ಲಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಅಕ್ಷರದೋಷ
 
೧ ನೇ ಸಾಲು:
[[ಚಿತ್ರ:A_view_of_Laddu.JPG|thumb]]
'''ಲಾಡು''' [[ಭಾರತೀಯ ಉಪಖಂಡ]]ದಲ್ಲಿ ಜನಪ್ರಿಯವಿರುವ ಒಂದು ಚೆಂಡಿನಾಕಾರದ ಸಿಹಿತಿನಿಸು. ಲಾಡುಗಳನ್ನು ಹಿಟ್ಟು, ಮೃದುಮಾಡಲಾದ ಕಣಕ, [[ಸಕ್ಕರೆ]], ಜೊತೆಗೆ ಪಾಕವಿಧಾನದೊಂದಿಗೆ ಬದಲಾಗುವ ಇತರ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ಅವುಗಳನ್ನು ಹಲವುವೇಳೆ ಹಬ್ಬದ ಅಥವಾ ಧಾರ್ಮಿಕ ಸಂದರ್ಭಗಳಲ್ಲಿ ಬಡಿಸಲಾಗುತ್ತದೆ.
ಬೂಂದಿಲಾಡು ಇದು ಲಾಡುಗಳ ಒಂದು ವಿಧ.ಬೂಂದಿಲಾಡನ್ನು [[ಉಪನಯನ]], [[ಮದುವೆ]] ಮುಂತಾದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
 
[[ವರ್ಗ:ಖಾದ್ಯ, ತಿನಿಸು]]
"https://kn.wikipedia.org/wiki/ಲಾಡು" ಇಂದ ಪಡೆಯಲ್ಪಟ್ಟಿದೆ