ಇಸ್ಲಾಂ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೩ ನೇ ಸಾಲು:
    “ನಾನು ಇನ್ನು ಮುಂದೆ ಸಮಸ್ತ ಜನಾಂಗಗಳನ್ನೂ ಸಕಲ ಭಾಷೆಯವರನ್ನೂ ಒಟ್ಟಿಗೆ ಬರಮಾಡುವೆನು. ಅವರು ಬಂದು ನನ್ನ ಮಹಿಮೆಯನ್ನು ನೋಡುವರು.” (ಯೆಶಾಯನು  66:18)
 
    ಈ ಭವಿಷ್ಯ ನುಡಿಯು (ಠಿಡಿeಜiಛಿಣprediction) ಮುಸ್ಲಿಮರ ಹಜ್ಜ್ ಕರ್ಮಗಳ ಮೂಲಕ ಸಾಕ್ಷಾತ್ಕಾರವಾಗುತ್ತದೆ. ಕಾರಣ ಕರಿಯ, ಬಿಳಿಯ ಎಂಬ ವ್ಯತ್ಯಾಸವಿಲ್ಲದೆ ಸಕಲ ಜನತೆಯೂ ವಿವಿಧ ಭಾಷಿಕರೂ ಪವಿತ್ರ ಹಜ್ಜ್ ಕರ್ಮಕ್ಕಾಗಿ ಮಕ್ಕಾದಲ್ಲಿ ಒಂದುಗೂಡುತ್ತಾರೆ. ಹಜ್ ನಿರ್ವಹಿಸುವಾಗ ಅವರು ಪ್ರತ್ಯೇಕವಾಗಿ ದೇವ ಮಹಿಮೆಯ ಉದ್ಗಾರ ಮಾಡುತ್ತಾರೆ.
 
ಹಿಬ್ರೂ ವಂಶಜರು ತಮ್ಮ ಪಿತಾಮಹರಾದ ಅಬ್ರಹಾಮರಿಂದ ವಾರೀಸಾಗಿ ಪಡೆದ ಶಿಲೋಪಾಸನೆಯ (ಶಿಲೆ ಪ್ರದಕ್ಷಿಣೆ) ಬಗ್ಗೆ ಬೈಬಲ್ ಪರಾಮರ್ಶಿಸುವುದನ್ನು ಕಾಣಬಹುದು. ಇದು ವಿಗ್ರಹಾರಾಧನೆಯಲ್ಲ. ದೇವರಾಧನೆ ಲಕ್ಷ್ಯವಾಗಿಸಿ ಪ್ರತಿಷ್ಠಾಪಿಸಲಾದ ಒಂದು ಪ್ರತ್ಯೇಕ ಕಲ್ಲಿನ ಬಳಿ ನಡೆಸಲಾಗುವ ದೇವಾರಾಧನೆ ಮಾತ್ರವಾಗಿದೆ. ಇದು ಮುಸ್ಲಿಂಗಳ ಹಜ್ ಕರ್ಮದೊಂದಿಗೆ ಥಳುಕು ಹೊಂದಿದೆ. ಹಜ್ ಎಂಬ ಪದವು ಹಿಬ್ರೂ ಹಾಗೂ ಇನ್ನಿತರ ಸೆಮಿಟಿಕ್ ಭಾಷೆಗಳ ಪದೋದ್ಪತ್ತಿಯಾಗಿದೆ. ಮತ್ತು ಅರ್ಥದಲ್ಲಿ ಕಿಂಚಿತ್ತೂ ವ್ಯತ್ಯಾಸವಿಲ್ಲದೆ ಉಪಯೋಗಿಸಲ್ಪಟ್ಟಿದೆ. ಹಿಬ್ರೂ ಕ್ರಿಯಾ ಪದವು hಚಿರಿಚಿರಿ  ಹಾಗೂ ಅರಬಿಯ hಚಿರಿಚಿರಿ ಒಂದೇ ರೀತಿಯದ್ದೆ. ಸೆಮಿಟ್ (ಅಬ್ಜದ್ ಹವ್ವಝ್) ಅಕ್ಷರಮಾಲೆಯ ಮೂರನೇ ಅಕ್ಷರವಾದ  gi-mಚಿಟgemel  ನ ಉಚ್ಚಾರಣೆಯಲ್ಲಿರುವ ವ್ಯತ್ಯಾಸ ಮಾತ್ರ ಅದರ ನಡುವೆ ಇದೆ. ಅರಬಿಯಲ್ಲಿ ಅದನ್ನು ‘ಜ’ ಎಂದು ಉಚ್ಚರಿಸಲಾಗುತ್ತದೆ. ಹಿಬ್ರೂವಿನಲ್ಲಿ ‘ಗ’ ಎಂದು ಉಚ್ಚರಿಸಲಾಗುತ್ತದೆ. ಇದೇ ಹಗಾಗ್  (hಚಿರಿಚಿರಿ -hಚಿghಚಿghhaggag) ಎಂಬ ಪದವನ್ನು ಮೋಷೆಯ ನಿಯಮದಲ್ಲೂ ಪ್ರಯೋಗಿಸಲಾಗಿದೆ.
 
