ತೊವ್ವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 17 interwiki links, now provided by Wikidata on d:q1139389 (translate me)
ಅಕ್ಷರದೋಷ
ಟ್ಯಾಗ್: 2017 source edit
 
೧ ನೇ ಸಾಲು:
[[ಚಿತ್ರ:Dal Makhani.jpg|thumb|right|ಒಂದು ಜನಪ್ರಿಯ ತಿನಿಸಾದ [[ದಾಲ್ ಮಾಖನಿ]].]]
'''ತೊವ್ವೆ'''ಯು [[ದ್ವಿದಳ ಧಾನ್ಯ]]ಗಳಿಂದ (ಬೇಳೆಗಳು) ತಯಾರಿಸಲಾಗುವ ಒಂದು [[ಮೇಲೋಗರ]]. ಅದು ಬೇಳೆಗಳಿಂದ ತಯಾರಿಸಲಾಗುವ ಗಟ್ಟಿಯಾದ, ಸಾಮಾನ್ಯವಾಗಿ ಸಪ್ಪೆಯಿರುವ ಭಕ್ಷ್ಯವನ್ನು ನಿರ್ದೇಶಿಸುತ್ತದೆ. ಇದು [[ಭಾರತೀಯ ಪಾಕಪದ್ಧತಿ|ಭಾರತೀಯ]], [[ನೇಪಾಲೀ ಪಾಕಪದ್ಧತಿ|ನೇಪಾಲೀ]], [[ಪಾಕಿಸ್ತಾನಿ ಪಾಕಪದ್ಧತಿ|ಪಾಕಿಸ್ತಾನಿ]] ಮತ್ತು [[ಬಾಂಗ್ಲಾದೇಶದ ಪಾಕಪದ್ಧತಿ|ಬಾಂಗ್ಲಾದೇಶದ]] ಪಾಕಪದ್ಧತಿಗಳ ಮೂಲಾಧಾರವಾಗಿದೆ. ದಕ್ಷಿಣ ಭಾರತದಲ್ಲಿ ಇದನ್ನು [[ಅನ್ನ]] ಹಾಗೂ [[ತರಕಾರಿ|ತರಕಾರಿಗಳೊಂದಿಗೆ]], ಮತ್ತು ಉತ್ತರ ಭಾರತ ಹಾಗೂ ಪಾಕಿಸ್ತಾನದಲ್ಲಿ [[ಅನ್ನ]] ಹಾಗೂ [[ರೋಟಿ]]ಯೊಂದಿಗೆ ಖಾಯಂ ಆಗಿ ತಿನ್ನಲಾಗುತ್ತದೆ.
{{ಚುಟುಕು}}
 
"https://kn.wikipedia.org/wiki/ತೊವ್ವೆ" ಇಂದ ಪಡೆಯಲ್ಪಟ್ಟಿದೆ