ಹೆಸರು ಕಾಳು ದೋಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ಹೆಸರು ಕಾಳು ದೋಸೆ''', ಅಥವಾ '''ಪೆಸರಟ್ಟು''' ದೋಸೆಯನ್ನು ಹೋಲ...
 
ಅಕ್ಷರದೋಷ
೧ ನೇ ಸಾಲು:
[[ಚಿತ್ರ:pesarattu.jpg|thumb]]
'''ಹೆಸರು ಕಾಳು ದೋಸೆ''', ಅಥವಾ '''ಪೆಸರಟ್ಟು''' [[ದೋಸೆ]]ಯನ್ನು ಹೋಲುವ ಒಂದು [[ಕ್ರೇಪ್]]‍ನಂತಹ [[ಬ್ರೆಡ್]]. ಅದನ್ನು [[ಹೆಸರು ಕಾಳು|ಹೆಸರು ಕಾಳಿನ]] ಹಿಟ್ಟಿನಿಂದ ತಯಾರಿಸಲಾಗುತ್ತದೆ ಆದರೆ ದೋಸೆಗೆ ಭಿನ್ನವಾಗಿ, ಅದು [[ಉದ್ದಿನ ಬೇಳೆ]]ಯನ್ನು ಹೊಂದಿರುವುದಿಲ್ಲ. ಇದನ್ನು [[ನಾಷ್ಟ]]ದಲ್ಲಿ ಮತ್ತು ಒಂದು [[ಲಘು ಆಹಾರ]]ವಾಗಿ ತಿನ್ನಲಾಗುತ್ತದೆ ಮತ್ತು ಭಾರತದ [[ಆಂಧ್ರ ಪ್ರದೇಶ]] ಮತ್ತು [[ರಾಜಸ್ಥಾನ]]ದಲ್ಲಿ ಜನಪ್ರಿಯವಾಗಿದೆ. ಅದನ್ನು ವಿಶಿಷ್ಟವಾಗಿ [[ಶುಂಠಿ]] ಅಥವಾ [[ಹುಣಸೆ]] [[ಚಟ್ನಿ]]ಯೊಂದಿಗೆ ಬಡಿಸಲಾಗುತ್ತದೆ. ಹಸಿರು [[ಮೆಣಸಿನಕಾಯಿ]], [[ಶುಂಠಿ]] ಮತ್ತು [[ಈರುಳ್ಳಿ]]ಯನ್ನು ಈ ತಿನಿಸಿನ ವಿಭಿನ್ನ ವಿಧಗಳಲ್ಲಿ ಬಳಸಲಾಗುತ್ತದೆ. ಹೆಸರು ಕಾಳನ್ನು ನೀರಿನಲ್ಲಿ ಕನಿಷ್ಟಪಕ್ಷ ೪ ಗಂಟೆ ನೆನೆಸಿಡಬೇಕು. ನಂತರ, ನೆಂದ ಕಾಳನ್ನು ಮಿಕ್ಸರ್ ಜಾರ್‍ನಲ್ಲಿ ಹಸಿರು ಮೆಣಸಿನಕಾಯಿ, [[ಶುಂಠಿ]], ಸ್ವಲ್ಪ [[ಉಪ್ಪು|ಉಪ್ಪಿನ]] ಜೊತೆಗೆ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿದ ಹಿಟ್ಟನ್ನು ಸ್ವಲ್ಪ ಕಾಲ ಬಿಡಬೇಕು. ನಂತರ ಬಿಸಿ ಬಾಣಲೆ ಮೇಲೆ ಸ್ವಲ್ಪ ಹಿಟ್ಟನ್ನು ಹಾಕಿ, ಹರಡಿ, ಬೇಯಿಸಬೇಕು. ಬಾಣಲೆಯನ್ನು ಬಿಟ್ಟುಕೊಂಡ ನಂತರ ಪೆಸರಟ್ಟನ್ನು ತೆಗೆಯಬೇಕು ಮತ್ತು [[ಚಟ್ನಿ|ಚಟ್ನಿಯೊಂದಿಗೆ]] ಬಡಿಸಬೇಕು.
 
[[ವರ್ಗ:ಖಾದ್ಯ, ತಿನಿಸು]]
"https://kn.wikipedia.org/wiki/ಹೆಸರು_ಕಾಳು_ದೋಸೆ" ಇಂದ ಪಡೆಯಲ್ಪಟ್ಟಿದೆ