ಹರ್ಷೋಲ್ಲಾಸ ಹಾಗೂ ಸ್ತೋತ್ರಗಳಿಂದ ಪುಳಕಿತವಾದ ಧಾರ್ಮಿಕ ಉತ್ಸವವನ್ನು ನಿರ್ವಹಿಸುವ ಲಕ್ಷ್ಯದೊಂದಿಗೆ ನಿಯಮಾನುಸಾರವಾಗಿ ಶರವೇಗದಲ್ಲಿ ಪ್ರದಕ್ಷಿಣೆ ನಿರ್ವಹಿಸುವುದು ಎಂದಾಗಿದೆ ಈ ಪದದ ಅರ್ಥ. ಮಧ್ಯ ಪ್ರಾಚ್ಯದ ರಾಷ್ಟ್ರಗಳಲ್ಲಿ  ನಡೆಯುವ ಉತ್ಸವ ದಿನಗಳಲ್ಲೂ ವಿವಾಹ ಸಮಾರಂಭಗಳಲ್ಲೂ ಕ್ರೈಸ್ತರು ಹಿಗ್ಗ ( ಊiggಚಿhigga) ಎಂಬ ಕರ್ಮವನ್ನು ಇಂದಿಗೂ ಅನುಷ್ಠಾನಗೈಯ್ಯುತ್ತಾರೆ.
 
    ಯಾಕೋಬನು ಬೇರ್- ಶೇಬ ಬಿಟ್ಟು ಖಾರಾನಿಗೆ ನಡೆಸುತ್ತಿದ್ದ ಯಾತ್ರಾ ಮಧ್ಯೆ ಒಂದು ಅದ್ಭುತವಾದ ನಿಚ್ಚಣಿಗೆ ದರ್ಶಿಸಿದ ಬಗೆಯನ್ನು ಆದಿಕಾಂಡದಲ್ಲಿ (ಆದಿಕಾಂಡ 28:10-16) ವಿವರಿಸಲಾಗಿದೆ.
೯೧ ನೇ ಸಾಲು:
    ತರುವಾಯ ಅದು ಇಸ್ರಾಯೀಲ್ ಐತಿಹ್ಯದಲ್ಲಿ ಒಂದು ಸಮ್ಮೇಳನ ಕೇಂದ್ರವಾಗಿಯೂ ಆರಾಧನಾ ಸ್ಥಳವಾಗಿಯೂ ಮಾರ್ಪಟ್ಟಿತು.
 
