ಮಯನ್ಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೧ ನೇ ಸಾಲು:
== ಸನ್ನಿವೇಶ ಮತ್ತು ವಿಸ್ತೀರ್ಣ ==
ಮಯನ್ಮಾರ್‌ನ ಉತ್ತರದಲ್ಲಿ [[ಚೀನಾ]], ಪೂರ್ವದಲ್ಲಿ [[ಲಾಓಸ್]], ಆಗ್ನೇಯಕ್ಕೆ [[ಥೈಲೆಂಡ್]], ಪಶ್ಚಿಮದಲ್ಲಿ [[ಬಾಂಗ್ಲಾದೇಶ]], ವಾಯವ್ಯದಲ್ಲಿ [[ಭಾರತ]] ದೇಶಗಳಿವೆ. ರಾಷ್ಟ್ರದ ನೈಋತ್ಯದ ಭಾಗ [[ಬಂಗಾಳ ಕೊಲ್ಲಿ|ಬಂಗಾಳ ಕೊಲ್ಲಿಯ]] ತೀರಪ್ರದೇಶವಾಗಿದೆ.
ಮ್ಯಾನ್ಮಾರ್ ನ ಒಟ್ಟು ಪರಿಧಿಯ (ರಾಜ್ಯದ ಗಡಿ)1/3 (ಮೂರನೇ ಒಂದು ಒಂದು)1,930 ಕಿಲೋಮೀಟರ್ (1,200 ಮೈಲಿಗಳು ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ಉದ್ದಕ್ಕೂ ನಿರಂತರ ಕರಾವಳಿಯಾಗಿದೆ.. ದೇಶದ 2014 ರ ಜನಗಣತಿಯ ರೆಕಾರ್ಡ್ ಪ್ರಕಾರ 51 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಅದು ನಿರೀಕ್ಷಿಸಿದ ಜನಸಂಖ್ಯೆಗಿಂತ ಕಡಿಮೆ ಜನಸಂಖ್ಯೆಯಾಗಿದೆ. <sup>[೨]</sup> ಮ್ಯಾನ್ಮಾರ್ ದೇಶ ಗಾತ್ರದಲ್ಲಿ 676.578 ಚದರ ಕಿಲೋಮೀಟರ್ (261,227 ಚದರ ಮೈಲಿ) ಹೊಂದಿದೆ. ಇದರ ರಾಜಧಾನಿ ನಾಯ್`ಪಿಯದಾವ್`(Naypyidaw ) ಮತ್ತು ಅದರ ಅತ್ಯಂತ ದೊಡ್ಡ ನಗರ [[ಯಾಂಗೊನ್]] ([[ರಂಗೂನ್]]) ಆಗಿದೆ.<sup>೩</sup>
 
== ಸಂಕ್ಷಿಪ್ತ ಇತಿಹಾಸ ==
"https://kn.wikipedia.org/wiki/ಮಯನ್ಮಾರ್" ಇಂದ ಪಡೆಯಲ್ಪಟ್ಟಿದೆ