ಮನಮೋಹನ್ ಮುತ್ತಪ್ಪ ಅತ್ತಾವರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Bbmanmoham (1).jpg|thumb|right|350px|'ಡಾ. ಮನಮೋಹನ್ ಮುತ್ತಪ್ಪ ಅತ್ತಾವರ್']]
'''ಡಾ. ಮನಮೋಹನ್ ಮುತ್ತಪ್ಪ ಅತ್ತಾವರ್''' [[ಕರ್ನಾಟಕ]] ರಾಜ್ಯದ, ''ಆಧುನಿಕ ವಾಣಿಜ್ಯ ಪುಷ್ಪೋದ್ಯಮದ ಪಿತಾಮಹ,'' ಹಾಗೂ ''ಖಾಸಗಿ ಹಬ್ರಿಡ್ ಬೀಜಗಳ ಉತ್ಪಾದನೆಯ ರೂವಾರಿ''.<ref>[http://www.indamseeds.com/about_us.html 'ಇಂಡೋ ಅಮೆರಿಕನ್ ಹೈಬ್ರಿಡ್ಸ್ಹೈಬ್ರಿಡ್ ಸೀಡ್ಸ್ ಕಂಪೆನಿ'] </ref> ಬೆಂಗಳೂರಿನ ಅತ್ಯಂತ ಆಧುನಿಕ, ಮತ್ತು ಪ್ರಗತಿಪರ ಹೈಬ್ರಿಡ್ ಬೀಜಗಳ ಉತ್ಪಾದನಾ ವಾಣಿಜ್ಯೋದ್ಯಮದ ಸ್ಥಾಪನೆಮಾಡಿದ ಖ್ಯಾತಿ, ಡಾ. ಮನಮೋಹನ್ ಮುತ್ತಪ್ಪ ಅತ್ತಾವರ್ ಅವರದು, <ref>[http://www.indamseeds.com/content/company-profile established India in 1965 by Dr. Manmohan Attavar at Bangalore] </ref>
==ಜನನ, ಶಿಕ್ಷಣ ಹಾಗೂ ವೃತ್ತಿ==
ದಕ್ಷಿಣಜಿಲ್ಲೆಯ ಕಾರ್ಕಳದಲ್ಲಿ, ೧೯೩೨ ರಲ್ಲಿ ಜನಿಸಿದರು. ಮಂಗಳೂರಿನಲ್ಲಿ ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿ, ಧಾರವಾಡದ ಕೃಷಿವಿದ್ಯಾಲಯಕ್ಕೆ ಸೇರಿ, ಅಲ್ಲಿ ಕೃಷಿಯಲ್ಲಿ ಸ್ನಾತಕೋತ್ತರದ್ಯಾಭ್ಯಾಸ ಮುಂದುವರೆಸಿದರು. ಹೈಬ್ರಿಡ್ ತಳಿಗಳನ್ನು ವಾಣಿಜ್ಯ ಪ್ರಮಾಣದಲ್ಲಿ ಉತ್ಪಾದಿಸುವ ತರಪೇತಿಯನ್ನೂ ಪಡೆದರು. ಅಲಂಕಾರಿಕ ತೋಟಗಾರಿಕೆ, ಮತ್ತು [["ಹಸಿರುಮನೆ]]," ನಿರ್ವಹಣೆಯಲ್ಲಿ ಸ್ನಾತಕೋತ್ತರ ಡಿಪ್ಲೊಮ ಪಡೆದು ೧೯೬೩-೬೫ ರಲ್ಲಿ, ಅಮೆರಿಕದ ಖ್ಯಾತ "ಪ್ಯಾನ್ ಅಮೆರಿಕನ್ ಸೀಡ್," ಕಂಪೆನಿಯಲ್ಲಿ, "ಸಸ್ಯತಳಿ ಸಂಕರಣವಿಜ್ಞಾನಿಯಾಗಿ", ಅಪಾರ ಪ್ರಾಯೋಗಿಕ ಅನುಭವವನ್ನು ಪಡೆದರು. ಅವರ ಮಹತ್ತಿನ ಕನಸುಗಳಲ್ಲೊಂದಾದ ಸಂಪದ್ಭರಿತ ತೋಟಗಾರಿಕಾ ರಂಗವನ್ನು ರಚಿಸಿ, ಅಮೆರಿಕದಷ್ಟೇ ನಮ್ಮ ಭಾರತದಲ್ಲೂ , ವಾಣಿಜ್ಯೀಕರಣಗೊಳಿಸುವ ಮಹತ್ತರ ಆಸೆಯನ್ನು ಕಾರ್ಯರೂಪಕ್ಕೆ ತಂದರು. ಕಾರ್ಕಳದ ಜನಮನದಲ್ಲಿ ಮೆಚ್ಚುಗೆಗೆ ಪಾತ್ರರು.'''