"ಮುಧೋಳ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಅಕ್ಷರದೋಷ
No edit summary
(ಅಕ್ಷರದೋಷ)
ಟ್ಯಾಗ್: 2017 source edit
footnotes =
}}
'''ಮುಧೋಳ''' [[ಕರ್ನಾಟಕ]] ರಾಜ್ಯದ ಉತ್ತರ ಭಾಗದಲ್ಲಿರುವ [[ಬಾಗಲಕೋಟೆ ಜಿಲ್ಲೆ]]ಯಲ್ಲಿರುವ ಒಂದು ತಾಲೂಕು ಕೇಂದ್ರ. ಇದು [[ಬಾಗಲಕೋಟೆ]] ನಗರದಿಂದ ಸುಮಾರು ೫೦&nbsp;ಕಿ.ಮಿ ದೂರದಲ್ಲಿದ್ದು, [[ಘಟಪ್ರಭ ನದಿ]]ಯ ತೀರದಲ್ಲಿದೆ. ಸ್ಥಳೀಯ 'ಮುಧೋಳ ಹೊಂಡ' ಎಂಬ [[ನಾಯಿ|ನಾಯಿಯ]] ತಳಿಯು ಪ್ರಸಿದ್ಧಿ ಪಡೆದಿದೆ. ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಮತ್ತು ಇಂಡಿಯನ್ ನ್ಯಾಶನಲ್ ಕೆನಲ್ ಕ್ಲಬ್ (ಐಎನ್ಕೆಸಿ) ಈ ತಳಿಯನ್ನು ವಿಭಿನ್ನ ತಳಿಯ ಹೆಸರಿನಲ್ಲಿ ಗುರುತಿಸುತ್ತವೆ. KCI ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸುತ್ತದೆ. ಆದರೆ ಭಾರತೀಯ ರಾಷ್ಟ್ರೀಯ ಕೆನಲ್ ಕ್ಲಬ್ಬು <nowiki>[[ಮುಧೋಳ ಹೌಂಡ್]]</nowiki> ಎಂಬ ಹೆಸರಿನೊಂದಿಗೆ ಗುರುತಿಸಿದೆ. ನಾಯಿಯ ಈ ತಳಿಯನ್ನು German shepherd ಅಥವಾ ಸ್ವಿಸ್ ನಾಯಿಯ ಬದಲು ಭಾರತೀಯ ಸೈನ್ಯದಲ್ಲಿ ಕಾಣಬಹುದಾಗಿದೆ.
ಮುಧೋಳ ಕನ್ನಡ ಸಂಸ್ಕೃತಿಯ ಒಂದು ಮುಕ್ಕ್ಯತಾಣಮುಖ್ಯ ತಾಣ. ಹಳೆಗನ್ನಡದ ಹಸರಾಂತ್ಹಸರಾಂತ ಕವಿ ಮಹಾನ್ [[ರನ್ನ|ರನ್ನನ]] ನಾಡು.
 
 
೧,೩೧೭

edits

"https://kn.wikipedia.org/wiki/ವಿಶೇಷ:MobileDiff/818130" ಇಂದ ಪಡೆಯಲ್ಪಟ್ಟಿದೆ