ಡಮಾಸ್ಕಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚುNo edit summary
೬೦ ನೇ ಸಾಲು:
}}
 
'''ಡಮಾಸ್ಕಸ್''' ('''{{lang-ar|دمشق}}''', ಸಾಮಾನ್ಯವಾಗಿ '''الشام''' '''ಅಶ್-ಶಾಮ್''' ಎಂದೂ ಕರೆಯಲ್ಪಡುತ್ತದೆ) [[ಸಿರಿಯ]] ದೇಶದದೇಶ(ಸಿರಿಯನ್ ಅರಬ್ ಗಣರಾಜ್ಯ)ದ [[ರಾಜಧಾನಿ]] ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದ್ದು, ಸುಮಾರು ೪ ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ. [[ಬರದ ನದಿ]]ಯ ದಂಡೆಯಲ್ಲಿ ಸ್ಥಿತವಾಗಿರುವ ಈ ನಗರದಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ಇದು [[ಸಿರಿಯ]] ದೇಶದ ಸಾಂಸ್ಕೃತಿಕ ಹಾಗು ಆರ್ಥಿಕ ಕೇಂದ್ರವಾಗಿದೆ.
 
ಡಮಾಸ್ಕಸ್ ಸಿರಿಯನ್ ಅರಬ್ ಗಣರಾಜ್ಯದ ರಾಜಧಾನಿ;ಒಂದು ಆ ಗಣರಾಜ್ಯದ ಒಂದುಜಿಲ್ಲೆಯೂ ಜಿಲ್ಲೆಹೌದು, ಡಮಾಸ್ಕಸ್ ನಗರ ಆಂಟಿ-ಲೆಬನನ್ ಪರ್ವತ ಶ್ರೇಣಿಯ ಪೂರ್ವಕ್ಕೆ, ಕಾಸ್ಯುಮ್ ಶಿಖರದ ಬುಡದಲ್ಲಿ, ಸಮುದ್ರಮಟ್ಟದಿಂದ ಸು. 2,264' ಎತ್ತರದಲ್ಲಿದೆ. ಲೆಬನನ್‍ನ ರಾಜಧಾನಿಯಾದ ಬೇರೂತ್ ನಗರ ಡಮಾಸ್ಕಸ್‍ಗೆ ವಾಯುವ್ಯದಲ್ಲಿ 57 ಮೈ. ದೂರದಲ್ಲಿದೆ. ಬಾರದ ಮತ್ತು ಆವಾಜ್ ನದಿಗಳ ಮೇಲಿರುವುದರಿಂದಲೂ ಹಲವು ಮಾರ್ಗಗಳು ಕೂಡುವ ಎಡೆಯಲ್ಲಿರುವುದರಿಂದಲೂ ಡಮಾಸ್ಕಸ್ ನಗರ ಬೆಳೆದು ಪ್ರಾಮುಖ್ಯ ಗಳಿಸಿದೆ. ಇದು ಸಿರಿಯದ ಅತ್ಯಂತ ದೊಡ್ಡ ನಗರ. ಈ ನಗರದ ಜನಸಂಖ್ಯೆ 8,35,000 (1970).
ಡಮಾಸ್ಕಸ್
ಸಿರಿಯನ್ ಅರಬ್ ಗಣರಾಜ್ಯದ ರಾಜಧಾನಿ; ಆ ಗಣರಾಜ್ಯದ ಒಂದು ಜಿಲ್ಲೆ, ಡಮಾಸ್ಕಸ್ ನಗರ ಆಂಟಿ-ಲೆಬನನ್ ಪರ್ವತ ಶ್ರೇಣಿಯ ಪೂರ್ವಕ್ಕೆ, ಕಾಸ್ಯುಮ್ ಶಿಖರದ ಬುಡದಲ್ಲಿ, ಸಮುದ್ರಮಟ್ಟದಿಂದ ಸು. 2,264' ಎತ್ತರದಲ್ಲಿದೆ. ಲೆಬನನ್‍ನ ರಾಜಧಾನಿಯಾದ ಬೇರೂತ್ ನಗರ ಡಮಾಸ್ಕಸ್‍ಗೆ ವಾಯುವ್ಯದಲ್ಲಿ 57 ಮೈ. ದೂರದಲ್ಲಿದೆ. ಬಾರದ ಮತ್ತು ಆವಾಜ್ ನದಿಗಳ ಮೇಲಿರುವುದರಿಂದಲೂ ಹಲವು ಮಾರ್ಗಗಳು ಕೂಡುವ ಎಡೆಯಲ್ಲಿರುವುದರಿಂದಲೂ ಡಮಾಸ್ಕಸ್ ನಗರ ಬೆಳೆದು ಪ್ರಾಮುಖ್ಯ ಗಳಿಸಿದೆ. ಇದು ಸಿರಿಯದ ಅತ್ಯಂತ ದೊಡ್ಡ ನಗರ. ಈ ನಗರದ ಜನಸಂಖ್ಯೆ 8,35,000 (1970).
 