    ಮಿಚ್‍ಪಾ ಎಂಬ ಪದದ ಅನುವಾದ ಕಾವಲುಗೋಪುರ ಎಂದಾಗಿದೆ.  ಸೆಮಿಟಿಕ್ ನಾಮಗಳಲ್ಲಿನ  ಂsmಚಿ zಚಿಚಿಜಿ   ಎಂಬ ಬಗೆಯಿಂದ ಬಂದದ್ದಾಗಿದೆ ಇದು. ಇದು ಶಿಲೆ ಎಂಬ ಅರ್ಥ ಹೊಂದಿರುವ ಸಫಾ (sಚಿಠಿhಚಿ safa) ಎಂಬ ಪುರಾತನ ಪದದಿಂದ ನಿಷ್ಟನ್ನಗೊಂಡ ಒಂದು ಪದವಾಗಿದೆ.  ಒಂದು ಕಟ್ಟಡವನ್ನೋ ಸ್ಥಳವನ್ನೋ ಮಿಚ್‍ಪಾ ಎಂಬ ಪದವು ಸೂಚಿಸುತ್ತದೆ. ಶಿಲೆಗೆ ಹಿಬ್ರೂವಿನಲ್ಲಿ ಕಯಲಿ ಎಂದೂ ಅರಬಿಯಲ್ಲಿ ಹಜರ್ ಎಂಬುವುದು ಸಾಧಾರಣ ಪ್ರಯೋಗ. ಸಿರಿಯ್ ಭಾಷೆಯಲ್ಲಿ ಕಿಪ (ಏiಠಿಚಿkipa) ಎಂದೂ ಹೇಳಲಾಗುತ್ತದೆ. ಆದರೆ ಒಂದು ಪ್ರತ್ಯೇಕ ಸ್ಥಳವನ್ನೋ ವ್ಯಕ್ತಿಯನ್ನೋ ಶಿಲೆಯಾಗಿ ಬಣ್ಣಿಸುವಾಗ ಸಫಾ ಎಂಬುವುದು ಸಾಧಾರಣ ಪ್ರಯೋಗ ಎಂದು ಅರ್ಥೈಸಲಾಗುತ್ತದೆ. ಆಗ ಒಂದು ಸಫಾ ಸ್ಥಾಪಿತವಾದ ಸ್ಥಳ ಅಥವಾ ಪ್ರದೇಶ ಎಂಬುವುದೇ ಮಿಚ್ಪಾ ಎಂದಾಗುತ್ತದೆ. ಕಲ್ಲು ರಾಶಿಯಲ್ಲಿ ಪ್ರತಿಷ್ಠಾಪಿಸಲಾದ ಆ ಶಿಲೆಗೆ ಮಿಚ್‍ಪಾ ಎಂದು ನಾಮಕರಣ ಮಾಡುವಾಗ ಸುತ್ತಲೂ ಕಟ್ಟಡಗಳಿರಲಿಲ್ಲ ಎಂಬುವುದನ್ನು ಕಾಣಬಹುದಾಗಿದೆ. (ಒಂದು ‘ಸಫಾ’ನೆಲೆನಿಂತಿರುವ ಸ್ಥಳಕ್ಕೆ ಮಿಸ್ಫಾ ಎಂದು ಹೇಳಲಾಗುತ್ತದೆ).
 
    ಪ್ರತಿಷ್ಠಾಪಿಸಲ್ಪಟ್ಟ ಶಿಲೆ ಮಾತ್ರವಲ್ಲ, ಅದು ಸ್ಥಾಪಿತವಾದ ಸ್ಥಳವೂ ಪಾವನ ಸ್ಮಾರಕವಾಗಿದೆ. ಆದ್ದರಿಂದಲೇ ಪಾವನ ಸ್ಮಾರಕವಾದ ಕಟ್ಟಡದ ಸುತ್ತಲೂ ಮುಸ್ಲಿಮರು ಹಜ್ಜ್ (ಹಿಬ್ರೂವಿನ ಹಿಗ್ಗ) ಅನುಷ್ಠಾನಗೈಯ್ಯುವುದು.
"https://kn.wikipedia.org/wiki/ಇಸ್ಲಾಂ_ಧರ್ಮ" ಇಂದ ಪಡೆಯಲ್ಪಟ್ಟಿದೆ