ್ಲಿ ಅವರು ಪುರೋಹಿತರಾಗಿದ್ದಾರೆ.<ref>{{cite book|title=The tribes and castes of the central provinces of India, Volume 1|last=Russell|first=R. V.|last2=Lal|first2=Hira|publisher=Asian Educational Services|year=1995|ISBN=81-206-0833-X|page=222}}</ref><ref>{{cite book|url=https://books.google.com/books?id=BsBEgVa804IC&pg=PA830|title=People of India: Maharashtra|last=Reddy|first=S. S.|publisher=Popular Prakashan|year=2004|isbn=81-7991-101-2|editor1-last=Singh|editor1-first=Kumar Suresh|pages=830–838|chapter=Jangam|editor2-last=Bhanu|editor2-first=B. V.|editor3-last=Anthropological Survey of India}}</ref>
 
==ಜಂಗಮ ಪದದ ಆರ್ಥ==
ಜಂಗಮ ಪದಗಳು ನಾನಾ ಅರ್ಥಗಳನ್ನು ಕೊಡುತ್ತ [[ಶರಣರು|ಶರಣರ]] ಚಳವಳಿಯ ವಿರಾಟ್ ದರ್ಶನವನ್ನು ಮಾಡಿಸುತ್ತವೆ.
ಜಂಗಮ ಎಂದರೆ ಅನಂತವಾದ ಮತ್ತು ನಿರಂತರವಾದ ಚೈತನ್ಯ. ಜಂಗಮ ಎಂದರೆ ಚೈತನ್ಯರೂಪಿ ದೇವರು, ಜಂಗಮ ಎಂದರೆ ಚೈತನ್ಯರೂಪಿ ಅರಿವು, ಜಂಗಮ ಎಂದರೆ ಚೈತನ್ಯವನ್ನು ಒಳಗೊಂಡ ಇಡೀ ವಿಶ್ವ. ಜಂಗಮ ಎಂದರೆ ಜೀವಜಗತ್ತು, ಜಂಗಮ ಎಂದರೆ ಮಾನವ ಸಮಾಜ. ಜಂಗಮ ಎಂದರೆ, ಮಾನವಕುಲ ಬದುಕಲು ಯೋಗ್ಯವಾಗುವಂಥ ಸಮಾಜ ನಿರ್ಮಾಣಕ್ಕಾಗಿ ಶರಣಸಂಕುಲ ಕಂಡುಕೊಂಡ ಈ ಸತ್ಯವನ್ನು ಸಮರ್ಪಣಾಭಾವದಿಂದ ಸಾರುತ್ತ ಸಾಗುವ ಶರಣ.<ref>http://www.vicharamantapa.net/content/node?page=17</ref>
 
==ಜಂಗಮರ ಸಂಖ್ಯೆ==
ಕರ್ನಾಟಕ ರಾಜ್ಯದಲ್ಲಿ ಶೇ.20 ರಷ್ಟು ಜಂಗಮರಿದ್ದರು ಕೂಡ ಆರ್ಥಿಕ, ಶೈಕ್ಷಣಿಕ ಸಾಮಾಜಿಕ, ರಾಜಕೀಯ ಸೇರಿದಂತೆ ಎಲ್ಲ ರಂಗದಲ್ಲಿ ಹಿಂದೂಳಿದುಳಿದಿದ್ದಾರೆಹಿಂದುಳಿದಿದ್ದಾರೆ. ಇಂದಿನವರೆಗು ಸಾರ್ವಜನಿಕ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ಬರಬೇಕೆಬರಬೇಕು ಎಂದು ಅವರು ಕರೆ ನೀಡಿದರು.
 
==ಜಂಗಮ ಸಮಾವೇಶಗಳು==
"https://kn.wikipedia.org/wiki/ಜಂಗಮ" ಇಂದ ಪಡೆಯಲ್ಪಟ್ಟಿದೆ