ಮೆಕ್ಕ ನಗರಕ್ಕೆ ಭೂಮಾರ್ಗವಾಗಿ ಯಾತ್ರೆ ಹೋಗುವವರು ಹಿಂದೆ ಡಮಾಸ್ಕಸ್ ಮೂಲಕವೇ ಪ್ರಯಾಣ ಮಾಡಬೇಕಾಗಿತ್ತು. ನಗರ ಬೆಳೆಯಲು ಇವರೂ ಕಾರಣ. ಇಲ್ಲಿಂದ ಲೆಬನನ್‍ನ ಬೇರೂತ್ ಮತ್ತು ಜಾರ್ಡನಿನ ಅಮ್ಮಾನ್‍ಗೆ ಸರ್ವಋತು ರಸ್ತೆಗಳಿವೆ. ಇರಾಕಿನ ಬಾಗ್ದಾದ್ ನಗರಕ್ಕೆ ಇಲ್ಲಿಂದ ಮರುಭೂಮಿಯ ಮೂಲಕ ಸಾಗುವ ದಾರಿಯಿದೆ. ಬೇರೂತ್, ಅಲೆಪ್ಪೋಗಳಿಗೂ ಜಾರ್ಡನ್ ಗಡಿಯ ಮೇಲಣ ಪಟ್ಟಣವಾದ ದಾರಕ್ಕೂ ರೈಲುಮಾರ್ಗಗಳುಂಟು. ನಗರಕ್ಕೆ ಹತ್ತಿರದಲ್ಲೇ ಅಲ ಮಜಾó ವಿಮಾನನಿಲ್ದಾಣವಿದೆ.
 
ಬಾರದ ನದಿಯ ಎರಡೂ ದಂಡೆಗಳ ಮೇಲೆ ಡಮಾಸ್ಕಸ್ ನಗರ ಹಬ್ಬಿದೆ. ಹಳೆಯ ನಗರ ಈ ನದಿಯ ದಕ್ಷಿಣಕ್ಕೆ ಇದೆ. ಇದರ ಸುತ್ತ ಸ್ವಲ್ಪ ದೂರ ಕೋಟೆಯನ್ನು ಕಟ್ಟಲಾಗಿದೆ. ಮುಖ್ಯ ಮಸೀದಿಗಳೂ ಪೇಟೆಗಳೂ ಇರುವುದು ಹಳೆಯ ನಗರದಲ್ಲಿ. ನದಿಯ ಉತ್ತರದಲ್ಲಿರುವ ಆಧುನಿಕ ನಗರ 1940ರಿಂದ ಈಚೆಗೆ ವಿಶೇಷವಾಗಿ ಬೆಳೆದಿದೆ. ಇಲ್ಲಿ ಭವ್ಯ ಸರ್ಕಾರಿ ಭವನಗಳೂ ಆಸ್ಪತ್ರೆಗಳೂ ಪ್ರಧಾನ ಅಂಚೆಕಚೇರಿಯೂ ಹೋಟೆಲುಗಳೂ ಕಾರ್ಖಾನೆಗಳೂ ಇವೆ. ಉತ್ತರದಲ್ಲಿರುವ ವಾಸಗೃಹಗಳು ಅತ್ಯಂತ ಆಧುನಿಕವಾದವು. ಸಿರಿಯನ್ ವಿಶ್ವವಿದ್ಯಾಲಯ ಇರುವುದು ಪಶ್ಚಿಮಭಾಗದಲ್ಲಿ 1924ರಲ್ಲಿ ಸ್ಥಾಪಿತವಾದ ಈ ವಿಶ್ವವಿದ್ಯಾಲಯ ಇಡೀ ಪಶ್ಚಿಮ ಏಷ್ಯದಲ್ಲೇ ಪ್ರಮುಖವಾದ್ದು. ದ್ರಾಕ್ಷಿ, ಕಲ್ಲಂಗಡಿ, ಏಪ್ರಿಕಾಟ್ ಮುಂತಾದವುಗಳ ತೋಟಗಳ ನಡುವೆ ಬೆಳೆದಿರುವ ಡಮಾಸ್ಕಸ್ ನಗರ ಅತ್ಯಂತ ಸುಂದರವಾದ್ದು. ಭೂಸ್ವರ್ಗವೆಂದು ಇದು ಪ್ರಖ್ಯಾತವಾಗಿದೆ. ಮುಸ್ಲಿಮರಿಗೂ ಕ್ರೈಸ್ತರಿಗೂ ಇದು ಪವಿತ್ರವಾದ್ದು. ಈಜಿಪ್ಟ್ ಸಿರಿಯಗಳ ಸುಲ್ತಾನನಾಗಿದ್ದ ಅರಬ್ ವೀರ ಸಾಲದಿನನ (1138-1193) ಸಮಾಧಿ ಇಲ್ಲಿದೆ. ಸೇಂಟ್ ಪಾಲ್ ಪರಿವರ್ತನೆ ಹೊಂದಿದ್ದು ಈ ಸ್ಥಳದಲ್ಲಿ.
 
೭೮ ನೇ ಸಾಲು:
* {{sisterlinks|b=no|q=no|commons=Damaskas|wikt=no|voy=Damascus|n=no|s=no|v=no|species=no|d=Q3766}}
 
<br clear="all">{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಮಾಸ್ಕಸ್}}{{ಏಷ್ಯಾ ಖಂಡದ ರಾಜಧಾನಿ ನಗರಗಳು}}
<br clear="all">
{{ಏಷ್ಯಾ ಖಂಡದ ರಾಜಧಾನಿ ನಗರಗಳು}}
 
[[ವರ್ಗ:ಏಷ್ಯಾ ಖಂಡದ ರಾಜಧಾನಿ ನಗರಗಳು]]
"https://kn.wikipedia.org/wiki/ಡಮಾಸ್ಕಸ್" ಇಂದ ಪಡೆಯಲ್ಪಟ್ಟಿದೆ