ಯೂಫ್ರೆಟೀಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
 
೧ ನೇ ಸಾಲು:
[[ಚಿತ್ರ:Tigr-euph.png|alt=ಟೈಗ್ರಿಸ್-ಯೂಫ್ರಟಿಸ್ ಹರಿವಿನ ನಕ್ಷೆ|thumb|272x272px|[[ಟೈಗ್ರಿಸ್]]-ಯೂಫ್ರಟಿಸ್ ಹರಿವಿನ ನಕ್ಷೆ]]
ಯೂಫ್ರೆಟೀಸ್ - [[ಪಶ್ಚಿಮ ಏಷ್ಯಾ|ಪಶ್ಚಿಮ ಏಷ್ಯ]]ದ ಅತ್ಯಂತ ಉದ್ದ ಹರಿವುಳ್ಳ ನದಿ, [[ಟರ್ಕಿ]]ಯ ಪರ್ವತಗಳ ಮಧ್ಯೆ ಹುಟ್ಟಿ, [[ಸಿರಿಯಾ|ಸಿರಿಯ]], [[ಇರಾಕ್]] ದೇಶಗಳ ಮುಖಾಂತರ ಹರಿದು, ಇರಾಕ್‍ನಲ್ಲಿ [[ಟೈಗ್ರಿಸ್]] ನದಿಯೊಂದಿಗೆ ಕೂಡಿ [[ಪರ್ಷಿಯನ್ ಕೊಲ್ಲಿ]]ಯನ್ನು ಸೇರುತ್ತದೆ. ಇದರ ಒಟ್ಟು ಉದ್ದ ಸು. 3597 ಕಿಮೀ. ನದಿ ಪಾತ್ರದ ಒಟ್ಟು ವಿಸ್ತೀರ್ಣ ಸು. 649,750 ಚಕಿಮೀ. ಈ ನದಿಯು ಅನೇಕ ಪ್ರಾಚೀನ ನಾಗರಿಕತೆಗಳನ್ನು ಪೋಷಿಸಿ ಬೆಳೆಸಿದೆ.
 
"https://kn.wikipedia.org/wiki/ಯೂಫ್ರೆಟೀಸ್" ಇಂದ ಪಡೆಯಲ್ಪಟ್ಟಿದೆ