ಮನಮೋಹನ್ ಮುತ್ತಪ್ಪ ಅತ್ತಾವರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭ ನೇ ಸಾಲು:
ಕರ್ನಾಟರಾಜ್ಯ, ತೋಟಗಾರಿಕೆಯಲ್ಲಿ [["ಅತ್ಯಂತಪ್ರಗತಿಪರ]], ಮತ್ತು [[ಮಾದರಿರಾಜ್ಯ,]]"ವೆಂಬ ಖ್ಯಾತಿಗಳಿಸಲು ಮೇಲೆ ಹೆಸರಿಸಿದ 'ಅತ್ತಾವರ್' ರಂತೆಯೇ ತಮಗೆ ದೊರೆತ ಸಣ್ಣಪುಟ್ಟ ಅವಕಾಶಗಳಲ್ಲಿ ಮಹತ್ತರವಾದ ಕಾರ್ಯಗಳಿಂದ, ಸ್ತುತ್ಯಾರ್ಹಸೇವೆ ಸಲ್ಲಿಸಿದ ಅನೇಕ ಮಹನೀಯರುಗಳಿದ್ದಾರೆ. ರಾಜ್ಯದಲ್ಲಿ ತೋಟಗಾರಿಕೆ ಅಭಿವೃದ್ಧಿ ಹಾಗೂ ಏಳಿಗೆಗೆ ಅನೇಕ ವಿಜ್ಞಾನಿಗಳು, ಅಧಿಕಾರಿಗಳು, ಹಾಗೂ ರೈತರು, ಅಹರ್ನಿಶಿ ಶ್ರಮಿಸಿದ್ದಾರೆ. ಇವರೆಲ್ಲಾ ಅತ್ತಾವರರಂತೆಯೇ ಶ್ಲಾಘನೆಗೆಗೆ ಪಾತ್ರರು. ತಮ್ಮ ಪರಿಶ್ರಮ, ಸಾಧನೆ, ಹಾಗೂ ತ್ಯಾಗಗಳ ಮೂಲಕ ತೋಟಗಾರಿಕೆ-ವಾಣಿಜ್ಯೋದ್ಯಮವನ್ನು ಶ್ರೀಮಂತಗೊಳಿಸಿ ಸಮಗ್ರ ಭಾರತದೇಶದ ಕೀರ್ತಿಗೆ ಪಾತ್ರರಾಗಿದ್ದಾರೆ. ಅತ್ತಾವರ್ ರವರ "ವೆಬ್ ಸೈಟ್ " ನ್ನು ವೀಕ್ಷಿಸಿ. ಅವರ ಈ ಕೊಡುಗೆಯನ್ನು ಪ್ರಶಂಸಿಸಿ, ಪ್ರಶಸ್ತಿ ಪುರಸ್ಕಾರಗಳ ಒಂದು ದೊಡ್ಡ ಪಟ್ಟಿಯೇ ತಯಾರಾಯಿತು.
==ನಿಧನ==
೮೫ ವರ್ಷ ವಯಸ್ಸಿನ ಮನಮೋಹನ್ ಅತ್ತಾವರ್ ರವರು, ಬೆಂಗಳೂರಿನಲ್ಲಿ ವಾಸವಾಗಿದ್ದರು. ಸ್ವಲ್ಪ ಕಾಯಿಲೆಯಿಂದ ನರಳುತ್ತಿದ್ದ ಅವರು ಮಂಗಳೂರಿಗೆ ಹೋದಾಗಲೇ ಮಂಗಳವಾರ ೧೨, ಡಿಸೆಂಬರ್, ೨೦೧೭ ರಂದು ನಿಧನರಾದರು. ಅವರಿಗೆ ಪತ್ನಿ ಮಮತಾ ಹಾಗೂ ಇಬ್ಬರು ಮಕ್ಕಳಿದ್ದಾರೆ.<ref>[https://vijaykarnataka.indiatimes.com/state/karnataka/manmohan-attavar-passes-away/articleshow/62042878.c ವಿಜಯ ಕರ್ನಾಟಕ, ಡಿಸೆಂಬರ್, ೧೩,೨೦೧೭,'ಪದ್ಮಶ್ರೀ ಮನಮೋಹನ್ ಅತ್ತಾವರ್ ನಿಧನ',] </ref>
 
==ಉಲ್ಲೇಖಗಳು==